Top Tweets for #PledgeForScience
🚀 LIVE from Brussels: The #AdvancingBrainResearch event is underway!
We’re kicking off with welcomes from MEP @JerkovicRomana & Kasia Jurczak @EUScienceInnov. Join us as we unite for #BrainHealth in Europe! #PledgeForScience
📺 https://t.co/8iA8yTPSCE

Embracing the spirit of science! A day of inspiring talks, proud achievements, and insightful discussions—relive the best moments from the State-level National Science Day celebration!
#nationalscienceday2025 #Highlights #PledgeForScienceWithBoseraju #pledgeforscience #inspiring #insightful #Karnataka #Congress
Leading by example!
#PledgeForScience
For long, Chief Ministers have believed they will lose their post if they visit Chamarajanagar, but @siddaramaiah who does not subscribe to such superstitions says his position only gets stronger every time he goes to the town.
ರಾಷ್ಟ್ರೀಯ ವಿಜ್ಞಾನ ದಿನದಂದು ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಿದ್ದ #PledgeForScience ಅಭಿಯಾನವನ್ನು ಬೆಂಗಳೂರಿನ ಜವಾಹರ್ಲಾಲ್ ನೆಹರು ತಾರಾಲಯದಲ್ಲಿ ಆಯೋಜಿಸಲಾಗಿತ್ತು. ಸರ್ಕಾರದ ಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು, ನಾನಾ ಶಾಲೆಗಳ ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ವೈಜ್ಞಾನಿಕ ಮನೋಭಾವ ಅಳವಡಿಸಿಕೊಳ್ಳುವ ಕುರಿತು ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಈ ಮೂಲಕ ಶಾಂತಿಯುತ, ಪ್ರಗತಿಪರ, ಸಮೃದ್ಧ ಸಮಾಜದ ನಿರ್ಮಾಣದ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿದರು.
ನಮ್ಮ ಭಾರತರತ್ನ ಸರ್ ಸಿ.ವಿ. ರಾಮನ್ ಅವರ ಆಶಯಗಳಿಗೆ ತಕ್ಕಂತೆ ಕಾರ್ಯಕ್ರಮವನ್ನು ರೂಪಿಸಿರುವುದು ಸಾರ್ಥಕ ಭಾವ ಮೂಡಿಸಿದೆ.
@dineshgrao
@drmcsudhakar
@Madhu_Bangarapp
@ArshadRizwan
#ScienceForAll
#PledgeForScience
#NationalScienceDay2024
#ScienceDay
ರಾಷ್ಟ್ರೀಯ ವಿಜ್ಞಾನ ದಿನದಂದು ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಿದ್ದ #PledgeForScience ಅಭಿಯಾನ ರಾಜ್ಯದಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆಯಿತು. ವೈಜ್ಞಾನಿಕ ಮನೋಭಾವ ಅಳವಡಿಸಿಕೊಳ್ಳುವ ಕುರಿತು ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಈ ಮೂಲಕ ಶಾಂತಿಯುತ, ಪ್ರಗತಿಪರ, ಸಮೃದ್ಧ ಸಮಾಜದ ನಿರ್ಮಾಣಕದ ಕಾರ್ಯಕ್ಕೆ ಕೈ ಜೋಡಿಸಲಾಯಿತು.
ವಿದ್ಯಾರ್ಥಿಗಳಲ್ಲಿ ನೂತನ ಕೌಶಲ್ಯಗಳನ್ನು ಕಲಿಸುವ ಉದ್ದೇಶದಿಂದ ಹಾಗೂ ಸಂಶೋಧನೆ, ಪ್ರಾಯೋಗಿಕ ಕಲಿಕೆಗೆ ಪ್ರೇರೇಪಣೆ ನೀಡುವ ನಿಟ್ಟಿನಲ್ಲಿ ನೆಹರು ಸ್ಟ್ರೀಮ್ (STREAM) ಲ್ಯಾಬ್ಗಳ ಸ್ಥಾಪಿಸುವ ಕುರಿತು ಇಲಾಖೆ ಚಿಂತನೆ ನಡೆಸಿದ್ದು, ಮುಂದಿನ ದಿನದಲ್ಲಿ ಇದನ್ನು ಕಾರ್ಯರೂಪಕ್ಕೆ ತರುವ ಮೂಲಕ ಗ್ರಾಮೀಣ ಭಾಗದ ಮಕ್ಕಳಲ್ಲಿ ವ್ಯೆಜ್ಞಾನಿಕ ಮನೋಭಾವವನ್ನು ಅಭಿವೃದ್ಧಿಪಡಿಸಲು ಸಕರಾತ್ಮಕ ಕ್ರಮ ಕೈಗೊಳ್ಳಲಾಗುವುದು.
ಈ ಕುರಿತು ಮಾಧ್ಯಮ ವರದಿಗಳು.
#ScienceForAll
#PledgeForScience
#NationalScienceDay2024
#ScienceDay

