Top Tweets for #SWMUnit
ತ್ಯಾಜ್ಯಗಳ ಸಮರ್ಥ ನಿರ್ವಹಣೆಗೆ, #ಕಡಬ ತಾ, ಕೊಂಬಾರು ಗ್ರಾ.ಪಂ. ಗೌರಿಪಲ್ಲ ಎಂಬಲ್ಲಿ #ನರೇಗಾ ಹಾಗೂ 15ನೇ ಹಣಕಾಸು ಯೋಜನೆಯಡಿ ಸುಂದರವಾದ ಘನತ್ಯಾಜ್ಯ ಘಟಕ ನಿರ್ಮಾಣವಾಗಿದ್ದು, ಗ್ರಾಮಸ್ಥರಿಗೆ ತ್ಯಾಜ್ಯ ನಿರ್ವಹಣೆ ಸುಲಭವಾಗಿದೆ..
#dakshinakannada #mgnrega #swmunit #SwachhBharatMission @ZP_DaksnKannada @TalukKadaba

ಇಂದು ಇಬ್ರಾಹಿಂಪೂರ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛ ಸಂಕೀರ್ಣ ಘಟಕ, ಡಿಜಿಟಲ್ ಗ್ರಂಥಾಲಯ, ೯ ನೇ ತರಗತಿ ಶಾಲಾ ಕೋಣೆಯನ್ನು ಶ್ರೀ ವೆಂಕಟರೆಡ್ಡಿಗೌಡ ಮುದ್ನಾಳ ಮಾನ್ಯ ಶಾಸಕರು ಯಾದಗಿರಿ ರವರು ಉದ್ಘಾಟಸಿದರು ಶ್ರೀ ನಾಗಪ್ಪ ಮೇಟಿ ಮಾನ್ಯ ಅಧ್ಯಕ್ಷರು ಗ್ರಾ.ಪಂ, ಶ್ರೀ ಸೋಮಶೇಖರ ಬಿರಾದಾರ ಮಾನ್ಯ ಇ.ಓ ರವರು, ಇತರೆರು ಉಪಸ್ಥಿತರಿದ್ದರು.
#SWMunit

“ಮನೆಯ ಮೂಲದಲ್ಲಿಯೇ ಕಸವನ್ನು ವಿಂಗಡಣೆ ಮಾಡಿ” ಎಂದು ಕರೆ ಕೊಟ್ಟ @Fouzia_Taranum.
#SBMG ಹುಲಗಿ #MultiGPs #SWMUnit ನಲ್ಲಿ ಗ್ರಾ.ಪಂ ಅಧ್ಯಕ್ಷರು, PDOs, ಶಾಲಾ ಶಿಕ್ಷಕರು, ಅಂಗನವಾಡಿ ಮೇಲ್ವಿಚಾರಕಿಯರು, ಅಂಗನವಾಡಿ/ಆಶಾ ಕಾರ್ಯಕರ್ತೆಯರುಳಿಗೆ ಜವಬ್ದಾರಿಗಳನ್ನು ವಹಿಸಿ ಕಸ ವಿಂಗಡಣೆಗೆ ಕೈ ಜೋಡಿಸಿ ಎಂದು ತಿಳಿಸಿದರು. @gokRDPR

ಮಂಡ್ಯ ಜಿ. ವಿವಿಧ ಗ್ರಾ.ಪಂ. ಗಳಲ್ಲಿ SWM ಮಾಡುವ ದ��ಷ್ಟಿಕೋನದಿಂದ ಸ್ವಚ್ಛ ಸಂಕೀರ್ಣ ಘಟಕಗಳು ನೂತನವಾಗಿ ನಿರ್ಮಾಣಗೊಂಡಿದ್ದು, ತ್ಯಾಜ್ಯ ಸಂಗ್ರಹಣೆ ಹಾಗೂ ನಿರ್ವಹಣೆ ಮಾಡಲು ಸಿದ್ಧಗೊಂಡಿರುವುದು.
#RDPR #RDWSD #ZPMandya #Sbmg #SWM #Solidwastemanagement #Drywastecollection #Segregation #SWMunit #Smj

Last Seen Hashtags on Sotwe
Most Popular Users

Elon Musk 
@elonmusk
240.3M followers

Barack Obama 
@barackobama
119.3M followers

Donald J. Trump 
@realdonaldtrump
111.6M followers

Cristiano Ronaldo 
@cristiano
109.8M followers

Narendra Modi 
@narendramodi
106.9M followers

Rihanna 
@rihanna
97.5M followers

NASA 
@nasa
92.1M followers

Justin Bieber 
@justinbieber
90.7M followers

KATY PERRY 
@katyperry
87.3M followers

Taylor Swift 
@taylorswift13
81.1M followers

Lady Gaga 
@ladygaga
72.6M followers

Kim Kardashian 
@kimkardashian
69.6M followers

Virat Kohli 
@imvkohli
69.3M followers

YouTube 
@youtube
68.6M followers

Bill Gates 
@billgates
63.6M followers

The Ellen Show
@theellenshow
62.5M followers

Neymar Jr 
@neymarjr
61.9M followers

CNN 
@cnn
61.9M followers

X 
@x
60.9M followers

Selena Gomez 
@selenagomez
60.4M followers
























