"PM Modi was getting briefed three times a day at the peak of violence". & "PM Modi Personally monitoring Manipur developments" according to Times Now & India Today Journalists.
But you know what he was busy doing during the 'peak of violence' in Manipur? He was busy promoting an Anti-Muslim Propaganda Movie #TheKeralaStory during Karnataka Elections.
#bjpspoilsindia
ನಳಿನ್ ಕುಮಾರ್ ಅವರೆ, ನಿಮಗೆ ಮತ್ತು ನಿಮ್ಮಪಕ್ಷಕ್ಕೆ ಅಭಿವೃದ್ಧಿ ಮಾಡುವ ಯೋಗ್ಯತೆ ಇಲ್ಲ ಎಂದು ನೇರವಾಗಿ ಹೇಳಿ. ರಸ್ತೆ, ಚರಂಡಿ ಮುಖ್ಯ ಅಲ್ಲ ಎಂದು ಹೇಳಿದ್ದೀರಿ. ಹೇಳದೆ ಏನು ಮಾಡ್ತೀರಿ? ಅದಕ್ಕಾಗಿ ಬಿಡುಗಡೆಯಾದ ಹಣ 40% ನುಂಗಿದ ಮೇಲೆ ಕಪೋಲಕಲ್ಪಿತ ಲವ್ ಜಿಹಾದ್ ನಾಟಕದ ಮಾತೇ ಬೇಕು ಅಲ್ಲವೆ?
"PFI exposed"... imagine Arnab screaming and jumping if some Muslim had made such a speech. Police would have arrested dozens for "conspiracy" against the nation.
ಮಾನ್ಯ @alokkumar6994 ಅವರೇ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಯ ಕುರಿತು ಗಮನಕೊಡಬೇಕಾಗಿ ವಿನಂತಿ.ಪುತ್ತೂರುವಿನಲ್ಲಿ ಈ ರೀತಿಯಲ್ಲಿ ಬ್ಯಾನರ್ ಸಾರ್ವಜನಿಕವಾಗಿ ಹಾಕಿರುವುದು ಗಲಭೆ ಸೃಷ್ಟಿಸುವ ಹುನ್ನಾರವಾಗಿದೆ. ತಾವು ತೆರವು ಗೊಳಿಸಲು ಮುತುವರ್ಜಿ ವಹಿಸುತ್ತೀರಿ ಎಂದು ಭಾವಿಸುತ್ತೇನೆ.
The trauma that this Muslim boy had to be through, has been felt by almost everyone of us. Indian educational institution has long been a centre of Islamophobia. Even their silly jokes demean the aspects of our existence as Muslims of the country+
SDPI ನಾಯಕರು ರಹಸ್ಯ ಸಭೆ ಮಾಡಿದ್ದಾರೆಂದು ಹೇಳುವ ಮಂಗಳೂರು ಪೊಲೀಸರೇ... ರಹಸ್ಯ ಸಭೆ ನಡೆಸಿ ಜನಸೇವೆ ಮಾಡಲು, ನಾವೇನು ಹಿಂದುತ್ವದ ಸನಾತನವಾದಿ ಭಯೋತ್ಪಾದಕರಲ್ಲ ಎಂಬುದು ನಿಮಗೂ ತಿಳಿದಿದೆ.ಮತ್ಯಾಕೆ SDPI ನ್ನು ಗುರಿಮಾಡುತ್ತಿದ್ದಿರಿ ಎಂಬುದನ್ನಾದರೂ ಸಮಾಜದ ಮುಂದೆ ತಿಳಿಸಿ, ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ.ಆನಂದ್ ಮಿತ್ತಬೈಲ
This is ConRSS.This incident took place in Puttur,Karnataka.The hate speaker of RSS,is working as a Archak in the Ayudha Puja held @the #Congress office.From the Babri Masjid demolition,the Congress has many such illicit ties with the RSS.@INCKarnataka@siddaramaiah@RahulGandhi
ISIS-accused Arshi Qureshi honorably acquitted on 30 Sept by the NIA court. Arshi was also accused of inducing non-Muslims to convert to Islam. Was arrested in 2016. His case was used to clamp ban on Dr Zakir Naik's IRF. Who will compensate him for his pains and lost years?
ಇನ್ನು ಪ್ರತಿಭಟನೆ ಮಾಡುವುದಿಲ್ಲ ಎಂದು ಬಾಂಡ್ ಬರೆದು ಕೊಟ್ಟರೆ ನಿಮ್ಮನ್ನು ಬಿಡಲಾಗುತ್ತದೆ ಎಂದಾಗ ಕ್ಷಮೆ ಕೇಳಲು ನಾವು ಸಾವರ್ಕರ್ ಸಂತತಿಗಳಲ್ಲ, ನಾವು ಟಿಪ್ಪು ಅನುಯಾಯಿಗಳೆಂದು ಹೇಳಿ ಜೈಲು ಸೇರಿದ ಎಲ್ಲಾ ನಾಯಕ, ಕಾರ್ಯಕರ್ತರಿಗೆ ಬಿಗ್ ಸೆಲ್ಯೂಟ್
#ReleaseAfsarKodlipete
#Karnataka: NIA has conducted riads at PFI office and state leaders houses at #Mangalore. The local PFI members and supporters staged protests at every places
BJP / RSS ವಿರುದ್ಧದ ಸಂವಿಧಾನಿಕ ಹೋರಾಟ, ದೇಶವನ್ನು ಬದಲಾಯಿಸಿ, ಸ್ವಾತಂತ್ರ್ಯ, ನ್ಯಾಯ, ರಕ್ಷಣೆ ಯನ್ನು ಖಾತರಿಪಡಿಸಿ ಹೊಸ ಇಂಡಿಯಾದ ಕನಸು ಹೊತ್ತ ಚಳುವಳಿಗಾರರನ್ನು NIA ED ಯ ಮೂಲಕ ತಡೆಯುವ ಯತ್ನ ಖಂಡಿತವಾಗಿಯೂ ಸೋಲಲಿದೆ.
#NIARssTool#IndiaWithPFI