ರಾಷ್ಟ್ರೀಯ ವಿಜ್ಞಾನ ದಿನದಂದು ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಿದ್ದ #PledgeForScience ಅಭಿಯಾನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, ಸಚಿವರಾದ ಶ್ರೀ @drmcsudhakar, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಗಳಾದ @DrCaur,
ಗಣ್ಯರು, ಹಿರಿಯ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಸಂದರ್ಭ.
#ScienceForAll
#NationalScienceDay2024
#ScienceDay
That proud moment when you see your campaign work in full display in front of the legendary @DeccanHerald office!
#PledgeForScience
#ScienceForAll

"An idea needs propagation as much as a plant needs watering. Otherwise, both wither and die." - Dr. A
#PledgeForScience was a campaign very close to the heart & was further fuelled by the ideological stance it was able to deliver: Jai Samvidhana! Jai Vigyana!
A proud moment!
"An idea needs propagation as much as a plant needs watering. Otherwise, both wither and die." - Dr. A
#PledgeForScience was a campaign very close to the heart & was further fuelled by the ideological stance it was able to deliver: Jai Samvidhana! Jai Vigyana!
A proud moment!
Thank you, @ArshadRizwan, for your participation in the #NationalScienceDay program hosted at the Jawaharlal Nehru Planetarium.
Let's collectively elevate the #PledgeForScience campaign to greater heights.
#ScienceForAll
#NationalScienceDay2024
#ScienceDay
Glimpses from the #NationalScienceDay programme held at Jawaharlal Nehru Planetarium.
Ministers Shri @NsBoseraju and Shri @drmcsudhakar, Shri Basavaraj Horatti were present among among others.

ರಾಷ್ಟ್ರೀಯ ವಿಜ್ಞಾನ ದಿನದಂದು ಬೆಂಗಳೂರಿನ ಜವಾಹರ್ಲಾಲ್ ನೆಹರು ತಾರಾಲಯದಲ್ಲಿ ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಿದ್ದ #PledgeForScience ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, ಸಚಿವರಾದ ಶ್ರೀ @MBPatil, ಶ್ರೀ @drmcsudhakar, ಶ್ರೀ @dineshgrao, ಶ್ರೀ @Madhu_Bangarapp, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ @ArshadRizwan ಅವರು ಭಾಗವಹಿಸಿದ್ದರು.
ನಮ್ಮ ಸಂವಿಧಾನದ 51A(h) ವಿಧಿಯಲ್ಲಿ ತಿಳಿಸಿರುವಂತೆ ವೈಜ್ಞಾನಿಕ ಮನೋಭಾವ ಅಳವಡಿಸಿಕೊಳ್ಳುವ ಕುರಿತ ಪ್ರತಿಜ್ಞಾ ವಿಧಿ ಸ್ವೀಕಾರಕ್ಕೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಸಮಾರಂಭಕ್ಕೆ ಇನ್ನಷ್ಟು ಕಳೆತುಂಬಿತು. ಇದೇ ಸಂದರ್ಭದಲ್ಲಿ ನಮ್ಮ ಹೆಮ್ಮೆಯ ವಿಜ್ಞಾನಿ, ಭಾರತ ರತ್ನ ಸರ್ ಸಿ.ವಿ. ರಾಮನ್ ಅವರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು. ಅತ್ಯಂತ ಶ್ರದ್ಧೆಯಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಗಳಾದ @DrCaur ಮತ್ತು ಗಣ್ಯರು, ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
#ScienceForAll
#PledgeForScience
#NationalScienceDay2024
#ScienceDay

🌟 Celebrating Sir CV Raman on National Science Day! From Nobel Prize in Physics to founding Raman Research Institute, his legacy ignites scientific passion. Let's unite in a #PledgeForScience to fuel innovation! 🔬✨
@ShayarImran @revanth_anumula @FarhanAzmiINC @Faheem1250

ರಾಷ್ಟ್ರೀಯ ವಿಜ್ಞಾನ ದಿನದಂದು ಬೆಂಗಳೂರಿನ ಜವಾಹರ್ಲಾಲ್ ನೆಹರು ತಾರಾಲಯದಲ್ಲಿ ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ #PledgeForScience ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, ಸಚಿವರಾದ ಶ್ರೀ @drmcsudhakar, ಶ್ರೀ @dineshgrao, ಶ್ರೀ @Madhu_Bangarapp, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ @ArshadRizwan ಅವರೊಂದಿಗೆ ಭಾಗವಹಿಸಲಾಯಿತು.
ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಗಳಾದ @DrCaur ಮತ್ತು ಗಣ್ಯರು, ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
#ScienceForAll
#PledgeForScience
#NationalScienceDay2024
#ScienceDay
#ScienceforAll

ಇಂದು ರಾಷ್ಟ್ರೀಯ ವಿಜ್ಞಾನ ದಿನ. ಈ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ #PledgeForScience ಎಂಬ ಅಭಿಯಾನ ಹಮ್ಮಿಕೊಂಡಿದೆ. ನಮ್ಮ ಸಂವಿಧಾನದ 51A(h) ವಿಧಿಯಲ್ಲಿರುವಂತೆ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಈ ಪ್ರತಿಜ್ಞಾ ವಿಧಿ ಸ್ವೀಕರಿಸೋಣ.
ಬನ್ನಿ ಎಲ್ಲರೂ ಸಕ್ರಿಯರಾಗಿ ಪಾಲ್ಗೊಳ್ಳಿ!
#NationalScienceDay
Thank you, @kiranshaw, for your insightful words on the significance of scientific temper and rationality.
Your message resonates deeply as we strive to cultivate a culture of progress and inclusivity.
#NationalScienceDay #PledgeForScience #ScienceforAll
Scientific temper and rationality are not the end but the means for robust discussion, debate, and decision-making to make our systems and beliefs more meaningful and inclusive, showing us a way for peace, progress, and prosperity. As we commemorate #NationalScienceDay, let us renew our commitment to cultivating a culture of scientific temper and rationality in order to build a better, more prosperous future.
ಇಂದು ರಾಷ್ಟ್ರೀಯ ವಿಜ್ಞಾನ ದಿನ. ಭಾರತದ ಹೆಮ್ಮೆಯ ವಿಜ್ಞಾನಿ, ಭಾರತ ರತ್ನ ಸರ್ ಸಿ.ವಿ. ರಾಮನ್ ಅವರ ಸಂಶೋಧನೆಗಳು, ಆವಿಷ್ಕಾರಗಳು, ಸಾಧನೆಗಳು,
ವಿಜ್ಞಾನ ಇದ್ದರೆ ಅಭಿವೃದ್ಧಿ,
ವಿಜ್ಞಾನ ಇದ್ದರೆ ಪ್ರಗತಿ. ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಅಭಿಯಾನ ಆರಂಭಿಸಿದೆ.
#NationalScienceDay #PledgeForScience
#CVRaman
#ScienceForAll

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ನಮ್ಮ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.
ಎಲ್ಲರೂ ಸಕ್ರಿಯರಾಗಿ ಪಾಲ್ಗೊಳ್ಳಿ, ಪ್ರತಿಜ್ಞಾ ವಿಧಿ ಸ್ವೀಕರಿಸಿ ವೈಜ್ಞಾನಿಕ ಮನೋಭಾವ ಅಳವಡಿಸಿಕೊಳ್ಳಿ.
#NationalScienceDay
#PledgeForScience
#NationalScienceDay2024
#ScienceDay
#ScienceforAll
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯವರಿಂದ ವೈಜ್ಞಾನಿಕ ಮನೋಭಾವನೆ ಅಳವಡಿಸಿಕೊಳ್ಳುವ ಕುರಿತು ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮವು ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
#NationalScienceDay #NationalScienceDay2024 #ScienceDay #Science
@CMofKarnataka
@siddaramaiah
@NsBoseraju

No wonder Karnataka has the tech capital of India!
- 170 cr for science centres & planetariums
- 233 cr Science City
- 200 cr for 2000+ research projects
- KSRF & E-KRDIP to promote innovation.
Impressive investment in future!
#PledgeForScience
From tragic rituals to societal challenges,Karnataka grapples with the clash between tradition and progress.Let's heed the call for scientific temper and rationality breaking free from superstitions to build a society grounded in evidence and critical thinking.
#PledgeForScience
Importance of Cultivating Rationality and Imbibing Article 51A(h) in our Lives.
#PledgeForScience #ScienceForAll
@NsBoseraju
Last Seen Hashtags on Sotwe
afyongay
Seen from Turkey
หาคนเลี้ยงไฮ
Seen from United States
exposed
Seen from United Kingdom
舔脚
Seen from United States
pack de famosos
Seen from Mexico
xlii or #exny or #momson or #nolimit() +filter:native_video
คนดังน่าเย็ด
Seen from Thailand
착의탈분
Seen from Korea
nolimit((((((((((((((((((((((((((()))))))))))))))))))))))))))*+filter:native_video
Seen from United States
vgkmalay
Seen from Indonesia
Most Popular Users

Elon Musk 
@elonmusk
240.2M followers

Barack Obama 
@barackobama
119.3M followers

Donald J. Trump 
@realdonaldtrump
111.6M followers

Cristiano Ronaldo 
@cristiano
109M followers

Narendra Modi 
@narendramodi
107M followers

Rihanna 
@rihanna
97.3M followers

NASA 
@nasa
92.1M followers

Justin Bieber 
@justinbieber
90.6M followers

KATY PERRY 
@katyperry
86.9M followers

Taylor Swift 
@taylorswift13
80.7M followers

Lady Gaga 
@ladygaga
72.2M followers

Kim Kardashian 
@kimkardashian
69.4M followers

Virat Kohli 
@imvkohli
68.6M followers

YouTube 
@youtube
68.6M followers

Bill Gates 
@billgates
63.4M followers

The Ellen Show
@theellenshow
62.5M followers

CNN 
@cnn
61.9M followers

Neymar Jr 
@neymarjr
61.2M followers

X 
@x
60.9M followers

Selena Gomez 
@selenagomez
60M followers

























