Top Tweets for #Reject_KFC
ಕನ್ನಡಿಗರ ನ್ಯಾಯಯುಕ್ತ ಬೇಡಿಕೆಗಳ ಆಗ್ರಹಕ್ಕೆ ಸ್ಪoದನೆ ಸಿಗಲಾರಂಭಿಸಿರುವುದು ಸಂತಸದ ವಿಚಾರ...
#Reject_KFC #kfcಕನ್ನಡಬೇಕು
#ServeInMyLanguage
#ಕನ್ನಡರಾಜ್ಯೋತ್ಸವ

#HindiIsNotNationalLanguage
#Reject_Zomato
#Reject_KFC
#RejectKFC
#hinditheriyadhupoda
#hindi_imposition
@kfc
@RJ_Balaji
Hindi is not an national language of India...
#Reject_KFC #RejectKFC களம் எட்டுல கர்நாடக காரங்க KFC'eh போட்டு பொளந்துட்டு இருக்காங்க.
சம்பவம் அதே தான் 🤣🤣🤣
#RejectKFC
#RejectZomato #Reject_KFC #Kannadarajyotsava
For many North Indian companies, multi lingual means Hindi and English. 😅🤣😅😂😅

KFC ತಿರಸ್ಕರಿಸಿ ಅಭಿಯಾನಕ್ಕೆ ತಮಿಳಿಗರ ಬೆಂಬಲ https://t.co/raj5yFxaVI
#KFC #Bengaluru #KannadaNews #Karnataka #Rejectkfc #Karnataka #kfcಕನ್ನಡಬೇಕು
@prajavani ಪ್ರಜಾವಾಣಿ,ಇದು ಸುಳ್ಳು ಸುದ್ದಿ. ಶುರು ಮಾಡಿದ್ದು ಕನ್ನಡ ವಿರೋಧಿ ಟೈಂಸ್ ಆಫ್ ಇಂಡಿಯಾ,ಬೆಂಗಳೂರು.@TOIBengaluru
50,000ದಷ್ಟು ಟ್ವೀಟ್ ಗಳು #Reject_KFC ಬಂದದ್ದು ಇವರಿಗೆ ಸುದ್ದಿಯಾಗಲೇ ಇಲ್ಲ. ಅದೆಲ್ಲೋ ತಿಪಟೂರಿನ ಒಂದು ಮನೆಯಲ್ಲಿ ಒಂದು ಮಗು ಮಾಡಿದ್ದು ಸುದ್ದಿಯಾಗಿ ಹೇಗೆ ಬಂದುಬಿಟ್ಟಿತು ಪತ್ರಿಕೆಲಿ?
ಸಾಕು,ಸಾಕು ಈ ಬಯಲಾಟ.
We will support for this.
ಮೆಟ್ನಾಗೆ ಹೊಡೆದು ಮುಚ್ಚಿಸಿ ಮನೆಗೆ ಕಳಿಸಿ
ನಮ್ಮ ಭಾಷೆಗಳಿಗೆ ಬೆಲೆಯಿಲ್ಲ ಅಂದಮೇಲೆ ನಮ್ಮ ನೆಲದಲ್ಲಿ ವವ್ಯಹಾರ ಮಾಡುವಾಗೂ ಇಲ್ಲ.
#reject_KFC @kfc @KFC_India
To watch full video: https://t.co/PmUfk9scs0
#RejectKFC #Kannada #TamilNadu #Karnataka #India #TamilMint

