Top Tweets for #ElectionCollection

ஏன்டா... திமுக காரங்க தான கொடுக்க சொன்னாங்க... தேர்தல் வசூல் வேட்டையில் இறங்கிய திமுக! பாத்திரக்கடை ஊழியரிடம் எகிறுய சொர்ணாக்கா! | NEWSJ #ElectionCollection #DMK #PoliticalControversy #PublicOutrage #dmkfails #newsj
On this Election Day, we pray for peace and safety for all, assurance in the outcome, grace for candidates in embracing wins or accepting loses, and for a smooth and peaceful transition of power.
#ElectionCollection #CPJ

This election season, we encourage everyone to prayerfully consider what it means to be part of a political community- and what political community should be.
#ElectionCollection #CPJ #PoliticalCommunity

ಕರುಮದ ಕಲ್ಲನು ಎಡವಿದ ಮನುಜನ ಬೆರಳಿನ ಗಾಯವು ಮಾಯದು @BJP4Karnataka !
#40PercentSarkaara #PayCM @BSBommai ಆಜ್ಞೆ ಮೇರೆಗೆ #ElectionCollection ನಲ್ಲಿ ಕಾರ್ಯ ನಿರತರಾಗಿದ್ದ “ಮನೆಹಾಳ್ ಮಾಡಾಳ್” ಮೇಲೆ @CMofKarnataka ಅರಿವಿಗೆ ಇಲ್ಲದಂತೆಯೇ (@RSSorg #ToolKit) #Lokayuktha ದಾಳಿ ನಡೆಸಿದಯಂತೆ🤦🏻
#PuppetCM

ನನ್ನ ಮಗನಿಗೆ #PayMLA ಮಾಡಿ ನಮ್ಮ ಕುಟುಂಬವನ್ನು ಖುಷಿ ಪಡಿಸಿ
#PayMLA #40PercentSarkara #ElectionCollection #BasavarajBommai #virupakshamadal #bjpfraud #bjpkarnataka #paycm

ಮಾನ್ಯ ನರೇಂದ್ರ ಮೋದಿ ಅವರು ಹೇಳುತ್ತಾರೆ ಜನಪ್ರತಿನಿಧಿಗಳು ಕಮಿಷನ್ ಪಡೆಯುವಂತಿಲ್ಲ ಎಂದು
ಆದರೆ
ಅವರ ಆಪ್ತರೂ ಮಕ್ಕಳು ಪಡೆಯಬಹುದು
ಟೆಂಡರ್ ನ 40% ಕಮಿಷನ್ ನನ್ನ ಮಗ ಭರತ್ ಬೊಮ್ಮಾಯಿ ಹಣ ನೀಡಬೇಕು. ಹಾಗಾದರೆ ನಿಮಗೆ ಟೆಂಡರ್ ಮಂಜೂರು ಮಾಡಿಕೊಡುತ್ತೇನೆ.
#ElectionCollection #40PercentSarkara
@KPCCManjunath

#ELECTIONCOLLECTION
@BSBommai ಭ್ರಷ್ಟಾಚಾರದ ಕೃಪಾ ಪೋಷಕರೋ ??
ಕಮಿಷನ್ನಿಗೆ ಪಾಲುದಾರರೋ?
KSDL ಹಗರಣ ಉತ್ತರಿಸಿ ಬಿಜೆಪಿಯ ರಾಷ್ಟ್ರ ನಾಯಕರೇ !!
@BJP4India @BJP4Karnataka
It is a crime to protest against corruption in Karnataka BJP government.
The detention of former Karnataka Chief Minister Siddaramaiah and Congress leaders who are protesting against the arrest of BJP MLA Madal Virupakshappa is condemnable.
#40PercentSarkara
#ElectionCollection
ಬಿಜೆಪಿ ಶಾಸಕ ವಿರೂಪಾಕ್ಷ ಅವರ ಮಗ ಭ್ರಷ್ಟಾಚಾರದಲ್ಲಿ ತೊಡಗಿರಿವುದನ್ನು ವಿರೋಧಿಸಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕುವುದಕ್ಕೆ ಹೊರಟ ಕಾಂಗ್ರೆಸ್ ನಾಯಕರು.
#40percentsarkara
#electioncollection

