Top Tweets for #KyathsandraPS
ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ #CPI ರವರ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಬ್ರೀಫಿಂಗ್ ಸಭೆ ನಡೆಸಿ ಕರ್ತವ್ಯ ನಿರ್ವಹಿಸುವ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
#TumakuruDistrictPolice
#KyathsandraPS #Briefing
@venkatashok
@KarnatakaCops

#KyathsandraPS ವತಿಯಿಂದ ಸೀತಕಲ್ಲು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ #Drug Awareness ಕಾರ್ಯಕ್ರಮ ನಡೆಸಿ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.
#TumakuruDistrictPolice
#SayNoToDrugs
#DrugFreeSociety
@venkatashok

ಶ್ರೀ.ಶ್ರೀ.ಶ್ರೀ. ಶಿವಕುಮಾರ ಮಹಾಸ್ವಾಮಿಗಳ ಗುರುವಂದನ ಕಾರ್ಯಕ್ರಮಕ್ಕೆ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಆಗಮಿಸುವ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದ ಸುತ್ತ-ಮುತ್ತ ಡ್ರೋನ್ #Patrolling ನಡೆಸಲಾಯಿತು.
#TumakuruDistrictPolice
#Drone #Surveillance
#DronePatrolling
#KyathsandraPS @SiddagangaMath
@IgpRange
@venkatashok
@DspTumkur
@KarnatakaCops
@DrParameshwara
ಊರ್ಡಿಗೆರೆ ಹೊರ ಠಾಣೆಯಲ್ಲಿ ಪಿಎಸ್ಐ ರವರು ದೈನಂದಿನ ಕರ್ತವ್ಯ ನಿರ್ವಹಿಸುವ ಬಗ್ಗೆ.
#TumakuruDistrictPolice
#KyathsandraPS
#UrdigereOp #PSIKyathsandra
@venkatashok

ಈ ದಿನ #Kyathsandra ಪೊಲೀಸ್ ಠಾಣಾ ವತಿಯಿಂದ Sri Siddhartha School Of Engineering College ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಳಕೆ ಮತ್ತು ಪೂರೈಕೆಯ ವಿರುದ್ಧ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. #TumakuruDistrictPolice
#DrugAwareness #KyathsandraPS
@venkatashok

ಈ ದಿನ ಕ್ಯಾತ್ಸಂದ್ರ ಪೊಲೀಸ್ ಠಾಣಾ ವತಿಯಿಂದ Kythsandra Youth Association ಸಹಯೋಗದಲ್ಲಿ Drug Awareness Walkathon ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
#TumakuruDistrictPolice
#DrugAwareness
#KyathsandraPS
@venkatashok

ಉತ್ತರ ಪ್ರದೇಶದ ಬಾಲಕಿಯೊಬ್ಬಳನ್ನು ಅಕ್ರಮವಾಗಿ ಮನೆಯಲ್ಲಿ ಇರಿಸಿಕೊಂಡ ಬಗ್ಗೆ.
#TumakuruDistrictPolice
#KyathsandraPS
#PressNote
@venkatashok

ನಮ್ಮ ತುಮಕೂರು ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳೆದು ಹೋಗಿದ್ದ #KyathsandraPS ನ 02 ಮತ್ತು #GubbiPS #SiraTownPS & #TumkurRuralPS ನ ತಲಾ 01 ಮೊಬೈಲ್ ಫೋನನ್ನು #CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ. #TumakuruDistrictPolice
#LostMobileTraced
#CEIRPortal
@venkatashok

ಕ್ಯಾತ್ಸಂದ್ರ ವೃತ್ತದ ಕ್ಯಾತ್ಸಂದ್ರ & ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಟ್ರಾಕ್ಟರ್ ಗಳಿಗೆ ರೇಡಿಯಂ ಸ್ಟಿಕ್ಕರ್ ಗಳನ್ನು ಅಂಟಿಸುವ ಮೂಲಕ ಡ್ರೈವರ್ ಗಳಿಗೆ, ಮಾಲಿಕರುಗಳಿಗೆ ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. #TumakuruDistrictPolice
#KyathsandraPS
#HebburPS
#RadiumStickerForTractor
@venkatashok
@KcircleCpi

ನಮ್ಮ ತುಮಕೂರು ಜಿಲ್ಲೆಯ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ #CENPS ನ 01 #BadavanaHalliPS ನ 01 #ChelurPS ನ 02 #CNHalliPS ನ 01 #GubbiPS ನ 01 #HebburPS 01 #KyathsandraPS ನ 01 #HuliyarPS ನ 01 #JayanagaraPS ನ 01 & #TumkurRuralPs ನ 01 ಒಟ್ಟು 11 ಮೊಬೈಲ್ ಫೋನನ್ನುಈ ವಾರ @CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ. #TumakuruDistrictPolice
#LostMobileTraced
#CEIRPortal
@venkatashok

ನಮ್ಮ ತುಮಕೂರು ಜಿಲ್ಲೆಯ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ #GubbiPS ನ 05 #HebburPS 08 #JayanagaraPS ನ 03 #KyathsandraPS ನ 01 #KallambellaPS ನ 01 #KGHalliPS ನ 01 #MadhugiriPS ನ 01 #PavagadaPS ನ 01 #TipturTownPS ನ 01 & #TumkurRuralPs ನ 01 ಒಟ್ಟು 22 ಮೊಬೈಲ್ ಫೋನನ್ನುಈ ವಾರ @CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.
#TumakuruDistrictPolice
#LostMobileTraced
#CEIRPortal
@venkatashok

ನಮ್ಮ ತುಮಕೂರು ಜಿಲ್ಲೆಯ #CENPS ನ 01 #GubbiPS ನ 02 #HebburPS 03 #HuliyarPS ನ 01 #KyathsandraPS ನ 04 #KallambellaPS ನ 01 #SiraPS ನ 02 & #YNHosakotePs ನ 01 ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಒಟ್ಟು 13 ಮೊಬೈಲ್ ಫೋನನ್ನುಈ ವಾರ @CEIR ಪೋರ್ಟಲ್ ಮೂಲಕ ಪತ್ತೆ ಮಾಡಿದ್ದು.
'ಈ ವರೆಗೆ ಒಟ್ಟು 2062 ಮೊಬೈಲ್ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.'
#TumakuruDistrictPolice
#LostMobileTraced #CEIRPortal
@venkatashok

ನಮ್ಮ ತುಮಕೂರು ಜಿಲ್ಲೆಯ #BadavanaHalliPS ನ 01 #CNHalliPS ನ 01 #DshivaraPS ನ 01 #GubbiPS ನ 04 #HebburPS 02 #HuliyarPS ನ 02 #KoraPS ನ 01 #KyathsandraPS ನ 04 #MedigeshiPS 02 & #TipturTownPs ನ 02 ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಒಟ್ಟು 20 ಮೊಬೈಲ್ ಫೋನನ್ನುಈ ವಾರ
@CEIR ಪೋರ್ಟಲ್ ಮೂಲಕ ಪತ್ತೆ ಮಾಡಿದ್ದು.
'ಈ ವರೆಗೆ ಒಟ್ಟು 2020 ಮೊಬೈಲ್ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.'
#TumakuruDistrictPolice
#LostMobileTraced
#CEIRPortal
@venkatashok

ನಮ್ಮ ತುಮಕೂರು ಜಿಲ್ಲೆಯ #KyathsandraPS #ChelurPS #Gubbi #PNHalliPS #TavarekerePS #TipturTownPS #ThirumaniPS #ThilakParkPS #TumkurRuralPS #TuruvekerePS & #YNHosakotePS ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಒಟ್ಟು 25 ಮೊಬೈಲ್ ಫೋನನ್ನು ಈ ವಾರ @CEIR ಪೋರ್ಟಲ್ ಮೂಲಕ ಪತ್ತೆ ಮಾಡಿದ್ದು.
'ಈ ವರೆಗೆ ಒಟ್ಟು 2000 ಮೊಬೈಲ್ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.' #TumakuruDistrictPolice
#LostMobileTraced
#CEIRPortal
@venkatashok

ನಮ್ಮ ತುಮಕೂರು ಜಿಲ್ಲೆಯ #JayanagaraPS ನ 06 #TuruvekerePS ನ 04 #BadavanaHalliPS ನ 03 #PNHalliPS ನ 01 & #KyathsandraPS ನ 01 ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಒಟ್ಟು 15 ಮೊಬೈಲ್ ಫೋನನ್ನು #CEIR ಪೋರ್ಟಲ್ ಮೂಲಕ ಹಾಗು ಈ ವರೆಗೆ ಒಟ್ಟು 1929 ಮೊಬೈಲ್ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಯಿತು.
#TumakuruDistrictPolice
#LostMobileTraced
#CEIRPortal
@venkatashok

ನಮ್ಮ ತುಮಕೂರು ಜಿಲ್ಲೆಯ #CENPS #MadhugiriPS #KyathsandraPS #DandinashivaraPS #SiraTownPS #TipturTownPS & #TuruvekerePS ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಒಟ್ಟು 10 ಮೊಬೈಲ್ ಫೋನನ್ನು #CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಯಿತು. #TumakuruDistrictPolice
#LostMobileTraced #CEIRPortal
@venkatashok

ನಮ್ಮ ತುಮಕೂರು ಜಿಲ್ಲೆಯ #AmruthurPS #BadavanahalliPS #KolalaPS #KyathsandraPS #MedigeshiPS #SiraTownPS #TipturTownPS ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಒಟ್ಟು 08 ಮೊಬೈಲ್ ಫೋನನ್ನು #CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಯಿತು. #TumakuruDistrictPolice
#LostMobileTraced
#CEIRPortal
@venkatashok

ನಮ್ಮ ತುಮಕೂರು ಜಿಲ್ಲೆಯ #MadhugiriPS #KoraPS #ThilakParkPS #KyathsandraPS #NVKerePS & #TumkurRuralPS ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ 06, ಒಟ್ಟು ಈ ವಾರದಲ್ಲಿ 14 ಮೊಬೈಲ್ ಫೋನನ್ನು #CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಯಿತು.
#TumakuruDistrictPolice
#LostMobileTraced #CEIRPortal
@venkatashok

ಪತ್ರಿಕಾ ಪ್ರಕಟಣೆ: ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ. 11,60,511 ರೂ. ಬೆಲೆ ಬಾಳುವ 42 ದ್ವಿಚಕ್ರ ವಾಹನಗಳು ಜಪ್ತಿ.
#TumakuruDistrictPolice
#KyathsandraPS #BikeTheft
#PressNote
@venkatashok

Last Seen Hashtags on Sotwe
zoespencer
Seen from United States
Ixlii
Seen from United States
vazado
Seen from Brazil
FoodGermany
Seen from France
明日になればまた別々の世界だけど
Seen from United States
bbc public
Seen from United States
anxiouspanda
Seen from Chile
抗量子
Seen from United States
snapchat
Seen from United States
ebony throat
Seen from United States
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers







































