Top Tweets for #HolyMountschool
ಹಾಸನದ ಹೋಲಿ ಮೌಂಟ್ ಶಾಲೆ ವಿದ್ಯಾರ್ಥಿ ಮೊಹಮ್ಮದ್ ಸಕ್ಲೇನ್ ಸಾಧನೆ https://t.co/dBfNJRIXs9
The Hindustan Gazette
#Hassan
#karateIndia
#HolyMountschool
#Mohammad_Saqlin
ಆಗಸ್ಟ್ 24, 25 ಶಿವಮೊಗ್ಗದಲ್ಲಿ ನಡೆದ #5th_INTERNATIONAL_LEVEL_KARATE_OPEN_CHAMPIONSHIP-2024 ನಲ್ಲಿ ಭಾಗವಹಿಸಿ ನೆನ್ನೆ ಹಾಸನದ #HolyMountschool ಶಾಲೆಗೆ ಬೇಟಿ ನೀಡಿದ್ದ ಅಮೆರಿಕದ ಗ್ರಾಂಡ್ ಮಾಸ್ಟರ್ #ಚೆರಿ_ಎಫ್_ಮೌಲೆ ಯವರೊಂದಿಗೆ #ಮೊಹಮ್ಮದ್_ಖಾಮಿಲ್ ಮತ್ತು #ಮೊಹಮ್ಮದ್_ಸಕ್ಲೇನ್.
On August 24 and 25, after participating in the #5th_INTERNATIONAL_LEVEL_KARATE_OPEN_CHAMPIONSHIP-2024 held in Shivamogga, American Grandmaster #Cherry_F_Moulay, along with #Mohammed_Khamil and #Mohammed_Saklein, visited Holy Mount School in Hassan yesterday.
#karateIndia
#Hassan
#ProudofyouSaqlin
#Shivamogga

ಆಗಸ್ಟ್ 24, 25 ಶಿವಮೊಗ್ಗದ #ಪಿಇಎಸ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ #5th_INTERNATIONAL_LEVEL_KARATE_OPEN_CHAMPIONSHIP-2024 ನಲ್ಲಿ ಹಾಸನದ #HolyMountschool ನಿಂದ ಭಾಗವಹಿಸಿ #ಕುಮಿಟಿ ಮತ್ತು #ಕಟಾ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡು ಶಾಲೆ ಮತ್ತು ಹಾಸನ ಜಿಲ್ಲೆಗೆ ಕೀರ್ತಿ ತಂದ ನನ್ನ ಮಗ #ಮೊಹಮ್ಮದ್_ಸಕ್ಲೇನ್.
ನನ್ನ ಮಗನಿಗೆ ಅರ್ಹ ತರಬೇತಿ ನೀಡುವ ಮೂಲಕ ಪ್ರಶಸ್ತಿ ಗೆಲ್ಲಲು ಪ್ರೋತ್ಸಾಹ ನೀಡಿದ ಕರಾಟೆ ಮಾಸ್ಟರ್ #ಆರೀಫ್ ಹಾಗೂ #HolyMountschool ಆಡಳಿತ ಮಂಡಳಿ ಸದಸ್ಯರುಗಳಿಗೆ ಅಭಿನಂದನೆಗಳು.
ಈ ಪಂದ್ಯಾವಳಿಯಲ್ಲಿ #ಶ್ರೀಲಂಕಾ, #ನೇಪಾಳ ಸೇರಿದಂತೆ ದೇಶದ 13 ರಾಜ್ಯಗಳಿಂದ ಸುಮಾರು ಎರಡೂವರೆ ಸಾವಿರ ಕ್ರೀಡಾಪಟುಗಳು ಭಾಗವಹಿಸಿದ್ದ ಈ ಪಂದ್ಯಾವಳಿಗೆ ಅಮೆರಿಕದಿಂದ ಗ್ರಾಂಡ್ ಮಾಸ್ಟರ್ #ಚೆರಿ_ಎಫ್_ಮೌಲೆ, ಚಿತ್ರ ನಟ #ಸುಮನ್_ತಲ್ವಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು ಮತ್ತು ಎರಡು ವಿಭಾಗದಲ್ಲಿ ನಡೆದ ಸ್ಪರ್ಧೆಗೆ ಏಷ್ಯನ್ ತೀರ್ಪುಗಾರರು ಸೇರಿದಂತೆ ರಾಷ್ಟ್ರೀಯ ತೀರ್ಪುಗಾರರು ಆಗಮಿಸಿದ್ದರು.
On August 24 and 25, my son, Mohammad Saklein, participated in the 5th International Level Karate Open Championship-2024 held at the PES College Auditorium in Shivamogga. He won first prizes in both the Kumite and Kata categories, bringing honor to his school, Holy Mount School, and to Hassan district. Congratulations to Karate Master Arif and the Holy Mount School administration for their support and training, which helped him achieve this success.
The event saw participation from about 2,500 athletes across 13 states in India, as well as from Sri Lanka and Nepal. Notable guests included Grand Master Cherry F. Molle from America and film actor Suman Talwar, with national and Asian judges officiating the competitions in the two categories.
#karateIndia
#Hassan
#ProudofyouSaqlin
#Shivamogga