It’s not the matter of a song. Serving customers in Kannada in Karnataka is their duty. Would @KFC_India dare to play completely non-Hindi songs in the Hindi heartland? #RejectKFC #reject_KFC #ServeInMyLanguage #kfcಕನ್ನಡಬೇಕು
@pravin2201 Some Indian people r getting offended in silly matter, @KFC_India is not a private Club or DJ that you hired , you paid for food enjoy it... don't like the song put earbud on or say them to keep the volume low WTF were you guys arguing ? I guess that what you r getting taught
ನಮ್ಮ್ ಎಮ್ಮೆಯ 420.ಗುಲಾಮ ಮಾಧ್ಯಮಗಳಿಗೆ ಕಣ್ಣು ಉಂಟಾ?
ತಮಿಳುನಾಡಿನ ವಾಹಿನಿ ಕನ್ನಡಿಗರ ಹೋರಾಟದ ಬಗ್ಗೆ ಮಾಹಿತಿ ಕೊಟ್ಟು,ಜಾಗೃತಿ ಮುಡಿಸುತ್ತಿರುವಾಗ,ಇಲ್ಲಿನ ನರ ಸತ್ತ ಮಾಧ್ಯಮಗಳು ಉತ್ತರದ ಹಂದಿಗಳ ಬೂಟು ನೆಕ್ಕೋ ಕಾರ್ಯ ಮಾಡುತ್ತಿವೆ.
ಧಿಕ್ಕಾರ ನಿಮ್ ಜನ್ಮಕ್ಕೆ
#kfcಕನ್ನಡಬೇಕು
#reject_KFC
#HindiIsNotNationalLanguage
Kfc ವಿರುದ್ಧ ಕನ್ನಡಿಗರ ಕೂಗು
#Rejectkfc ತಮಿಳು ಮಾಧ್ಯಮ ಗಳಲ್ಲೂ ಸುದ್ದಿ ಯಾಗಿದೆ ನೋಡಿ,ತಮಿಳು ಜನತೆ ಹಾಗೂ ಕೆಲ ತಮಿಳು ಸುದ್ದಿ ಮಾಧ್ಯಮ ಗಳು ಸಹ ಇದಕ್ಕೆ ಬೆಂಬಲಿಸಿವೆ.😍👏
ವಿಪರ್ಯಾಸ ಅಂದ್ರೆ ನಮ್ಮಲ್ಲಿ ಇದು ಅಷ್ಟಾಗಿ ಇದರ ಸುದ್ದಿ ಆಗಲೇ ಇಲ್ಲ...
@KFC_India
ಒಟ್ನಲ್ಲಿ ಕನ್ನಡ ವಿರೋಧಿತನ ತೋರಿಸೋ ಯಾರೇಆದ್ರು ಕನ್ನಡಿಗರು ಬಿಡೋಲ್ಲಾ.
ಕನ್ನಡ ಬಳಸಿ,ಕನ್ನಡಿಗರಿಗೆ ಉದ್ಯೋಗ ಕೋಡಿ,ಕನ್ನಡದಲ್ಲೇ ವ್ಯಾಪಾರ ಮಾಡಿ.
#kfcಕನ್ನಡಬೇಕು
#reject_KFC
#BanKFCinKarnataka
#ಹಿಂದಿಹೇರಿಕೆ_ನಿಲ್ಲಿಸಿ
#stopHindiImposition
#HindiIsNotNationalLanguage
ಕನ್ನಡ
ಇಂದು ಕೆಎಫ್ ಸಿ ಮುಖ್ಯ ಕಚೇರಿಗೆ ಭೇಟಿ ಕೊಟ್ಟು ಸಂಬಂಧಪಟ್ಟವರ ಬಳಿ ಮಾತನಾಡಲಾಗಿ ಇಡೀ ಸಿಬ್ಬಂದಿಗಳನ್ನುಸಭೆ ಕರೆದು ಹಿಂದಿ ರಾಷ್ಟ್ರಭಾಷೆ ಅಲ್ಲ ಅನ್ನೋ ಮಾಹಿತಿ ನೀಡಿ
ಹಾಗೂ ಹೆಚ್ಚು ಕನ್ನಡಿಗರನ್ನು ನಿಯೋಜಿಸಲು ಒಪ್ಪಿದ್ದಾರೇ.
ಇಂದು ಅಧಿಕೃತವಾಗಿ ಅವರ ಟ್ವಿಟ್ಟರ್ ಖಾತೆಯಲ್ಲಿ ಕ್ಷಮೆ ಕೇಳಿ,ಇನ್ಮುಂದೆ ಕನ್ನಡ ಬಳಸುವುದಾಗಿ ಹೇಳಲಿದ್ದಾರೆ.

Give respect to the language. Get business in Karnataka. ಕನ್ನಡವಿಲ್ಲದ KFC ಕರ್ನಾಟಕದಲ್ಲಿ ಬೇಡವೆ ಬೇಡ
#kfcಕನ್ನಡಬೇಕು
#rejectkfc @kfc @KFC_India @patilm_suresh @Kannadiga71 @vivek29ks @shivanand087 @rajanna_rupesh @sagarottara @karave_KRV @Dhananjayaka @ChetanAhimsa @kiran_bellad

#reject_KFC from Karnataka. Are u guys think u can do anything in ur store...... @KFC_India u r in our land, our premises, our place. Because of us, u r still alive in ur business. U rejected to play kannada songs in your store then im rejecting u from my state.
#RejectKFC
@SAnand1405 BTW do u hv data how many Kannadigaru are working along with other states people in @KFC_India Karnataka.. kindly provide the details...
.. lady customer just asked to play kannada song which native lang of the state..
#reject_KFC
Did @kfc @KFC_India respond to the thousand of tweets against their discriminative language policy in Karnataka or did they continue to show their real filthy corporate policy? Remember, kannadigas know how to deal with such thick skin people #kfcಕನ್ನಡಬೇಕು #reject_KFC #RejectKFC
Last Seen Hashtags on Sotwe
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.4M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers

























