Top Tweets for #ImplementHCOrder
ಈ ಸಂದರ್ಭದಲ್ಲಿ ಹೋರಾಟಗಾರರನ್ನು ಪೋಲಿಸರು ಬಂಧನ ಮಾಡಿದರು. ನಂತರ ಮಹಿಳೆಯರು ಬಿಡುಗಡೆ ಮಾಡಿ 5 ಜನ ಗಂಡಸರನ್ನು ಇನ್ನೂ ಬಂಧನದಲ್ಲಿ ಇಟ್ಟಿರುತ್ತಾರೆ. ಮುಂದೆ ಪೊಲೀಸ್ ಠಾಣೆಯ ಮುಂದೆ ಹೋರಾಟ ಮಾಡಲು ತೀರ್ಮಾನಿಸಲಾಗಿದೆ.
- ಮೋಕ್ಷಮ್ಮ
@madyanishedakar
#StopIllegalLiquorSale
#ImplementHCOrder 2/2

ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ ಅಕ್ರಮ ಮದ್ಯ ಮಾರಾಟವನ್ನು ತಕ್ಷಣವೇ ನಿಲ್ಲಿಸದಿದ್ದರೆ ನೀವು ಮಾಡುವ ನ್ಯಾಯಾಂಗ ನಿಂದನೆಯಾಗುತ್ತದೆ @cmofkarnataka @bsybjp @rashtrapatibhvn
@pmofindia41 #StopIllegalLiquorSale
#ImplementHCOrder

ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಕೋರಿ ಇಂದು ಧಾರವಾಡದ ಜಿಲ್ಲಾ ಪಂಚಾಯತ್ ಮುಂದೆ ಮಹಿಳೆಯರು ಹೋರಾಟದ ಹಕ್ಕೊತ್ತಾಯಗಳನ್ನು ಜಿಲ್ಲೆಯ ಸಿ.ಇ.ಓ ಅವರಿಗೆ ಸಲ್ಲಿಸಿದರು.
#StopIllegalLiquorSale
#ImplementHCOrder
@madyanishedakar @SwarajAbhiyanKA @gramasevasangha @KaRaRaiSangha

ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಕೋರಿ ಇಂದು ರಾಯಚೂರಿನ ಜಿಲ್ಲಾ ಪಂಚಾಯತ್ ಮುಂದೆ ಮಹಿಳೆಯರು ಹೋರಾಟದ ಹಕ್ಕೊತ್ತಾಯಗಳನ್ನು ಜಿಲ್ಲೆಯ ಸಿ.ಇ.ಓ ಅವರಿಗೆ ಸಲ್ಲಿಸಿದರು.
#StopIllegalLiquorSale
#ImplementHCOrder
@madyanishedakar @SwarajAbhiyanKA @gramasevasangha @KaRaRaiSangha

ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಕೋರಿ ಇಂದು ಬಾಗಲಕೋಟೆಯಲ್ಲಿ ಜಿಲ್ಲಾ ಪಂಚಾಯತ್ ಮುಂದೆ ಮಹಿಳೆಯರು ಹೋರಾಟದ ಹಕ್ಕೊತ್ತಾಯಗಳನ್ನು ಜಿಲ್ಲೆಯ ಸಿ.ಇ.ಓ ಅವರಿಗೆ ಸಲ್ಲಿಸಿದರು.
#StopIllegalLiquorSale
#ImplementHCOrder
@madyanishedakar @SwarajAbhiyanKA @gramasevasangha @KaRaRaiSangha

ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಕೋರಿ ಇಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಂದೆ ಮಹಿಳೆಯರು ಹೋರಾಟದ ಹಕ್ಕೊತ್ತಾಯಗಳನ್ನು ಜಿಲ್ಲೆಯ ಸಿ.ಇ.ಓ ಅವರಿಗೆ ಸಲ್ಲಿಸಿದರು.
#StopIllegalLiquorSale
#ImplementHCOrder
@madyanishedakar