ಲೋಕಾಯುಕ್ತ ದಾಳಿಯಿಂದಾಗಿ ಹಣ ನೀಡುವುದರಲ್ಲಿ ವ್ಯತ್ಯಾಸವಾಗಿದೆ.
ನಂತರ ದಿನಗಳಲ್ಲಿ ಹಣ ನೀಡುತ್ತಾರೆ
#ElectionCollection #ಬಿಜೆಪಿ_ಸೋಲಿಸಿ_ಕರ್ನಾಟಕ_ಉಳಿಸಿ
ಬೊಮ್ಮಾಯಿ ಮದ್ಯೆ ಸಿಕ್ಕಿ ಹಾಕಿ ಕೊಳ್ಳದೆ ಇದ್ರೆ ಸಾಕು.
The father (Bjp Mla) has resigned because his son took bribe on behalf, should the CM not resign because of MLA's corruption?
Basavaraj Bommai is in power, you will be called "world's most corrupt CM".
There is no point in continuing this bribery government.
#ElectionCollection

ಶಾಸಕರ ಮನೆಯಲ್ಲಿ ಸಿಕ್ಕ *ಹಣದ ರಹಸ್ಯ*ವೇನು @BJP4Karnataka ?
ಈ ಹಣ #PayCM ಗೆ ತಲುಪಿಸುವುದಕ್ಕಾ ಅಥವಾ #PayPM ಗೆ ತಲುಪಿಸುವುದಕ್ಕಾ?*
ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ *ಮೊ-ಶಾ ಜೋಡಿಗೆ ಕರ್ನಾಟಕ ಎಟಿಎಂ* ಆಗಿದೆಯೇ?
ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ 40% ಕಮಿಷನ್* ಬಗ್ಗೆ ಮೋದಿ, ಶಾ ಮಾತಾಡುತ್ತಿಲ್ಲವೇ?
*#ElectionCollection*
ಬಿಜೆಪಿ ಶಾಸಕ ಮಾಡಾಳ್ ವೀರೂಪಾಕ್ಷಪ್ಪರಿಂದ KSDL ಅಧ್ಯಕ್ಷ ಸ್ಥಾನಕ್ಕೆ ಸಿಎಂ ರಾಜೀನಾಮೆ ಪಡೆದಿದ್ದಾರಂತೆ.
ರಾಜೀನಾಮೆ ಕೊಡಬೇಕಾಗಿದ್ದು @BSBommai ಅವರಲ್ಲವೇ.
ಭ್ರಷ್ಟಾಚಾರವನ್ನು ಪೋಷಿಸಿದ್ದಕ್ಕೆ,
ಭ್ರಷ್ಟರನ್ನು ರಕ್ಷಿಸಿದ್ದಕ್ಕೆ,
ಲೂಟಿಯನ್ನು ಸಮರ್ಥಿಸಿದ್ದಕ್ಕೆ,
40% ಆರೋಪಿಸಿದವರಿಗೇ ಕಿರುಕುಳ ನೀಡಿದ್ದಕ್ಕೆ.
#ElectionCollection

ಅಪ್ಪನ ಪರವಾಗಿ ಮಗ ಲಂಚ ಪಡೆದಿದ್ದಕ್ಕೆ ಅಪ್ಪ ರಾಜೀನಾಮೆ ಕೊಟ್ಟಿದ್ದಾರೆ, ಹೀಗಿರುವಾಗ ಶಾಸಕರ ಭ್ರಷ್ಟಾಚಾರಕ್ಕೆ ಸಿಎಂ ರಾಜೀನಾಮೆ ಕೊಡಬೇಕಲ್ಲವೇ?
ಇನ್ನೂ @BSBommai ಅವರು ಅಧಿಕಾರದಲ್ಲಿದ್ದರೆ "ಜಗತ್ತಿನ ಅತಿ ಬಂಡತನದ ಸಿಎಂ" ಎನಿಸಿಕೊಳ್ಳುತ್ತೀರಿ.
ಈ ಲಂಚ ಮಂಚದ ಸರ್ಕಾರ ಮುಂದುವರೆಯುವುದರಲ್ಲಿ ಯಾವ ಅರ್ಥವೂ ಇಲ್ಲ.
#ElectionCollection
ರಾಜ್ಯದಲ್ಲಿನ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ, ನಡೆಯಲು ಬಿಟ್ಟಿರುವುದಕ್ಕೆ, ಭ್ರಷ್ಟಾಚಾರವನ್ನು ಸಮರ್ಥಿಸಿದ್ದಕ್ಕೆ, ಈಗ ಭ್ರಷ್ಟಾಚಾರ ಸಾಬೀತಾಗಿರುವುದಕ್ಕೆ
@BSBommai ಅವರು ನೈತಿಕ ಹೊಣೆ ಹೊರುವುದಿಲ್ಲವೇ? ಹೊತ್ತು ರಾಜೀನಾಮೆ ನೀಡುವುದಿಲ್ಲವೇ?
ಅಥವಾ ಮುಖ್ಯಮಂತ್ರಿಗೆ ನೈತಿಕತೆಯೇ ಇಲ್ಲವೇ?
#ElectionCollection
ಬಿಜೆಪಿ ಶಾಸಕ ಮಾಡಾಳ್ ವೀರೂಪಾಕ್ಷಪ್ಪರಿಂದ KSDL ಅಧ್ಯಕ್ಷ ಸ್ಥಾನಕ್ಕೆ ಸಿಎಂ ರಾಜೀನಾಮೆ ಪಡೆದಿದ್ದಾರಂತೆ.
ರಾಜೀನಾಮೆ ಕೊಡಬೇಕಾಗಿದ್ದು @BSBommai ಅವರಲ್ಲವೇ.
ಭ್ರಷ್ಟಾಚಾರವನ್ನು ಪೋಷಿಸಿದ್ದಕ್ಕೆ,
ಭ್ರಷ್ಟರನ್ನು ರಕ್ಷಿಸಿದ್ದಕ್ಕೆ,
ಲೂಟಿಯನ್ನು ಸಮರ್ಥಿಸಿದ್ದಕ್ಕೆ,
40% ಆರೋಪಿಸಿದವರಿಗೇ ಕಿರುಕುಳ ನೀಡಿದ್ದಕ್ಕೆ.
#ElectionCollection

ಲೋಕಾಯುಕ್ತ ಸ್ವತಂತ್ರ ಸಂಸ್ಥೆ ಈ ಪ್ರಕರಣವನ್ನು ಲೋಕಾಯುಕ್ತ ನೋಡಿಕೊಳ್ಳುತ್ತದೆ ಎಂದಿರುವ @BSBommai ಅವರೇ,
ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ನಿಮ್ಮ ಕೊಡುಗೆ, ಬದ್ಧತೆ ಏನು?
ಈ ಹಿಂದೆಯೇ ಕಮಿಷನ್ ವಿಚಾರವನ್ನು ತನಿಖೆಗೆ ವಹಿಸದೆ ಬಂಡ ಸಮರ್ಥನೆಗೆ ಇಳಿದಿದ್ದೇಕೆ?
ಆರೋಪ ಮಾಡಿದವರ ಮೇಲೆಯೇ ಮುಗಿಬಿದ್ದಿದೇಕೆ?
#ElectionCollection

ಭ್ರಷ್ಟಾಚಾರವೇ ಬಿಜೆಪಿಯ ಭರವಸೆ!
ನಾವು ಹಿಂದೆಯೂ ಹೇಳಿದ್ದೇವೆ ಮುಂದೆಯೂ ಹೇಳುತ್ತೇವೆ. ಬಿಜೆಪಿ ನೀಡುವ ಭರವಸೆ 40% ಕಮಿಷನ್, ಅಕ್ರಮ, ಹಗರಣ, ಭ್ರಷ್ಟಾಚಾರ ಮಾತ್ರ.
ಕರ್ನಾಟಕವನ್ನು ಲೂಟಿ ಹೊಡೆದು ಕೇಂದ್ರದ ನಾಯಕರಿಗೆ ಕಪ್ಪ ಕಾಣಿಕೆ ನೀಡುವುದಷ್ಟೇ ಇವರ ಭರವಸೆ.
#ElectionCollection

Last Seen Hashtags on Sotwe
グレータ・チェッケッティ
Seen from United States
bursatravesti
Seen from United States
omegle()***********
Seen from United Kingdom
KODAK
Seen from United States
crot
Seen from Singapore
landscapes
Seen from United States
scully4coffee4NF
Seen from United States
KAW
Seen from Germany
mlbb cici #nsfw
Seen from Indonesia
CLEZÃO
Seen from France
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.6M followers

Narendra Modi 
@narendramodi
107M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.2M followers

Taylor Swift 
@taylorswift13
82.1M followers

Lady Gaga 
@ladygaga
73.6M followers

Virat Kohli 
@imvkohli
70.8M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.6M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.3M followers

X 
@x
60.8M followers

















