FIR हो,
मुकदमा दर्ज हो या
Privilege प्रस्ताव लाएं - मैं किसानों के लिए लड़ूंगा।
जो भी ट्रेड डील किसानों की रोज़ी-रोटी छीने या देश की खाद्य सुरक्षा को कमजोर करे, वह किसान-विरोधी है।
अन्नदाताओं के हितों से किसान-विरोधी मोदी सरकार को समझौता नहीं करने देंगे।
ಬೆಂಗಳೂರು- ಪುಣೆ-ಮುಂಬೈ ಹೈಸ್ಪೀಡ್ ರೈಲ್ವೆ ಕಾರಿಡಾರ್ಗೆ ಜನಾಂದೋಲನ
ಕೇಂದ್ರದ ಬಜೆಟ್ ನಲ್ಲಿ ಘೋಷಿಸಿರುವ ಎಲ್ಲಾ ರೈಲ್ವೆ ಹೈಸ್ಪೀಡ್ ಕಾರಿಡಾರ್ ಗಳಿಗಿಂತ ಮುಖ್ಯವಾಗಿ ಘೋಷಣೆಯಾಗಬೇಕಾಗಿದ್ದು ಮುಂಬೈ-ಪುಣೆ-ಬೆಂಗಳೂರು ಕಾರಿಡಾರ್. ಇದರ ಮಹತ್ವ ಅರಿಯದೆ ನಿರ್ಲಕ್ಷಿಸಲಾಗಿದೆ. ಪೂರಕ ಬಜೆಟ್ ನಲ್ಲಾದರೂ ಈ ಬಗ್ಗೆ ಕೇಂದ್ರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕಕ್ಕೆ ಅನುಕೂಲವಾಗುವ ಈ ನಿರ್ಧಾರಕ್ಕೆ ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಸಂಸದರು, ಸಚಿವರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ಕಾರಿಡಾರ್ ಘೋಷಣೆಗಾಗಿ ಜನಾಂದೋಲನ ರೂಪಿಸಬೇಕಾಗುತ್ತದೆ.
#UnionBudget2026
पूर्व सेना प्रमुख का बयान उजागर कर देगा कि मोदी जी और राजनाथ जी ने सेना को कैसे निराश किया।
अपने पर्दाफ़ाश के डर से वो मुझे संसद में बोलने नहीं दे रहे।
"ಏಷ್ಯಾ ಕಪ್ 9ನೇ ಬಾರಿ ಗೆಲುವು".
ಭಾರತದ ಮುಕುಟಕ್ಕೆ ಏಷ್ಯಾ ಕಪ್ ಕಿರೀಟ.
ಪಾಕಿಸ್ತಾನವನ್ನು ಸೋಲಿಸಿ ಏಷ್ಯಾಕಪ್ ಗೆದ್ದ ಭಾರತದ ಪುರುಷರ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು.
#TeamIndia#Cricket
ये यात्रा, ये लड़ाई सिर्फ राहुल जी की नही, बल्कि देश के हर एक नागरिक की है जिसका वोट भाजपा चुरा रही है,
लेकिन अति का अंत होता है, BJP का समय आ चुका है।
ಮತ ಕಳ್ಳತನ...
ಸಂವಿಧಾನದ ಮೇಲಿನ ದಾಳಿ.
ಇದು ಭಾರತದ ಆತ್ಮದ ಮೇಲಿನ ದಾಳಿ.
ಮತ ಕಳ್ಳತನ ಭಾರತ ಮಾತೆಯ ಮೇಲಿನ ದಾಳಿ.
ಚುನಾವಣಾ ಆಯೋಗವಾಗಲಿ ಅಥವಾ ಮೋದಿಯಾಗಲಿ ನಮ್ಮ ಭಾರತ ಮಾತೆಯ ಮೇಲೆ ಮತ್ತು ಸಂವಿಧಾನದ ಮೇಲೆ ದಾಳಿ ಮಾಡಲು ನಾವು ಬಿಡುವುದಿಲ್ಲ.
#VoterAdhikarYatra
ವಿವಿಧತೆಯಲ್ಲಿ ಏಕತೆ ನಮ್ಮ ಹೆಮ್ಮೆ.
ಜಗತ್ತಿನಲ್ಲಿಯೇ ಶ್ರೇಷ್ಠ ರಾಷ್ಟ್ರ ಭಾರತ.
ಎಲ್ಲರಿಗೂ
79ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು.
ನನ್ನ ಸುಪುತ್ರ MD Zaid ಸುಪುತ್ರಿಯರು Najish ಮತ್ತು Rifath -Un -Nissa ಸ್ವಾತಂತ್ರ್ಯ ದಿನದ ಅಂಗವಾಗಿ ತೂದಲು ನುಡಿಯ ಬಾಷಣ ಮಾಡುತ್ತಿರುವುದು.
#happyindependenceday2025#IndependenceDay