ಶಿವಮೊಗ್ಗದಲ್ಲಿ ನಡೆಯುತ್ತಿರುವ 5th INTERNATIONAL LEVEL KARATE OPEN CHAMPIONSHIP-2024/25 ರಲ್ಲಿ ಹಾಸನದ #HolyMountschool ನಿಂದ ನನ್ನ ಮಗ #ಮೊಹಮ್ಮದ್_ಸಕ್ಲೇನ್ ಭಾಗವಹಿಸಿದ್ದಾನೆ.
ಗೆದ್ದು ಬಾ ಮಗನೆ.....
ನಿಮ್ಮಲ್ಲರ ಶುಭ ಹಾರೈಕೆಗಳಿರಲಿ.....
ಶಿವಮೊಗ್ಗ ಓಪನ್ 5ನೇ ಅಂತರಾಷ್ಟ್ರೀಯ ಪಂದ್ಯಾವಳಿಯನ್ನು ಆ. 24, 25ರಂದು ನಗರದ ಪಿಇಎಸ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಶಿವಮೊಗ್ಗದಲ್ಲಿ ನಡೆಯುತ್ತಿರುವ 5ನೇ ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ #ಶ್ರೀಲಂಕಾ, #ನೇಪಾಳ ಸೇರಿದಂತೆ ದೇಶದ 13 ರಾಜ್ಯಗಳಿಂದ ಸುಮಾರು ಎರಡೂವರೆ ಸಾವಿರ ಕ್ರೀಡಾಪಟುಗಳು ಭಾಗವಹಿಸುತಿದ್ದಾರೆ.
ಈ ಪಂದ್ಯಾವಳಿಗೆ ಅಮೆರಿಕದಿಂದ ಗ್ರಾಂಡ್ ಮಾಸ್ಟರ್ #ಚೆರಿ_ಎಫ್_ಮೌಲೆ, ಚಿತ್ರ ನಟ #ಸುಮನ್_ತಲ್ವಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ .
ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತದೆ. ಏಷ್ಯನ್ ತೀರ್ಪುಗಾರರು ಸೇರಿದಂತೆ ರಾಷ್ಟ್ರೀಯ ತೀರ್ಪುಗಾರರು ಆಗಮಿಸಲಿದ್ದಾರೆ. ವಿಜೇತರಾದವರಿಗೆ ಪದಕ ಮತ್ತು ಪ್ರಶಸ್ತಿ ನೀಡಲಾಗುವುದು.
In the 5th International Level Karate Open Championship 2024/25 taking place in Shivamogga, my son, #Mohammad_Saqlin from Holy Mount School, Hassan, is participating.
Go for it, son...
May you receive everyone’s best wishes...
The 5th International Shivamogga Open Championship will be held on August 24-25 at the Prerana Auditorium of PES College in the city.
Approximately 2,500 athletes from 13 states across the country, as well as from Sri Lanka and Nepal, are participating in the 5th International Karate Championship taking place in Shivamogga.
Several notable figures, including Grandmaster Cherry F. Maula from the United States and actor Suman Talwar, will also be attending the event.
Competitions will be held in two categories, with national and Asian judges present. Winners will receive medals and awards.
#karateIndia
#Hassan
#ProudofyouSaqlin
#Shivamogga