@madynishedakar @CMofKarnataka ಮದ್ಯಮಾರಾಟಕ್ಕೆ ಟಾರ್ಗೆಟ್ ಫಿಕ್ಸ್ ಮಾಡಿ ಅಬಕಾರಿ ಇಲಾಖೆಯ ಆದಾಯ ಹೆಚ್ಚಿಸಬೇಕೆಂಬ ಒತ್ತಡಹಾಕುವ ಮೂಲಕ ಮದ್ಯದ ಬಳಕೆಯನ್ನು ಮುಂದೊತ್ತುವುದನ್ನು ನಿಲ್ಲಿಸಿ. ಸಮಾಜದ ಆರೋಗ್ಯ ಮುಖ್ಯ, ಆದಾಯ ಅಲ್ಲ! @csokar
@gramasevasangha @ravikrishna_r
#StopIllegalLiquorSale
#ImplementHCOrder
@madynishedakar @cmofkarnataka @PMOIndia
Make Gramasabha resolution on stopping liquor shops as compulsory even for licensed shops.
@_SwarajIndia @gramasevasangha @nanugouri @ravikrishna_r @karnataka_DIPR @csogok
#StopIllegalLiquorSale
#ImplementHCOrder
@madynishedakar @cmofkarnataka ಏಕೆ ಅಕ್ರಮ ಮದ್ಯಮಾರಾಟದ ವಿರುದ್ಧ ಸತ್ಯಾಗ್ರಹ ಮಾಡುತ್ತಿರುವ ಕಾಯಕಜೀವಿ ಮಹಿಳೆಯರ ನಿಯೋಗವನ್ನು ಭೇಟಿಮಾಡಿ ಅವರ ಸಮಸ್ಯೆಗಳನ್ನು ಆಲಿಸುತ್ತಿಲ್ಲ? ಮಹಿಳೆಯರನ್ನು ಗೌರವಿಸಿ, ಮದ್ಯಮಾರಾಟವನ್ನು ಮುಂದೊತ್ತುವುದನ್ನು ನಿಲ್ಲಿಸಿ!
#StopIllegalLiquorSale
#ImplementHCOrder

@madynishedakar @cmofkarnataka @PMOIndia
Make Gramasabha resolution on stopping liquor shops as compulsory even for licensed shops.
@_SwarajIndia @gramasevasangha @nanugouri @ravikrishna_r @karnataka_DIPR @csogok
#StopIllegalLiquorSale
#ImplementHCOrder

ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ ಅಕ್ರಮ ಮದ್ಯ ಮಾರಾಟವನ್ನು ತಕ್ಷಣವೇ ನಿಲ್ಲಿಸದಿದ್ದರೆ ನೀವು ಮಾಡುವ ನ್ಯಾಯಾಂಗ ನಿಂದನೆಯಾಗುತ್ತದೆ @cmofkarnataka @bsybjp
#StopIllegalLiquorSale
#ImplementHCOrder

45,೦೦೦ ಮಹಿಳೆಯರ ಸಮಾವೇಶದೊಂದಿಗೆ ತುಮಕೂರಿನಿಂದ ಬೆಂಗಳೂರಿಗೆ ತೆರಳಲು 18 ದಿನಗಳ ಪಾದಯಾತ್ರೆ ಮಾಡಿದ್ದರು ನೆನೆಪಿದೆಯೇ! ಮಾನ್ಯ ಸರ್ಕಾರದವರೇ ಎಚ್ಚರಗೊಳ್ಳಿ @cmofkarnataka @bsybjp
#StopIllegalLiquorSale
#ImplementHCOrder

ಕಳೆದ 5-6 ವರ್ಷಗಳಿಂದ ಸಂಪೂರ್ಣ ಮದ್ಯ ನಿಷೇಧಕ್ಕಾಗಿ ಸತ್ಯಾಗ್ರಹಗಳನ್ನು ನಡೆಸಿಕೊಂಡು ಬರುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತಿಲ್ಲವೇ ಅಥವಾ ಜಾಣ ಕುರುಡುತನೇ? @cmofkarnataka @bsybjp
#StopIllegalLiquorSale
#ImplementHCOrder

@CMofKarnataka
Implement High Court Order & Stop Illegal sales of liquor.
Respect Women, Stop Liquor propogation.
Society Health Matters, not Revenue.
@siddaramaiah @RahulGandhi @H_D_Devegowda
#StopillegalLiqorSale
#ImplementHCOrder
@CMofKarnataka Make Gramasabha resolution on stopping liquor shops as compulsory even for licensed shops.
@siddaramaiah @H_D_Devegowda
#StopillegalLiqorSale
#ImplementHCOrder
@madynishedakar @CMofKarnataka
ಅಕ್ರಮ ಮದ್ಯ ಮಾರಾಟದಿಂದ ಮಹಿಳೆಯರನ್ನು ಉಳಿಸಿ, ಮಕ್ಕಳನ್ನು ಉಳಿಸಿ! ಮದ್ಯ ವ್ಯಸನ ಗ್ರಾಮೀಣ ಬಡವರ ಮುಖ್ಯ ಸಮಸ್ಯೆಯಾಗಿದೆ
@csokar @siddaramaiah
@H_D_Devegowda #StopIllegalLiquorSale
#ImplementHCOrder

@madynishedakar @CMofKarnataka ಮದ್ಯಮಾರಾಟಕ್ಕೆ ಟಾರ್ಗೆಟ್ ಫಿಕ್ಸ್ ಮಾಡಿ ಅಬಕಾರಿ ಇಲಾಖೆಯ ಆದಾಯ ಹೆಚ್ಚಿಸಬೇಕೆಂಬ ಒತ್ತಡಹಾಕುವ ಮೂಲಕ ಮದ್ಯದ ಬಳಕೆಯನ್ನು ಮುಂದೊತ್ತುವುದನ್ನು ನಿಲ್ಲಿಸಿ. ಸಮಾಜದ ಆರೋಗ್ಯ ಮುಖ್ಯ, ಆದಾಯ ಅಲ್ಲ! @csokar
@siddaramaiah @H_D_Devegowda
#StopIllegalLiquorSale
#ImplementHCOrder
@madynishedakar @cmofkarnataka ಅಕ್ರಮ ಮದ್ಯ ಮಾರಾಟದ ನಿಯಂತ್ರಣಕ್ಕೆ ಪ್ರತಿ ಹಳ್ಳಿಯಲ್ಲಿ 5 ಜನ ಮಹಿಳೆಯರನ್ನೊಳಗೊಂಡ ಕಾವಲು ಸಮಿತಿ ರಚಿಸಬೇಕು ಮತ್ತು ಆ ಸಮಿತಿಗೆ ಅರೆ ನ್ಯಾಯಾಂಗ ಅಧಿಕಾರ ನೀಡಬೇಕು @csokar
@H_D_Devegowda
@siddaramaiah #StopIllegalLiquorSale
#ImplementHCOrder
@madynishedakar @cmofkarnataka ಕೊರೊನಾದಿಂದ ಸತ್ತವರ ಸಂಖ್ಯೆ ಕೇವಲ 50,000, ಮದ್ಯವ್ಯಸನದಿಂದ ಸತ್ತವರ ಸಂಖ್ಯೆ 2,00,000. ಮದ್ಯವ್ಯಸನ ಅತಿ ದೊಡ್ಡ ಕೊರೊನಾ!
@csokar @siddaramaiah
@H_D_Devegowda
#StopIllegalLiquorSale
#ImplementHCOrder
@madynishedakar @cmofkarnataka ಅಕ್ರಮ ಮದ್ಯ ಮಾರಾಟದ ನಿಯಂತ್ರಣಕ್ಕೆ ಪ್ರತಿ ಹಳ್ಳಿಯಲ್ಲಿ 5 ಜನ ಮಹಿಳೆಯರನ್ನೊಳಗೊಂಡ ಕಾವಲು ಸಮಿತಿ ರಚಿಸಬೇಕು ಮತ್ತು ಆ ಸಮಿತಿಗೆ ಅರೆ ನ್ಯಾಯಾಂಗ ಅಧಿಕಾರ ನೀಡಬೇಕು@csokar
@H_D_Devegowda
@siddaramaiah #StopIllegalLiquorSale
#ImplementHCOrder
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.1M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.1M followers

Bill Gates 
@billgates
65M followers

Selena Gomez 
@selenagomez
62.9M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers








