Top Tweets for #MahajanReport
महाजन अहवालाच्या ठरावाला विरोध करणाऱ्या नगरसेवकांचे येळ्ळूर समितीकडून अभिनंदन
#Yellur #MaharashtraEkikaranSamiti #MahajanReport #BelgaumNews #BelagaviNews #MarathiAsmita #BorderDispute #KarnatakaNews #TarunBharatBelgaum
#येळ्ळूर #येळ्ळूरसमिती #महाराष्ट्रएकीकरणसमिती #महाजनअहवाल
महाजन अहवालाच्या ठरावाला विरोध करणाऱ्या नगरसेवकांचे येळ्ळूर समितीकडून अभिनंदन
#Yellur #MaharashtraEkikaranSamiti #MahajanReport #BelgaumNews #BelagaviNews #MarathiAsmita #BorderDispute #KarnatakaNews #TarunBharatBelgaum
#येळ्ळूर #येळ्ळूरसमिती #महाराष्ट्रएकीकरणसमिती #महाजनअहवाल #महाजनअहवालविरोध #मराठीअस्मिता #सीमाप्रश्न #सीमाभाग #मराठीभाषिक #नगरसेवक #बेळगाव #बेळगावबातम्या #कर्नाटकबातम्या
'ಬೆಳಗಾವಿ, ಕಾರವಾರ, ನಿಪ್ಪಾಣಿ ನಮಗೆ ಸೇರಬೇಕು' ಮಹಾರಾಷ್ಟ್ರ ಸಲ್ಲಿಸಿದ ತ್ವರಿತ ವಿಚಾರಣೆ ಅರ್ಜಿಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು
Read More: https://t.co/10VvxVsW8Y
#BelagaviBorderRow #KarnatakavsMaharashtra #SupremeCourt #Belagavi #MahajanReport #KarnatakNews #BelagaviNews

ಮಹಾಜನ ವರದಿ ಒಪ್ಪಿ, ಇಲ್ಲ ಸುಮ್ಮನಿರಿ: ಎಂಇಎಸ್ಗೆ ಎಚ್.ಕೆ.ಪಾಟೀಲ ಖಡಕ್ ಉತ್ತರ
#mahajanreport
https://t.co/Oc2xffPbWC
50 ವರ್ಷಗಳ ಹಿಂದೆ | ಶತಾಯಗತಾಯ ಮಹಾಜನ್ ವರದಿ ಕಾರ್ಯಗತವಾಗಲಿ: ಒತ್ತಾಯ
#mahajanreport
https://t.co/tb2V376pVp?
#Maharashtra legislature passes resolution to ‘legally pursue’ inclusion of 865 #Marathi-speaking #Karnataka villages into state
#MaharashtraKarnatakaBorderRow
#MahajanReport #BJP #ShivSena
#EknathShinde
@CMOMaharashtra
@mieknathshinde @Dev_Fadnavis
https://t.co/ahUaQ9nlHT
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಸಮಸ್ಯೆಯ ಬಗ್ಗೆ ಕರ್ನಾಟಕ ಸರಕಾರಕ್ಕೆ ಕೆಲವು ಸಲಹೆ ಸೂಚನೆಗಳನ್ನು ನೀಡಲಾಯಿತು.
#HKPatil #gadag #IndianNationalCongress #Karnataka #Maharashtra #Border #SupremeCourt #supremecourtdecision #mahajanreport

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿವಾದ ಏನು ? ಅದರ ಇತಿಹಾಸವನ್ನು @Vijaykarnataka ಬೆಳಗಾವಿ ವರದಿಗಾರ ಮಹೇಶ್ ವಿಜಯಪುರ @maheshvijapurvk ಅವರ #ವಿಕಫೋಕಸ್
@Sudarshanvk2 @katranjeet @SureshkbgmVK @Dbpurvenki_VK @kolgarkeerthi @rajeshkhegde @RajeevaVK
#mahajanreport

ರಾಜಕೀಯಕೋಸ್ಕರ ಮಹಾರಾಷ್ಟ್ರ ಖ್ಯಾತೆ ತೆಗೆಯುತ್ತಿದೆ: ಸಿದ್ದರಾಮಯ್ಯ
#siddaramaiah #mahajanreport #karnataka #maharashtra
https://t.co/YmXYA8Wqay
ಕರ್ನಾಟಕ ಸರಕಾರ ಮತ್ತು ನಮ್ಮ ನರಸತ್ತ ರಾಜಕಾರಣಿಗಳನ್ನ ನಂಬಿಕೊಂಡು ಕೂತ್ಕೊಂಡ್ರೆ ಬೆಳಗಾವಿ ವಿಷಯದಲ್ಲಿ ಕನ್ನಡಿಗರಿಗೆ ಅನ್ಯಾಯ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಕನ್ನಡಿಗರಿಗೆ ಈ @BJP4Karnataka ಸರ್ಕಾರ ಗ್ಯಾರಂಟಿ ಚಿಪ್ಪು ಕೈ ಕೊಡುತ್ತೆ. ಇವರುಗಳ ಮೇಲೆ ನಂಬಿಕೆ ಇಡದೆ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಧುಮುಕಬೇಕು.
#MahajanReport
ಇಂದು ಸುಪ್ರೀಂ ಕೋಟ೯ ನೀಡಲಿರುವ ತೀಪು೯ ಕುತಂತ್ರಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಶವ ಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಯಾಗುತ್ತದೆ ಎನ್ನುವ ಭರಸೆ ಕನಾ೯ಟಕ ನವನಿಮಾ೯ಣ ಸೇನೆ ಇಟ್ಟುಕೊಂಡಿದೆ.
-- ಬಾಬು ಸಂಗೋಡಿ
ಜಿಲ್ಲಾಧ್ಯಕ್ಷರು ಕನಾ೯ಟಕ ನವನಿಮಾ೯ಣ ಸೇನೆ
ಬೆಳಗಾವಿ
@kanase_KNS #Belgavi #Borderdispute #MahajanReport

ಗಡಿ ವಿವಾದದ ವಿಚಾರದಲ್ಲಿ ಕನ್ನಡ ಸಂಘಟನೆಗಳಿಗೆ ಇರುವಷ್ಟೂ ಸಣ್ಣ ಜ್ಞಾನವೂ ಕರ್ನಾಟಕದ ಜನ ಪ್ರತಿನಿಧಿಗಳಿಗೆ ಇಲ್ಲ.ಮೇಹರ್ ಚಂದ್ ಮಹಾಜನ್ ಎನ್ನುವರು ಯಾರು? ಅವರು ಅಂದು ಕೊಟ್ಟ ರಿಪೋರ್ಟ ಏನು? ಅದರಿಂದ ಕರ್ನಾಟಕಕ್ಕೆ ಆಗುವ ಸಾಧಕ-ಬಾಧಕಗಳೇನು ಎನ್ನುವುದು ನಮ್ಮರಿಗೆ ಗೊತ್ತಿಲ್ಲ.ಇದು ನಮ್ಮ ದುರಂತ.6/