ನಾಳೆ ನಡೆಯಲಿರುವ #HASSAN_OPEN_3rd_NATIONAL_LEVEL_KARATE_CHAMPIONSHIP_2024 ನಲ್ಲಿ ಹಾಸನದ #HolyMountschool ಶಾಲೆಯಿಂದ ನನ್ನ ಮಗ #ಮೊಹಮ್ಮದ್_ಸಕ್ಲೇನ್ ಭಾಗವಹಿಸುತಿದ್ದಾನೆ.
ಗೆದ್ದು ಬಾ ಮಗನೇ...
ನಿಮ್ಮ ಹಾರೈಕೆಗಳು ಇರಲಿ.....
#ProudofyouSaqlin
#karateIndia
#Achievement #MohammadSaqlain
#student
#Hassan

https://t.co/5y26jj5HDc
ಹಾಸನದ ಹೋಲಿ ಮೌಂಟ್ ಶಾಲೆ ವಿದ್ಯಾರ್ಥಿ ಮೊಹಮ್ಮದ್ ಸಕ್ಲೇನ್ ಸಾಧನೆ
#Achievement #MohammadSaqlain #student #HolyMountSchool #Hassan #malgudiexpress #malgudinews #news #TopNews
4th INTERNATIONAL LEVEL KARATE CHAMPIONSHIP-2023 ನಲ್ಲಿ #HolyMountschool ನಿಂದ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡು ಶಾಲೆ ಮತ್ತು ಹಾಸನ ಜಿಲ್ಲೆಗೆ ಕೀರ್ತಿ ತಂದಿರುವ ನನ್ನ ಮಗ #ಮೊಹಮ್ಮದ್_ಸಕ್ಲೇನ್ ಗೆ ತರಬೇತಿ ನೀಡಿ ಪ್ರಶಸ್ತಿ ಗೆಲ್ಲಲು ಪ್ರೋತ್ಸಾಹಿಸಿದ ಕರಾಟೆ ಮಾಸ್ಟರ್ ಆರೀಫ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಧನ್ಯವಾದಗಳು.

4th INTERNATIONAL LEVEL KARATE CHAMPIONSHIP-2023 ನಲ್ಲಿ #HolyMountschool ನಿಂದ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡು ಶಾಲೆ ಮತ್ತು ಹಾಸನ ಜಿಲ್ಲೆಗೆ ಕೀರ್ತಿ ತಂದಿರುವ ನನ್ನ ಮಗ #ಮೊಹಮ್ಮದ್_ಸಕ್ಲೇನ್ ಗೆ ತರಬೇತಿ ನೀಡಿ ಪ್ರಶಸ್ತಿ ಗೆಲ್ಲಲು ಪ್ರೋತ್ಸಾಹಿಸಿದ ಕರಾಟೆ ಮಾಸ್ಟರ್ ಆರೀಫ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಧನ್ಯವಾದಗಳು.
ಶಿವಮೊಗ್ಗದಲ್ಲಿ ನಡೆದ 4th INTERNATIONAL LEVEL KARATE OPEN CHAMPIONSHIP-2023 ನಲ್ಲಿ ಹಾಸನದ #HolyMountschool ನಿಂದ ಭಾಗವಹಿಸಿ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡು ಶಾಲೆ ಮತ್ತು ಹಾಸನ ಜಿಲ್ಲೆಗೆ ಕೀರ್ತಿ ತಂದಿರುವ ನನ್ನ ಮಗ #ಮೊಹಮ್ಮದ್_ಸಕ್ಲೇನ್ ಗೆ ಅಭಿನಂದನೆಗಳು
#ProudofyouSaqlin
#karateIndia
#karate
#Hassan

ಶಿವಮೊಗ್ಗದಲ್ಲಿ ನಡೆಯಲಿರುವ 4th INTERNATIONAL LEVEL KARATE OPEN CHAMPIONSHIP-2023 ನಲ್ಲಿ ಹಾಸನದ #HolyMountschool ನಿಂದ ಭಾಗವಹಿಸುತ್ತಿರುವ ನನ್ನ ಮಗ ಮೊಹಮ್ಮದ್ ಸಕ್ಲೇನ್ ಗೆ ಶುಭ ಹಾರೈಕೆಗಳು.
#ಗೆದ್ದು_ಬಾ_ಮಗನೆ
#bestofluckmydearson
#karate
#Shivamogga
#Hassan
@mansoor2in
@AkramEditorAhin
@RiyazfSDPI

ಬೇಲೂರಿನಲ್ಲಿ ಇಂದು ನಡೆದ 3rd NATIONAL LEVEL KARATE CHAMPIONSHIP-2023 ಸ್ಪರ್ಧೆಯಲ್ಲಿ ಹಾಸನದ #HolyMountschool ನಿಂದ #Openfighting ನಲ್ಲಿ ದ್ವಿತೀಯ ಮತ್ತು #Kata ನಲ್ಲಿ ತೃತೀಯ ಪ್ರಶಸ್ತಿ ಗಳಿಸಿ ಶಾಲೆ ಮತ್ತು ಹಾಸನ ಜಿಲ್ಲೆಗೆ ಕೀರ್ತಿ ತಂದಿರುವ ನನ್ನ ಮಗ #ಮೊಹಮ್ಮದ್_ಸಕ್ಲೇನ್ ಗೆ ಅಭಿನಂದನೆಗಳು
#ProudofyouSaqlin

ಬೇಲೂರಿನಲ್ಲಿ ದಿನಾಂಕ 12/2/23 ರಂದು #Karnataka_State_Karate_Association (R) ಆಯೋಜಿಸಿರುವ 3rd NATIONAL LEVEL KARATE CHAMPIONSHIP-2023 ಸ್ಪರ್ಧೆಯಲ್ಲಿ ಹಾಸನದ #HolyMountschool ನಿಂದ ಭಾಗವಹಿಸುತ್ತಿರುವ ನನ್ನ ಕಿರಿಯ ಮಗ #ಮೊಹಮ್ಮದ್_ಖಾಮಿಲ್ ಗೆ ಶುಭ ಹಾರೈಕೆಗಳು.
ಗೆದ್ದು ಬಾ ಮಗನೆ
#bestofluckmydearson
#karate

ಬೆಂಗಳೂರಿನಲ್ಲಿ ನೆನ್ನೆ ನಡೆದ 2nd open invitational national level #KARATE_CHAMPIONSHIP_2023 ನಲ್ಲಿ ಹಾಸನದ #HolyMountschool ನಿಂದ ಭಾಗವಹಿಸಿ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡು ಶಾಲೆ ಮತ್ತು ಹಾಸನ ಜಿಲ್ಲೆಗೆ ಕೀರ್ತಿ ತಂದಿರುವ ನನ್ನ ಮಗ #ಮೊಹಮ್ಮದ್_ಸಕ್ಲೇನ್ ಗೆ ಅಭಿನಂದನೆಗಳು
#ProudofyouSaqlin
#karateIndia

ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ 2nd open invitational national level KARATE CHAMPIONSHIP-2023 ಸ್ಪರ್ಧೆಯಲ್ಲಿ ಹಾಸನದ #HolyMountschool ನಿಂದ ಭಾಗವಹಿಸುತ್ತಿರುವ ನನ್ನ ಮಗ ಮೊಹಮ್ಮದ್ ಸಕ್ಲೇನ್ ಗೆ ಶುಭ ಹಾರೈಕೆಗಳು.
#bestofluckmydearson
#karate

Last Seen Hashtags on Sotwe
anxiouspanda((()))*+filter:native_video
Seen from Germany
omegle #minichat
Seen from United States
aianimation
Seen from Mexico
kıllıamcık
Seen from Turkey
minichat #snapchat filter:videos()
minichat #snapchat
Seen from United States
ballbust
Seen from United States
zoneinwendige
Seen from United States
المغرب_مملكة_الذل_الخيانة
anxiouspanda
Seen from United States
Trends for you
Most Popular Users

Elon Musk 
@elonmusk
241.6M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers









