Top Tweets for #DCDK9
ಬ್ರಿಟಿಷರಿಗೆ ಕ್ಷಮಾಪನ ಪತ್ರ ಬರೆದಂತಹ ಸಾವರ್ಕರ್ ಹೆಸರನ್ನು ಬಳಸಿಕೊಳ್ಳುವುದು ನಾಚಿಕೆ ಕೇಡಿನ ವಿಷಯವಾಗಿದ್ದು ಇದರ ವಿರುದ್ಧ ಮಾತನಾಡಬೇಕಿದ್ದ ಕಾಂಗ್ರೆಸ್ ಎದುರಾಳಿ ಪಕ್ಷವು ಜೀವಂತವಿದೆಯೋ ಅಲ್ಲ ಸತ್ತುಹೋಗಿದೆಯೋ ಎಂಬ ಅನುಮಾನ ಮೂಡಿಸುತ್ತಿದೆ.
#DCDK9 #INCIndia #KPCCPresident
#Shame on govt

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 4 ವರ್ಷದ ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡಿ ಅತ್ತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಪೋಕ್ಸೋ ಕಾಯಿದೆಯಡಿ ಬಂಧಿಸಿದರೆ ಮುಂದೆ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾದ್ದ್ಯಾವಾಗಬಹುದು ..
#spdkpolice
#Dcdk9

ಕಿಕ್ಕಿರಿದು ರಂಝಾನ್ ಶಾಪಿಂಗ್ ಮಾಡ್ತಾರೆ ಅಂತ ಗೊತ್ತಿದ್ದೂ ಲಾಕ್ಡೌನ್ ಸಡಿಲ ಮಾಡಿದ್ರು.
ಸರಳವಾಗಿ ಹಬ್ಬ ಆಚರಿಸುತ್ತಾರೆ ಅಂತ ತಿಳಿದೂ ಕರ್ಫ್ಯೂ ಹಾಕಿದ್ರು !
ಇಲ್ಲಿ ಸಮಸ್ಯೆ ಕೊರೋನ ಅಲ್ಲ ಅಂತ ತಿಳಿದೂ ನಾವೂ ಸಹಕರಿಸುತ್ತೇವೆ
#ಸರಳವಾಗಿ_ಮನೆಯಲ್ಲೇ_ಈದ್_ಆಚರಿಸೋಣ
#BSYediyurappa
#DCDk9
Give #respect and take respect,
A big thanks to all, those who have done #arrangement to our #Gulfkannadigas And special #thanks to our beloved #DCDK9
#Mangalore #NRI
@DCDK9
@utkhader @nalinkateel @shafi_saadi @MangaluruPolice @CMofKarnataka
Received Kannadiga’s from uae today at mangalore airport was excellent. Separate arrangements for pregnancy women & aged travelers is great move. I am special thankful to Airport authorities @DCDK9 @MangaluruPolice @DVSadanandGowda let’s do the same @nalinkateel @utkhader
ಬುದ್ಧಿವಂತರ ಜಿಲ್ಲೆಯಲ್ಲಿ ಬುದ್ಧಿವಂತರಿಂದ ಬುದ್ಧಿಮಾಂದ್ಯ ವರ್ತನೆ ತಕ್ಷಣ ನೇರವಾದ SDPI ಜಿಲ್ಲಾ ನಾಯಕರು
#MangaloreDCcheatedNRIs
#DCDK9
ದುಬೈಯಿಂದ ಆಗಮಿಸಿದ ಅನಿವಾಸಿ ಕನ್ನಡಿಗರನ್ನು ನಿರ್ಲಕ್ಷಿಸಿದ ದ.ಕ. ಜಿಲ್ಲಾಡಳಿತ.
►ಕುಡಿಯಲು ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ.
► ಗರ್ಭಿಣಿಯರನ್ನೂ ಸರಿಯಾಗಿ ಉಪಚರಿಸಿಲ್ಲ,ಪೊಲೀಸರು ಹಜ್ಜೆ ಹೆಜ್ಜೆಗೂ ಗದರಿಸುತ್ತಿದ್ದರು: ಗರ್ಭಿಣಿಯ ಆರೋಪ
► ಈ ಎಲ್ಲಾ ಅವಾಂತರಗಳಿಗೆ ದ.ಕ. ಜಿಲ್ಲಾಧಿಕಾರಿ ನೇರ ಹೊಣೆ.
#MangaloreDCCheatedNRIs
#DCDK9

ದುಬೈಯಿಂದ ಆಗಮಿಸಿದ ಅನಿವಾಸಿ ಕನ್ನಡಿಗರನ್ನು ನಿರ್ಲಕ್ಷಿಸಿದ ದ.ಕ. ಜಿಲ್ಲಾಡಳಿತ.
►ಕುಡಿಯಲು ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ.
► ಗರ್ಭಿಣಿಯರನ್ನೂ ಸರಿಯಾಗಿ ಉಪಚರಿಸಿಲ್ಲ,ಪೊಲೀಸರು ಹಜ್ಜೆ ಹೆಜ್ಜೆಗೂ ಗದರಿಸುತ್ತಿದ್ದರು: ಗರ್ಭಿಣಿಯ ಆರೋಪ
► ಈ ಎಲ್ಲಾ ಅವಾಂತರಗಳಿಗೆ ದ.ಕ. ಜಿಲ್ಲಾಧಿಕಾರಿ ನೇರ ಹೊಣೆ.
#MangaloreDCCheatedNRIs
#DCDK9

ಜಿಲ್ಲಾಧಿಕಾರಿಯವರೇ,
ನೀವೊಬ್ಬರು ಹೆಣ್ಣಾಗಿ ಇವರ ವ್ಯಥೆ ಅರ್ಥವಾಗಿರಬಹುದೆಂಬ ವಿಶ್ವಾಸವಿದೆ..
ಇದು ಕೇಳಿಯೂ ನಿಮ್ಮ ಮನಸ್ಸಿನಲ್ಲಿ ಯಾವುದೇ ಬದಲಾವಣೆ ಮೂಡದಿದ್ದರೆ ಮನುಷ್ಯರಾಗಿ ಪ್ರಯೋಜನವೇನು??
#DCDK9
#CMofkarnataka
#siddaramaiah
ಜಿಲ್ಲಾಧಿಕಾರಿಯವರೇ..
ಈ ಸಹೋದರಿಯ ಮಾತು ಕೇಳಿ ಇನ್ನೂ ಅಂತಃಕರಣ ಮಿಡಿಯದಿದ್ದಲ್ಲಿ ಮನುಷ್ಯರು ಅಂತ ಹೇಳಿ ನಡೆಯುವುದರಲ್ಲಿ ಅರ್ಥವಿಲ್ಲ.
ಇದು ಒಬ್ಬಾಕೆ ಸಹೋದರಿಯ ವ್ಯಥೆಯಲ್ಲ, 38 ಗರ್ಭಿಣಿಗಳ ಪರಿಸ್ಥಿತಿಯೂ ಇದೇ ಆಗಿದೆ.
ಈ ಬೇಜವಾಬ್ದಾರಿತನಕ್ಕೆ ಹೊಣೆ ಯಾರು?
@DCDK9
@CMofKarnataka
@siddaramaiah
@DKShivakumar
ಇದು ಗಲ್ಫ್ ನಿಂದ ಕೇರಳಕ್ಕೆ ಬಂದ ವಿಮಾನ.
ಅವರು ಅನಿವಾಸಿ ಭಾರತೀಯರನ್ನು ಯಾವ ರೀತಿ ಸ್ವಾಗತಿಸಿದ್ದಾರೆಂದು ನೋಡಿ..
ಅಹಂ ಬಿಟ್ಟು ಪಾಠ ಕಲಿಯೋಣ
ಯುಎಇಯಿಂದ ಆಗಮಿಸಿದ ಅನಿವಾಸಿ ಕನ್ನಡಿಗರನ್ನು ನಿರ್ಲಕ್ಷಿಸಿದ ದ.ಕ. ಜಿಲ್ಲಾಡಳಿತ: ಸಾಮಾಜಿಕ ಸಂಘಟನೆಗಳ ಆರೋಪ
► ವ್ಯಾಪಕ ಅಸಮಾಧಾನ, ಆಕ್ರೋಶ
click 👉 https://t.co/zvBuHMjMNB
https://t.co/J00O3EGAIE
#DCDK9
#QuarantineExtortion
#CMofKarnataka
ದುಬೈನಿಂದ ಬಂದವರಿಗೆ ಮಂಗಳೂರು ಏರ್ಪೋರ್ಟ್ ನಲ್ಲಿ ದಬ್ಬಾಳಿಕೆ- ಜಿಲ್ಲಾಡಳಿತ ಹೊಣೆ.
ಹೋಟೆಲ್ ಕಮಿಷನ್ ದಂಧೆಗಿಳಿದ ಜಿಲ್ಲಾಡಳಿತ,ರೂಂ ಪಡೆಯುವಂತೆ ಒತ್ತಾಯ.
ದಾರುಲ್ ಇರ್ಷಾದ್ ಹಾಗೂ ಅಲ್ ಮದೀನಾಕೆ ಆಂಬುಲೆನ್ಸ್ ಸೇವೆ ಇಲ್ಲ ಎಂದ ಅಧಿಕಾರಿಗಳು.
https://t.co/XKiCjEt3Kd
#DCDK9
#QuarantineExtortion
#CMofkarnataka
Last Seen Hashtags on Sotwe
Most Popular Users

Elon Musk 
@elonmusk
241M followers

Barack Obama 
@barackobama
119.2M followers

Cristiano Ronaldo 
@cristiano
111.8M followers

Donald J. Trump 
@realdonaldtrump
111.8M followers

Narendra Modi 
@narendramodi
107M followers

Rihanna 
@rihanna
98M followers

NASA 
@nasa
92.2M followers

Justin Bieber 
@justinbieber
91.2M followers

KATY PERRY 
@katyperry
88.3M followers

Taylor Swift 
@taylorswift13
82.2M followers

Lady Gaga 
@ladygaga
73.7M followers

Virat Kohli 
@imvkohli
70.9M followers

Kim Kardashian 
@kimkardashian
70.1M followers

YouTube 
@youtube
68.7M followers

Bill Gates 
@billgates
64.3M followers

Neymar Jr 
@neymarjr
63.8M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.4M followers

X 
@x
60.8M followers