#MahajanReport #Belgavi
ಮಹಾರಾಷ್ಟ್ರ ಮೂಲದ ಕೆಲ ವ್ಯಕ್ತಿಗಳು ಔರಾದ,ಭಾಲ್ಕಿ ಪ್ರವಾಸಿ ಮಂದಿರಗಳಲ್ಲಿ ಬಹಿರಂಗವಾಗಿ ಭಾಷಾ ಜನಗಣತಿಯ ಸಭೆ ಮಾಡಿರುವ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ ನಮ್ಮ ಸರಕಾರದ ಕಣ್ಣು ತೆರೆಯಲೇ ಇಲ್ಲ.ಮಹಾಜನ್ ವರದಿಯೇ ಅಂತಿಮ ಎನ್ನುವ ಕಂಠಪಾಠದ ಡೈಲಾಗ್ ಮಾತ್ರ ನಮ್ಮ ಸರಕಾರ ಯಾವಾಗಲೂ ಹೇಳುತ್ತಿರುತ್ತದೆ.5/
#MahajanReport #Belgavi
ಮಹಾರಾಷ್ಟ್ರ ಸರಕಾರ ಇತ್ತೀಚಿನ ದಿನಗಳಲ್ಲಿ ಗುಪ್ತವಾಗಿ ಕರ್ನಾಟಕದ ಗಡಿಭಾಗದಲ್ಲಿ ಭಾಷಾ ಜನಗಣತಿ ಮಾಡಿ ಅದನ್ನು ದಾಖಲೆಗಳ ರೂಪದಲ್ಲಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ.ಇದರ ಪ್ರಾಥಮಿಕ ಮಾಹಿತಿಯೂ ನಮ್ಮ ಸರಕಾರಕ್ಕೆ ಇಲ್ಲ.ಗಡಿ ವಿವಾದಕ್ಕೆ ಸುಪ್ರೀಂ ಕೋರ್ಟ್ಗೆ ಬೇಕಾಗಿರುವುದು ದಾಖಲೆಗಳು.ಭಾವನಾತ್ಮಕ ಭಾಷಣಗಳಲ್ಲ.4/
#MahajanReport #Belgavi
ಇತ್ತೀಚಿನ ಮಾಹಿತಿಗಳಂತೆ ಸುಪ್ರೀಂ ಕೋರ್ಟ್ ನಲ್ಲಿ ಬರುವ ವಿಚಾರಣೆ ದಿನಾಂಕಗಳಲ್ಲಿ ನಮ್ಮವರು ಉಪಸ್ಥಿತಿ ಇದ್ದಿರುವುದು ತೀರಾ ವಿರಳ.ಮಹಾರಾಷ್ಟ್ರ ದಾಖಲೆಗಳ ಮೇಲೆ ದಾಖಲೆಗಳನ್ನು ಸಾಕ್ಷಿಯಾಗಿ ಸಲ್ಲಿಸುತ್ತಾ ಬಂದರೆ ನಮ್ಮವರು ಅದೇ ಓಬಿರಾಯನ ಕಾಲದ ಮಹಾಜನ್ ರಿಪೋರ್ಟ್ ಒಂದನ್ನೇ ದಾಖಲೆಯನ್ನಾಗಿ ಇಟ್ಟುಕೊಂಡಿದ್ದಾರೆ.3/
#MahajanReport #Belgavi
ಗಡಿ ವಿವಾದವನ್ನು ಮಹಾರಾಷ್ಟ್ರ ಸರಕಾರ ಪ್ರತಿ ಹಂತದಲ್ಲೂ ಚಾಲೆಂಜ್ ರೀತಿಯಲ್ಲಿ ಸ್ವೀಕರಿಸಿದರೆ,ಕರ್ನಾಟಕ ನೆಪ ಮಾತ್ರಕ್ಕೆ ಎನ್ನುವ ಧೋರಣೆ ತಾಳುತ್ತ ಬಂದಿದೆ.ನ್ಯಾಯಾಂಗ ಹೋರಾಟದಲ್ಲಿ ಮಹಾರಾಷ್ಟ್ರಕ್ಕೆ ತಾಳೆ ಮಾಡಿದರೆ ನಾವು ತುಂಬಾ ಹಿಂದೆ.ಸಮರ್ಥ ವಕೀಲರ ತಂಡದ ಕೊರತೆ ನಮ್ಮಲ್ಲಿ ಎದ್ದುಕಾಣುತ್ತದೆ.2/
#MahajanReport #Belgavi
ಕರ್ನಾಟಕ ಸರಕಾರ ಬೆಳಗಾವಿ ಗಡಿ ವಿವಾದದ ಬಗ್ಗೆ ತಾಳಿರುವ ತಾತ್ಸರ ಮನೋಭಾವನೆ ನಮ್ಮನ್ನು ಚಿಂತೆಗೀಡು ಮಾಡಿದೆ.ನಾಡಿದ್ದು ಸುಪ್ರೀಂ ಕೋರ್ಟನಿಂದ ನಮಗೆ ಸ್ಪಷ್ಟ ನ್ಯಾಯ ಸಿಗುವ ಭರವಸೆ ಕಾಣುತ್ತಿಲ್ಲ.ಮಹಾರಾಷ್ಟ್ರ ಸರಕಾರ ಗಡಿ ವಿವಾದ ವಿಚಾರದಲ್ಲಿ ತೋರುವ ಮುತುವರ್ಜಿಯ ಶೇಕಡಾ ೧% ಕಾಳಜಿಯೂ ಕರ್ನಾಟಕ ಸರಕಾರಕ್ಕೆ ಇಲ್ಲ.1/
#MahajanReport

ಗಡಿ ವಿವಾದದಲ್ಲಿ ವಾದಿಸಲು ಸಮಪರ್ಕ ದಾಖಲೆಗಳ ಕೊರತೆ ಕರ್ನಾಟಕಕ್ಕೆ ಇದೆ.ಸುಪ್ರೀಂ ಕೋರ್ಟ್ ನಲ್ಲಿ ಸಧ್ಯ ಇರುವ ದಾಖಲೆಗಳೇ ಈ ಸತ್ಯ ಹೇಳುತ್ತಿವೆ.ನಮ್ಮಲ್ಲಿ ಮಹಾಜನ್ ವರದಿಯ ರಿಪೋರ್ಟ್ ಬಿಟ್ರೇ ಬೇರೆ ಯಾವೆಲ್ಲ ದಾಖಲೆಗಳಿವೇ @CMofKarnataka? ಗಡಿ ವಿವಾದದ ವಿಚಾರದಲ್ಲಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ದಯವಿಟ್ಟು ಮಾಡಬೇಡಿ.
#MahajanReport
ಗಡಿ ವಿವಾದದ ವಿಚಾರದಲ್ಲಿ ಸರಕಾರ ಗಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸ ಮಾಡುತ್ತಿದೆ.ಇಷ್ಟು ದಿನ ಕುಂಭಕರ್ಣ ನಿದ್ದೆಯಲ್ಲಿದ್ದು ಇಂದು ಸಂಜೆ ಗಡಿ ವಿವಾದದ ಜ್ಞಾನವೇ ಇಲ್ಲದ ಕೆಲ ರಾಜಕಾರಣಿಗಳನ್ನು, ಜಲವಿವಾದ ವಾದಿಸುತ್ತಿರುವ ವಕೀಲರನ್ನು ಕರೆದು ಸಭೆ ಮಾಡಿ ನಾವು ಗಡಿ ರಕ್ಷಣೆಗೆ ಬದ್ಧ ಎನ್ನುತ್ತಿದೆ.
#Belgavi #MahajanReport
ಹಿರಿಯ ವಕೀಲರಾದ ಶ್ಯಾಮ್ ದಿವಾನ್,ಉದಯ ಹೊಳ್ಳ,ಮುಕುಲ್ ರೋಹಟಗಿ ಇವರೆಲ್ಲರೂ ರಾಜ್ಯದಪರ ಜಲವಿವಾದ ವಾದಿಸಲು ನೇಮಕಗೊಂಡ ವಕೀಲರಲ್ಲವೇ @CMofKarnataka? ಗಡಿ ವಿವಾದ ಸಮರ್ಥವಾಗಿ ವಾದಿಸಲು ಪ್ರತ್ಯೇಕ ಪರಿಣಿತರ ತಂಡ ನಮ್ಮಲ್ಲಿ ಇಲ್ಲವೇ? ಇಷ್ಟು ವರ್ಷ ಸುಪ್ರೀಂ ಕೋರ್ಟ್ ನಲ್ಲಿ ಗಡಿ ವಿವಾದ ವಾದಿಸುತ್ತಿರುವ ತಂಡ ಇದೇನಾ?
#MahajanReport #Belgavi
Last Seen Hashtags on Sotwe
secretguy
Seen from United States
generativeart
Seen from United States
momme
Seen from Spain
MGAI(*)(**(**(**(**)*)*)*) + filter:native_video
Seen from Turkey
malefeet
Seen from Germany
bigass
Seen from Mexico
robloxcondo #gay
Seen from Germany
ensest #kardeş
Seen from Turkey
深喉
Seen from Canada
katantÉ
Seen from France
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers










