ವಾಡಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊಣಾರ್ಕ್ ಎಕ್ಸ್ಪ್ರೆಸ್ (11020) ರೈಲಿನಲ್ಲಿ ವಿಶೇಷ ಗಸ್ತು ವೇಳೆ 12 ಕೆಜಿ ಗಾಂಜಾ ಸಾಗಿಸುತ್ತಿದ್ದ ಒಡಿಶಾ ಮೂಲದ ಇಬ್ಬರನ್ನು ಬಂಧಿಸಿ, NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.#WadiPolice#KarnatakaPolice#DrugFreeKarnataka#CrimeNews
*" ಬೀದರ ಜಿಲ್ಲಾ ಪೊಲೀಸ್, ಹುಮನಾಬಾದ ಪೊಲೀಸರಿಂದ 55 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರಾಜ್ಯ ಕುಖ್ಯಾತ ರೂಢಿಗತ ಕಳ್ಳರ ಬಂಧನ, 54 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರ, ಬೆಳ್ಳಿ, ವಾಹನಗಳ ವಶ”*
On the occasion of the 2026 Independence Day celebrations, Dr. M.A. Saleem, IPS, the Director General & Inspector General of Police (DG & IGP), hoisted the flag at the Police Headquarters. Senior Police Officers and Police Personnel participated in the event.
2026 ರ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಪ್ರಧಾನ ಕಛೇರಿಯಲ್ಲಿ ಮಾನ್ಯ ಡಿ.ಜಿ & ಐ.ಜಿ.ಪಿ ರವರಾದ ಡಾ.ಎಂ.ಎ. ಸಲೀಂ. ಐ.ಪಿ.ಎಸ್. ರವರು ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ದಿನಾಂಕ -31-07-2026 ರಂದು ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ CEIR ಪೋರ್ಟಲ್ ಮುಖಾಂತರ ವಿವಿಧ ಕಂಪನಿಯ 06 ಮೊಬೈಲ್ ಫೋನುಗಳ ಅಂದಾಜು ಕಿಮ್ಮತ್ತು 1,10,900/- ರೂ ಬೆಲೆಬಾಳುವ ಮೊಬೈಲ್ ಫೋನುಗಳನ್ನು ಪತ್ತೆಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ. @KarnatakaCops@SWRRLY@BallariSp