Top Tweets for #HSRlayoutPolice
ಚಿನ್ನ ಖರೀದಿಗೆ ಹೋಗಿದ್ದವನಿಂದ ಕೋಟಿ ಕೋಟಿ ಹಣ ಪಡೆದು ವಂಚನೆ - ಖತರ್ನಾಕ್ ಲೇಡಿ ಮಾಡಿದ್ದೇನು https://t.co/BIu3PXaA6M
#HSRlayout #GoldJewelleryShop #HSRlayoutPolice #Bengaluru
A UK national misplaced his bag in an auto-rickshaw. The bag containing important and valuable documents was traced and safely returned. 👮♂️🎒📄 #BengaluruPolice #HSRLayoutPolice #PublicService #SafeCity #CommunityPolicing 🚔 @DCPSEBCP @BlrCityPolice @DgpKarnataka

Rottweiler ನಾಯಿ ದಾಳಿ: ಬರೊಬ್ಬರಿ 8 ಗಂಟೆ ಶಸ್ತ್ರಚಿಕಿತ್ಸೆ, 80 ಹೊಲಿಗೆ... ಕೊನೆಗೂ ಮಾಲೀಕ ಅರೆಸ್ಟ್! Video https://t.co/C2cOLbNFhX
#Bengaluru #DogAttack #ViralVideo #HSRLayoutPolice #ಬೆಂಗಳೂರು #ನಾಯಿದಾಳಿ #ವೈರಲ್_ವಿಡಿಯೋ #ಎಚ್ಎಸ್ಆರ್_ಲೇಔಟ್_ಪೊಲೀಸರು
ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ನ ಟೀಚರ್ಸ್ ಕಾಲೋನಿಯಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ನಡೆಸಿದ್ದು, ಮಹಿಳೆಗೆ ಗಂಭೀರ ಗಾಯಗಳಾಗಿವೆ.
#Bengaluru #DogAttack #ViralVideo #HSRLayoutPolice
Read more here: https://t.co/8UUADKCetC
ವಾಕಿಂಗ್ ಗೆ ಹೋಗಿದ್ದ ಮಹಿಳೆ ಮೇಲೆ ಸಾಕು ನಾಯಿ ಭೀಕರ ದಾಳಿ, Video Viral https://t.co/8UUADKCetC
#Bengaluru #DogAttack #ViralVideo #HSRLayoutPolice #ಬೆಂಗಳೂರು #ನಾಯಿದಾಳಿ #ವೈರಲ್_ವಿಡಿಯೋ #ಎಚ್ಎಸ್ಆರ್_ಲೇಔಟ್_ಪೊಲೀಸರು
🇮🇳 ಸಂವಿಧಾನ ನಮ್ಮ ಶಕ್ತಿ | ನಮ್ಮ ದೇಶ ನಮ್ಮ ಹೆಮ್ಮೆ 🇮🇳
ಶಾಂತಿ, ಸುರಕ್ಷತೆ ಮತ್ತು ಸೇವೆಯ ಸಂಕಲ್ಪದೊಂದಿಗೆ
ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಿಂದ
ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ✨
#RepublicDay2026 #ProudIndia #HSRLayoutPolice @DCPSEBCP @BleacherReport @DgpKarnataka
ಇಂದು @Ablemadivala ರವರು @hsrlayoutps ಗೆ ಭೇಟಿ ನೀಡಿ, ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ದಿನನಿತ್ಯದ ಕಾರ್ಯವೈಖರಿಯನ್ನು ಪರಿಶೀಲಿಸಿ, ಅವರ ಕುಂದುಕೊರತೆಗಳನ್ನು ಆಲಿಸಿ, ಕಾರ್ಯಕ್ಷಮತೆ ಹೆಚ್ಚಿಸುವ ಕುರಿತು ಸೂಕ್ತ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು. 👮♂️🛡️
#HSRLayoutPolice #MadiwalaACP @DCPSEBCP @BlrCityPolice

