Top Tweets for #Darmastala
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸ್ಫೋಟಕ ತಿರುವು: 30 ಮೃತದೇಹಗಳ ದಾಖಲೆಯಲ್ಲಿ ಭಾರೀ ವ್ಯತ್ಯಾಸ; ಸರ್ಕಾರಕ್ಕೆ ಮಹಿಳಾ ಆಯೋಗ ಪತ್ರ
ಇಲ್ಲಿದೆ ನೋಡಿ ಸ್ಟೋರಿ:
https://t.co/hNDknAoW5p
#Karnatakanews #dakshinakannada #SITReport #darmastala
ಹೊನ್ನಾಳಿ ನಗರದ ಹಿರೇಕಲ್ ಮಠ ಚನ್ನಪ್ಪ ಸ್ವಾಮಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಗಾಂಧಿ ಸಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಾಯಿತು.
#darmastala

ನನ್ನ ಮತಕ್ಷೇತ್ರದ ಹತ್ತೂರಿ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವ ಸಹಾಯ ಸಂಘದ ವತಿಯಿಂದ ಹಮ್ಮಿಕೊಂಡಿರುವ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.
#ಧರ್ಮಸ್ಥಳ #darmastala #MPRBJP #BJP

காங்கிரஸ் கட்சியில் உள்ள திருவள்ளூர் மாவட்ட எம். பி, வெளிநாட்டினரோடும் கிறிஸ்தவ நிறுவனங்களோடும் கைகோர்த்துக்கொண்டு தான் தர்மஸ்தலா பற்றி தவறான தகவல்களை பரப்பினாரா என்பதைப் பற்றி முழுமையாக விசாரிக்க சி.பி.ஐ. விசாரணை வேண்டும்..
#darmastala
https://t.co/S6BIlW2eec
@dinamalarweb
@DinakaranNews
@dinathanthi
@AnandaVikatan
@CMOTamilnadu
@mkstalin
@IndiaToday
@TamilJanamNews
@polimernews
@IndianExpress
@eOrganiser
@DinamaniDaily
@TamilTheHindu
@tnpoliceoffl
@JuniorVikatan
@TNDIPRNEWS
@the_hindu
@htTweets
@s_kanth
@BJP4Karnataka

ಎಸ್ಐಟಿ ತನಿಖೆ ನಡೆಯುತ್ತಿರುವಾಗ ಬಿಜೆಪಿ ಧರ್ಮಸ್ಥಳ ಚಲೋ ಸಮಾವೇಶದ ಅಗತ್ಯ ಇದೆಯೇ? ಕಮೆಂಟ್ ಮಾಡಿ 👇👇👇
#kannadapoll #darmastala #BJPNEWS #bjpkarnataka #tv9kannadapoll
ಇಂದು ಕೂಲಂಬಿ ಗ್ರಾಮದ ಶ್ರೀ ಗದ್ದಿಗೇಶ್ವರ ಕಲ್ಯಾಣ ಮಂಟಪದಲ್ಲಿ "ಧರ್ಮಸ್ಥಳ ಚಲೋ " ವಿಚಾರವಾಗಿ ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರೊಡನೆ ಪೂರ್ವಭಾವಿ ಸಭೆ ನಡೆಸಿದ ಸಂದರ್ಭ.
#darmastala

ಧರ್ಮ ಸಂರಕ್ಷಣಾ ಸಮಾವೇಶ - ಬೆಂಗಳೂರು.
ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿ ಆಯೋಜಿಸಿದ ಧರ್ಮ ಸಂಕ್ಷಣಾ ಸಮಾವೇಶವು ಧರ್ಮಸ್ಥಳದ ವಿರುದ್ಧ ಕುತಂತ್ರ ನಡೆಸುವ ಧರ್ಮ ದ್ರೋಹಿಗಳ ಎದೆ ನಡುಗಿಸಿದೆ.
#bengaluru #darmastala #ಧರ್ಮಸಂರಕ್ಷಣಾಸಮಾವೇಶ

ಇಂದು ಫ್ರೀಡಂ ಪಾರ್ಕ್ ನಲ್ಲಿ ನಡೆದ
"ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿ" ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ
ಧರ್ಮ ರಕ್ಷಕರ ಜೊತೆ.....🚩❤️
@vasanthgiliyar
@mvmeet
@MohanGowda_HJS
#Darmastala

Arrest him as soon possible
#Darmastala
ಇಂತಹ ನೀಚ ಹೇಳಿಕೆಗಳಿಂದ, ಎಷ್ಟೋ ಅನಾಥ, ಬಡ, ಜೋಡಿಗಳ ಮದುವೆ ಕಾರ್ಯಕ್ರಮ ನಡೆಯದಂತೆ ತಡೆಯುವ ಹುನ್ನಾರ ಅಂತ ಗೊತ್ತಾಗುತ್ತಿದೆ.
ಮನುಷ್ಯ ಜನ್ಮದಲ್ಲಿ ಪಾಪ, ಕರ್ಮ, ಅಂತ ಅನ್ನೋದಿದ್ರೆ ಆದಷ್ಟು ಬೇಗ ಈ ಮನುಷ್ಯನಿಗೆ ಅದೆಲ್ಲ ತಟ್ಟಬೇಕು.
#ಧರ್ಮಸ್ಥಳ
ಎಲ್ಲಾ ok
ಈ social media ಸೈನಿಕರ ಬಂಧನ ಮಾಡಲ್ವಾ?
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದೋರಾ ಬಂಧನ ಮಾಡಲ್ವಾ?
So called youtubers ನ ಹೆಡೆ ಮುರಿ ಕಟ್ಟುದ್ರೆ ಮುಂದೆ ಶಾಕ್ಷಿ ಇಲ್ದೆ ಯಾರು ಯಾರ್ ಬಗ್ಗೆ ಮಾತಾಡಲ್ಲ
@BlrCityPolice
#darmastala
@prakashraaj better start drafting that apology letter or video
#DharmasthalaCase #DharmasthalaSITProbe
#SujathaBhat #AnanyaBhat #Vasanthi #sit #karnatakapolitics #darmastala #trendingnews #dharmasthala
#karnatakanews #dharmasthalatemple

🚨 Big twist in Ananya Bhat missing case!
Sujata Bhat claims she never had a daughter named Ananya Bhat! She acted on instructions of Girish Mattannavar & Jayan T!
Sujata could face arrest. Everyone behind this plot must be booked!
#DharmasthalaCase
ಧನ್ಯವಾದ ಕರ್ನಾಟಕ ನಿಮ್ಮ ಅಭೂತಪೂರ್ವ ಬೆಂಬಲಕ್ಕೆ INSIGHTRUSH ಚಿರಋಣಿ
#dharmasthalacase #dharmasthalasitprobe
#sujathabhat #ananyabhat #Vasanthi #sit #karnatakapolitics #darmastala #trendingnews #dharmasthala
#karnatakanews #dharmasthalatemple #templepolitics #investigation #police #narcotest #controversy
#currentaffairs #news

The “mask man” in the #Darmastala case has been arrested. Sources say he isn’t just a lone wolf—allegedly linked to a wider network operating behind the scenes.
#SatymevaJayate

ಅನನ್ಯ ಭಟ್ ನನ್ನ ಮಗಳಲ್ಲ .....ಅದು ಸುಳ್ಳು
#DharmasthalaCase #DharmasthalaSITProbe
#SujathaBhat #AnanyaBhat #Vasanthi #sit #karnatakapolitics #darmastala #trendingnews #dharmasthala
#karnatakanews #dharmasthalatemple #templepolitics #investigation #police #narcotest #controversy
#currentaffairs #news #DharmasthalaProbe #MassBurials #sitinvestigation #BreakingNews #karnatakacrime #ananyabhat #sitinvestigation
ಸುಳ್ಳು ಹೇಳಲು ಹೇಳಿಕೊಟ್ಟಿದೇ ಗಿರೀಶ್ ಮಟ್ಟಣ್ಣನವರ್
#DharmasthalaCase #DharmasthalaSITProbe
#SujathaBhat #AnanyaBhat #Vasanthi #sit #karnatakapolitics #darmastala #trendingnews #dharmasthala
#karnatakanews #dharmasthalatemple #templepolitics #investigation #police #narcotest #controversy
#narendramodi #gparameshwara #siddaramaiah #dkshivakumar #congress #bjp #temple #devotional #insightrushcrime #insightrushnews #insightrushkannada
ಅನನ್ಯಾ ಭಟ್ ನಾಪತ್ತೆ ಕೇಸ್ ಹಿಂಪಡೆಯಲು ಮುಂದಾದ ಸುಜಾತಾ ಭಟ್! ಈವರೆಗೆ ಹೇಳಿದ್ದೆಲ್ಲ ಕಟ್ಟುಕಥೆ ಇರಬಹುದೇ? ಕಮೆಂಟ್ ಮಾಡಿ 👇👇👇👇
ಇಲ್ಲಿದೆ ನೋಡಿ ಸ್ಟೋರಿ:
https://t.co/CC2hW3MKz0
#ananyabhatt #sujatabhat #darmastala #darmasthalacase

ಧರ್ಮಸ್ಥಳ ಅಪಪ್ರಚಾರಕ್ಕೆ ವಿದೇಶದಿಂದ ಹಣ ಬಂದಿದೆ ಎಂಬ ಆರೋಪದ ಬಗ್ಗೆ ನೀವೇನಂತೀರಿ? ಕಮೆಂಟ್ ಮಾಡಿ
ಇಲ್ಲಿದೆ ನೋಡಿ ಸ್ಟೋರಿ:
https://t.co/sP0RXSLvUN
#darmastala #darmasthalacase #darmasthalanews #kannadapoll #tv9kannadapoll

ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಗುಂಡಿ ಅಗೆಯುವುದರ ಬದಲು,
ಆ ಮುಸುಕುಧಾರಿ ವ್ಯಕ್ತಿಯ ಎದೆ ಬಗೆದಿದ್ದರೆ, ಸತ್ಯ ತಾನಾಗಿಯೇ ಹೊರ ಬರುತ್ತಿತ್ತು..
#darmastala
ಬಿಗ್ ಬಾಸ್ ಸ್ಪರ್ಧಿ ರಜತ್ ಧರ್ಮಸ್ಥಳದ ಸೌಜನ್ಯ ಮನೆಗೆ ಭೇಟಿ ನೀಡುವ ದಿನ 50,60 ಕಿಲೋಮೀಟರ್ ದೂರದಿಂದ ಬಂದವರು ಯೂಟ್ಯೂಬ್ ಮೇಲೆ ಹಲ್ಲೆ ಮಾಡುತ್ತಾರೆಂದರೆ ಇದೊಂದು ಪೂರ್ವ ನಿಯೋಜಿತ ಕೃತ್ಯ ಅಲ್ಲದೆ ಇನ್ನೇನು ?
#darmastala

Last Seen Hashtags on Sotwe
Most Popular Users

Elon Musk 
@elonmusk
240.7M followers

Barack Obama 
@barackobama
118.7M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.1M followers

CNN 
@cnn
61.7M followers

X 
@x
60.6M followers




























