Hey, PhonePe has made payments from home easy for me. You should try it too. It’s instant & 100% Safe. You can send money, recharge, pay all your bills & do much more without stepping out.
Click here & install PhonePe - https://t.co/y7jNHUgJkR
ಮದ್ಯ ನಿಷೇಧ ಆಂದೋಲನ
ಅಕ್ರಮ ಮದ್ಯ ಮಾರಾಟ ನಿಲ್ಲಲೇಬೇಕು ಎಂದು ಮಹಿಳೆಯರು ನಡೆಸುತ್ತಿರುವ ಹೋರಾಟ 52 ದಿನಕ್ಕೆ ಕಾಲಿಟ್ಟಿದೆ. ಇಂದು ಸರಕಾರದ ಪ್ರತಿನಿಧಿಯಾಗಿ ರಾಯಚೂರ ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್ ಅವರು ಹೋರಾಟದ ಸ್ಥಳಕ್ಕೆ ಆಗಮಿಸಿ, ಈಗಾಲೇ ಮುಖ್ಯಮಂತ್ರಿಗಳ ಭೇಟಿ ಮಾಡಿಸಿರುವೆ. 1/2
ಮಾನ್ಯ ಮುಖ್ಯಮಂತ್ರಿ ಅವರಿಗೆ ತಿಳಿಯ ಪಡಿಸುವದೆನೆಂದರೆ ರಾಜ್ಯದಲ್ಲಿ ಮಾರುತ್ತಿರುವ ಅಕ್ರಮ ಮದ್ಯ ಮಾರಾಟ ನಿಷೇಧ ಆದೇಶ ಅನುಷ್ಠಾನಕ್ಕೆ ತರಲು ಮಹಿಳೆಯರ ಹೋರಾಟಕ್ಕೆ ಬೆಂಬಲ ಸೂಚಿಸಿ ಅವರ ಹೋರಾಟ ನಿಲಿಸಿ #cmofkarnataka
ಮಾನ್ಯ ಗೃಹ ಮಂತ್ರಿಗಳೇ @BSBommai ರವರೇ,
ಗೂಂಡಾಗಳಿಂದ ರಕ್ಷಣೆ ನೀಡಬೇಕಾದ ನಾಗಮಂಗಲದ ಸಬ್ ಇನ್ಸ್ಪೆಕ್ಟರ್ ರವಿ ಶಂಕರ್ ನನಗೆ ಸಾರ್ವಜನಿಕವಾಗಿ "ಹೊಡೆಸಿಕೊಂಡು ಹೋಗುತ್ತೀರಾ" ಎಂದು ಎಚ್ಚರಿಕೆ ನೀಡುತ್ತಾರೆ.
ಇದು ಯಾವ ತರಹದ ಪೊಲೀಸ್ ಕರ್ತವ್ಯ ನಿರ್ವಹಣೆ?
@CMofKarnataka
ಅಕ್ರಮ ಮದ್ಯ ಮಾರಾಟ ನಿಲ್ಲಿಸಿ,ಮಹಿಳೆ ಯರಿಗೆ ಗೌರವ ಕೊಡಿ ಮುಖ್ಯಮಂತ್ರಿಗಳೇ ಮಹಿಳಾ ದಿನಾಚಣೆ ಬಜೆಟ್ ಮಂಡನೆ ಮಾಡುತ್ತಿದ್ದೀರಿ!ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಹೇಳುತ್ತೀರಿ!
ಕಳೆದ೨೩ದಿನಗಳಿಂದ ಮಹಿಳೆಯರು ಸತ್ಯಾಗ್ರಹ ನಿರತರಾಗಿದ್ದಾರೆ.ಕರೆದ ಮಾತಾಡುವಸೌಜನ್ಯನಿಮಗೇಕೆ ಇಲ್ಲ!ನಮ್ಮ ಬದುಕುವ ಹಕ್ಕು! @CMofKarnataka
ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಕೋರಿ ಇಂದು ಧಾರವಾಡ ಜಿಲ್ಲಾ ಪಂಚಾಯತ್ ಮುಂದೆ ಮಹಿಳೆಯರು ಹೋರಾಟದ ಹಕ್ಕೊತ್ತಾಯಗಳನ್ನು ಜಿಲ್ಲೆಯ ಸಿ.ಇ.ಓ ಅವರಿಗೆ ಸಲ್ಲಿಸಿದರು.
@madyanishedakar