“🎉 HSR ಲೇಔಟ್ ಪೊಲೀಸ್ ಠಾಣೆ 🚓
ನೂತನ ಕ್ಯಾಪ್ ವಿತರಣೆ 👮♂️🧢
💼 ವೃತ್ತಿಪರತೆ | 🛡️ ಶಿಸ್ತು | 💪 ಆತ್ಮವಿಶ್ವಾಸ | ⚡ ದಕ್ಷತೆ
#HSRLayoutPolice #Professionalism #Discipline #Confidence #Efficiency #PublicSafety” @DCPSEBCP @BlrCityPolice
@hsrlayoutps ವ್ಯಾಪ್ತಿಯಲ್ಲಿ ಕಳೆದುಕೊಂಡಿರುವ ಮೊಬೈಲ್ ಫೋನ್ಗಳನ್ನು #CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಸಂಬಂದಪಟ್ಟ ವಾರಸುದಾರರಿಗೆ ಹಸ್ತಾಂತರಿಸಲಾಯಿತು. #HSRLayoutPolice #KarnatakaPolice @DgpKarnataka @DCPSEBCP @BlrCityPolice @AddlCPEast

@hsrlayoutps ವ್ಯಾಪ್ತಿಯಲ್ಲಿ ಕಳೆದುಕೊಂಡಿರುವ ಮೊಬೈಲ್ ಫೋನ್ಗಳನ್ನು #CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಸಂಬಂದಪಟ್ಟ ವಾರಸುದಾರರಿಗೆ ಹಸ್ತಾಂತರಿಸಲಾಯಿತು. #HSRLayoutPolice #KarnatakaPolice @DgpKarnataka @DCPSEBCP @BlrCityPolice @AddlCPEast

ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಇಂದು ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಾಯಿತು. ರಾಷ್ಟ್ರೀಯ ಒಗ್ಗಟ್ಟಿಗೆ, ಸೌಹಾರ್ದತೆಗೆ & ರಾಷ್ಟ್ರನಿಷ್ಠೆಗೆ ನಾವು ಸದಾ ಬದ್ಧರಾಗಿದ್ದೇವೆ.#RashtriyaAikyataSaptah #NationalUnityWeek #HSRLayoutPolice @DCPSEBCP @BlrCityPolice @DgpKarnataka

🚔 ಸಾರ್ವಜನಿಕ ಭದ್ರತೆ ದೃಷ್ಟಿಯಿಂದ HSR Layout ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾಡ್ಜ್ಗಳು, ರೆಸ್ಟೋರೆಂಟ್ಗಳು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಾಹನಗಳನ್ನು ಪರಿಶೀಲಿಸಲಾಯಿತು.
#HSRLayoutPolice #PublicSafety #BengaluruPolice #SafeCity #WeCareWeServe @DCPSEBCP @BlrCityPolice @AddlCPEast

🚓ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆ ವತಿಯಿಂದ ಪುಟ್ ಪೆಟ್ರೋಲಿಂಗ್ ಹಾಗೂ ವಾಹನ ತಪಾಸಣೆ ನಡೆಸಲಾಯಿತು. ಸಾರ್ವಜನಿಕರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲಾಯಿತು. 🇮🇳
#HSRLayoutPolice #BengaluruPolice #FootPatrolling #PublicSafety #LawAndOrder @DCPSEBCP @BlrCityPolice

🇮🇳 ಸರದಾರ ವಲ್ಲಭಭಾಯಿ ಪಟೇಲ್ 150ನೇ ಜಯಂತಿ ಅಂಗವಾಗಿ @hsrlayoutps ವತಿಯಿಂದ ಭಾವಪೂರ್ಣ ಸ್ಮರಣೆಯೊಂದಿಗೆ 🌿 ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಯಿತು. ಮಕ್ಕಳಿಗೆ ಪರಿಸರ ಸಂರಕ್ಷಣೆ, ಏಕತೆ ಮತ್ತು ರಾಷ್ಟ್ರಪ್ರೇಮ ಕುರಿತು ಅರಿವು ಮೂಡಿಸಲಾಯಿತು 💚#SardarPatel150 #EktaDiwas #HSRLayoutPolice #Unity #GreenIndia @DCPSEBCP

@DCPSEBCP @BlrCityPolice “ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರು ಶಾಸ್ತ್ರಿಜಿಯವರ ಜಯಂತಿಯ ಹಾರ್ದಿಕ ಶುಭಾಶಯಗಳು.” ಸತ್ಯ, ಅಹಿಂಸೆ, ಶಿಸ್ತು ಹಾಗೂ ‘ಜೈ ಜವಾನ್ ಜೈ ಕಿಸಾನ್’ ನ ಸಂದೇಶಗಳು ನಮ್ಮೆಲ್ಲರಿಗೂ ಸದಾ ಪ್ರೇರಣೆ ನೀಡಲಿ.
#MahatmaGandhiji #LalBahadurShastri #HSRLayoutPolice

HSR ಲೇಔಟ್ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ ಕೇಸ್ - 555 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ https://t.co/2XWkj83BeF
#HSRLayoutPolice #Bengaluru #Chargresheet
The #HSRLayoutPolice arrested a man suspected of raping a 21-year-old final-year degree student on August 18.
Sarah Fathima, Deputy Commissioner of Police (southeast), who headed to he investigation, refused to divulge more details.
The alleged incident occurred between 1 a.m. and 1.30 a.m. when the 21-year-old woman was heading back to her flat in #Chandapura, near #Anekal, after a dinner party in #Koramangala.
Investigators said that the woman had sought a lift from the suspect, who instead of taking her to the desired location, took a detour to a deserted area near #Hosur Main Road and allegedly raped her.
The woman was found by her friends after she had sent them an emergency message and her location. The culprit fled when he saw her friends arrive. The woman and her friends could not stop him from escaping. However, one of her friends saw the suspect at the spot wearing a pant and having a scratch mark on his face.
One of her friends filed a complaint. Based on information provided by them, the police tracked down the suspect using CCTV camera footage.
The accused Mukshwaran is said to be a dance choreographer and resident of #Adugodi.

ಪ್ರಿಯಕರನೊಂದಿಗೆ ಸರಸಕ್ಕೆ ಅಡ್ಡಿಯಾದ ಪತಿ - ಕ್ಷಣಮಾತ್ರದಲ್ಲೇ ಸ್ಕೆಚ್ ಹಾಕಿ ಪ್ರಿಯಕರನಿಂದ್ಲೇ ಕೊಲೆ ಮಾಡಿಸಿದ್ಲು ಪತ್ನಿ https://t.co/8s4cBOzBT0
#HSRLayoutPolice #Bengaluru #Crime #Lovers #Sabarimala
ವಿಡಿಯೋ ಕಾಲ್ ಮಾಡು ನಿನ್ನ ಹೆಂಡ್ತಿ ನೋಡ್ತೀನಿ... ಒಪ್ಪದಿದ್ದಕ್ಕೆ ಚಾಕು ಇರಿತ, ಬೆಂಗ್ಳೂರಲ್ಲಿ ವಿಚಿತ್ರ ಪ್ರಕರಣ
#BengaluruPolice #VideoCall #Husband #Wife #Bengaluru #ConflictwithCoworker #HSRLayoutPolice
https://t.co/7RSwjsju2P
ಯೂಟ್ಯೂಬ್ ನೋಡಿ ಟೆಕ್ ಟೂಲ್ ಬಳಸಿ ಕಾರು ಖದಿಯುತ್ತಿದ್ದ ಖತರ್ನಾಕ್ ಕಳ್ಳನ ಬಂಧನ
#Bengaluru #CarThief #XtoolAutoDiagnosticTool #HSRLayoutpolice #ಬೆಂಗಳೂರು #ಕಾರುಕಳ್ಳ #ಎಕ್ಸ್_ಟೂಲ್_ಆಟೋಡಯಾಗ್ನೋಸ್ಟಿಕ್_ಟೂಲ್ #HSRಲೇಔಟ್_ಪೊಲೀಸ್
Read more here: https://t.co/BMNgO2c5Zi
Trends for you
Most Popular Users

Elon Musk 
@elonmusk
241.2M followers

Barack Obama 
@barackobama
119.1M followers

Cristiano Ronaldo 
@cristiano
112.8M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.3M followers

NASA 
@nasa
92.3M followers

Justin Bieber 
@justinbieber
91.4M followers

KATY PERRY 
@katyperry
89M followers

Taylor Swift 
@taylorswift13
82.9M followers

Lady Gaga 
@ladygaga
74.3M followers

Virat Kohli 
@imvkohli
71.8M followers

Kim Kardashian 
@kimkardashian
70.4M followers

YouTube 
@youtube
68.8M followers

Neymar Jr 
@neymarjr
64.8M followers

Bill Gates 
@billgates
64.6M followers

The Ellen Show
@theellenshow
62.4M followers

Selena Gomez 
@selenagomez
62M followers

CNN 
@cnn
61.8M followers

X 
@x
60.8M followers


























