Top Tweets for #ServeInKannadaLanguage
@Chethan_Surya_S ಎಲ್ಲರೂ ಎಲ್ಲಾ ಕಡೆ ಹೀಗೆ ಪ್ರಶ್ನೆ ಮಾಡಬೇಕು.
ಆಗ ಎಲ್ಲಾ ಕಡೆ ಕನ್ನಡ ಸೇವೆ ನೀಡುತ್ತಾರೆ.
#serveinmylanguage
#ServeInKannadaLanguage
#StopHindiImposition
#ಹಿಂದಿಹೇರಿಕೆನಿಲ್ಲಿಸಿ
ಕನ್ನಡದ ಮಕ್ಕಳಿಗೇಕೆ ವೈವಿಧ್ಯಮಯ ಕಾರ್ಟೂನ್ ಗಳು ಸಿಗುತ್ತಿಲ್ಲ!?
Pls add Kannada channels/audio feed for your leading children channels.
@WarnerBrosIndia @DisneyIndia @DiscoveryIN

Today i visited girinagara,bengaluru branch of @canarabank where executives denied to serve in #kannada and said don't bring language issue here,my family members avoid visiting this branch as they can't communicate in hindi/english #serveinkannadalanguage #StopHindiImposition
@KFC_India
ನಿಮಗೇ ನಮ್ಮ ಭಾಷೆಗಳ ಮೇಲೆ ಗೌರವ ಇಲ್ಲಾ ಅಂದ ಮೇಲೆ,ನಿಮ್ ಕೋಳಿ ಕೂಡ ನಮಗೆ ಬೇಡಾ.
ನೀವು ನಮ್ಮ ಭಾಷೆಗೆ ಬೆಲೆ ಕೊಟ್ಟಿಲ್ಲಾ ಅಂದ ಮೇಲೆ ಯಾಕೆ ನಮ್ ಹಣ ನಿಮಗೆ ಬೇಕು?
ತೊಲಗಿ ಇಲ್ಲಿಂದ.
ನನ್ನಿ ಗೆಳೆಯಾ ನಿಮ್ಮ ಬೆಂಬಲಕ್ಕೆ💛❤️🙏
#kfcಕನ್ನಡಬೇಕು
#RejectKFC
#ServeInMyLanguage #ServeInKannadaLanguage
#RejectKFC Tamils fully supported this Trends.we respect those who are respect their mother tongue.Hindi is not a National Language. வாழ்க தமிழ் ಜೈ ಕನ್ನಡ #serveinmylanguage
@kfc @KFC_India
ಕನ್ನಡ ಕೊಡಿ ಇಲ್ಲ ಮನೆಗೆ ನಡಿ @kfc
,ಕನ್ನಡಕ್ಕೆ ಬೆಲೆ ಇಲ್ಲ ಅಂದ್ರೆ ನಿಮ್ಮ ಕೋಳಿ ಗು ಇಲ್ಲಿ ಬೆಲೆ ಇಲ್ಲ #kfcಕನ್ನಡಬೇಕು #RejectKFC #ServeInMyLanguage #ServeInKannadaLanguage
ಕನ್ನಡದ ನೋಡುಗರನ್ನು ಕನ್ನಡದಲ್ಲಿಯೇ ಸೇವೆ ಕೊಟ್ಟರೆ ಆಟಗಳ ಸವಿಯನ್ನು ಚೆನ್ನಾಗಿ ಅನುಭವಿಸಬಹುದು,ಕನ್ನಡದ ಕಟ್ಟ ಕಡೆಯ ವೀಕ್ಷಕರನ್ನು ತಲುಪಲು ಇದು ಸಹಾಯಕಾರಿ
You can reach maximum kannada spectators if you serve in our language
#ಸೋನಿಸ್ಪೋರ್ಟ್ಸ್_ಕನ್ನಡದಲ್ಲಿ
#serveinkannadalanguage
#SonySportsInKannada
ಕನ್ನಡದ ನೋಡುಗರನ್ನು ಕನ್ನಡದಲ್ಲಿಯೇ ಸೇವೆ ಕೊಟ್ಟರೆ ಆಟಗಳ ಸವಿಯನ್ನು ಚೆನ್ನಾಗಿ ಅನುಭವಿಸಬಹುದು,ಕನ್ನಡದ ಕಟ್ಟ ಕಡೆಯ ವೀಕ್ಷಕರನ್ನು ತಲುಪಲು ಇದು ಸಹಾಯಕಾರಿ
You can reach maximum kannada spectators if you serve in our language
#ಸೋನಿಸ್ಪೋರ್ಟ್ಸ್_ಕನ್ನಡದಲ್ಲಿ
#serveinkannadalanguage
#SonySportsInKannada
#Gym #Serveinkannadalanguage
#Serveinmylanguage
A classic example of how we can adopt #Kannada in our lifestyle.
#Aerobics with Kannada music 👌
@AmitShah @narendramodi 3. Selected candidates appointmented to different states must know state administrative language.
4. No special preference to any one language and it's speakers.
#StopHindilmposition
#ServeInMyLanguage
#Serveinkannadalanguage
#MakeMyLanguageOfficial
ತ್ರಿಭಾಷಾ ನೀತಿಯ ಹೆಸರಲ್ಲಿ ಕಡ್ಡಾಯ ಹಿಂದೀ ಬೇಡ... ಕನ್ನಡಿಗರಿಗೆ ಕನ್ನಡದಲ್ಲೇ ಮಾಹಿತಿ ಸಿಗಬೇಕು... ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ..
#ದ್ವಿಭಾಷಾನೀತಿ
#stophindiimposition
#Serveinkannadalanguage
#WeWantTwolanguagepolicy

ಧನ್ಯವಾದಗಳು @iPrajwalRevanna @Nikhil_Kumar_k 🙏🙏🙏
ಸದನದ ಒಳಗೆ ಹೊರಗೆ ಹೀಗೆಯೇ #ಕನ್ನಡದ ಅಸ್ತಿತ್ವಕ್ಕಾಗಿ ಮತ್ತು ಹಿಂದಿ ಹೇರಿಕೆ ವಿರುದ್ಧವಾಗಿ ಹೋರಾಟ ಮುಂದುವರೆಸಿ..
#StopHindilmposition #2LangPolicy #ServeInMyLanguage #Serveinkannadalanguage #WeWantTwoLanguagePolicy

ತಾಯ್ನುಡಿ ಮಾಧ್ಯಮ ಕಲಿಕೆ ಒದಗಿಸಿ ಕೊಡಿ ಮತ್ತು ಬೇರೆ ಭಾಷೆಯ ಕಲಿಕೆಯ ಆಯ್ಕೆ ಪೋಷಕರು & ಮಕ್ಕಳಿಗೆ ಬಿಡಿ.
#ದ್ವಿಭಾಷಾನೀತಿ
#stophindiimposition
#Serveinkannadalanguage
#Wewanttwolanguagepolicy
ತ್ರಿಭಾಷಾ ನೀತಿಯ ಹೆಸರಲ್ಲಿ ಕಡ್ಡಾಯ ಹಿಂದೀ ಬೇಡ.
#ದ್ವಿಭಾಷಾನೀತಿ
#stophindiimposition
#Serveinkannadalanguage
#WeWantTwolanguagepolicy
💛❤️💛❤️💛❤️💛❤️💛❤️🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
#ದ್ವಿಭಾಷಾನೀತಿ
#stophindiimposition
#Serveinkannadalanguage
#Wewanttwolanguagepolicy
ನಾನು ಟ್ವೀಟ್ ಮಾಡಿದ್ದೇನೆ...ನೀವು...?????
ನನ್ನ ಮೊದಲ ನುಡಿ ಕನ್ನಡ
ನನ್ನ ತಾಯಿ ನುಡಿ ಕನ್ನಡ
#serveinkannadalanguage

ನಮ್ಮ ರಾಜ್ಯಕ್ಕೆ ಹಿಂದಿ ಭಾಷೆಯ ಅವಶ್ಯಕತೆಯಿಲ್ಲ ... ನಮ್ಮಗೆ ತ್ರಿಭಾಷಾ ಸೂತ್ರ ಬೇಡ , ನಾವೂ ಹಿಂದಿಯವರ ಗುಲಾಮರಾಗಲು ಇಷ್ಟಪಡುವುದಿಲ್ಲ .
#stopHindiImposition
#EndHindiImposition
#serveinkannadalanguage
@PMOIndia
#EndHindiImposition
#nonHindiisunite
#serveinkannadalanguage
#EndHindiImposition
#nonHindiisunite
#serveinkannadalanguage
#stopHindiImposition
#ಹಿಂದಿ_ಹೇರಿಕೆ_ನಿಲ್ಲಿಸಿ
ನಿಜ ಅಲ್ವಾ..
ನಮಗೆ ಅವಶ್ಯಕತೆ ಇಲ್ಲದ ಹಂದಿ ಭಾಷೆ ನಮಗೆ ಏಕೆ ಬೇಕು.
ಹಂದಿಗಳ ರಾಜ್ಯದಲ್ಲಿ ದ್ವಿಭಾಷ ನೀತಿ,ಕರ್ನಾಟಕದಲ್ಲಿ ತ್ರಿಭಾಷಾ?

#EndHindiImposition
#nonHindiisunite
#serveinkannadalanguage
ಅದಷ್ಟು ಬೇಗ ನಮ್ಮ ಕರ್ನಾಟಕ ಹಿಂದಿ ಮುಕ್ತ ನಾಡಗಬೇಕು.
ಕನ್ನಡಿಗರ ಮೇಲೆ ಈ ಹಂದಿ ಹೇರಿಕೆ ಕುಗ್ರಾಮಕ್ಕೂ ತಲುಪಿದೆ ಅಂದ್ರೆ ಚಿಂತೆ ಮಾಡುವ ವಿಷಯವೇ.
ನಾಳೆ ನಮ್ಮ ನುಡಿಯನ್ನ ಕೂಡ ಇವರು ಹಂದಿ ಅಂತ ಹೇರಿಕೆ ಮಾಡಿಬಿಡುವರು.
ಎಚ್ಚೆತ್ತುಕೊಳ್ಳಿ ಕನ್ನಡಿಗರೇ.

#EndHindiImposition
#nonHindiisunite
#serveinkannadalanguage
#ಹಿಂದಿಹೆರಿಕೆನಿಲ್ಲಿಸಿ
#ಕನ್ನಡದಲ್ಲಿ_ಮಾಹಿತಿಕೊಡಿ
ಕನ್ನಡಿಗರೆಲ್ಲರೂ ಈ ಮೇಲಿನ ಹ್ಯಾಷ್ ಟ್ಯಾಗ್ ಉಪಯೋಗಿಸಿ ಟ್ವೀಟ್ ಮಾಡಿ....
🙏🙏🙏🙏🙏
ಪಠ್ಯ ಕ್ರಮದಲ್ಲಿ ಹಿಂದಿಯನ್ನು ತೆಗೆದುಹಾಕಿ
ದ್ವಿಭಾಷಾ ನೀತಿ ತನ್ನಿ
ಹಿಂದಿಯಿಂದ ಕನ್ನಡದ ಯಾವ ಮಗುವಿಗೂ ಏನು ಪ್ರಯೋಜನ ಇಲ್ಲಾ.
ನಮ್ಮ ಉದ್ಯೋಗ,ಸಂಸ್ಕೃತಿ,ನಮ್ಮ ಭಾಷೆಯೇ ಮೇಲೆ ದಬ್ಬಾಳಿಕೆಯಷ್ಟೇ ಹಿಂದಿ ಹೇರಿಕೆಯಿಂದ ಆಗಿದ್ದು
ಹಿಂದಿ ಹೇರಿಕೆ ಬೇಡ.
ಕನ್ನಡವೇ ಕನ್ನಡಿಗರ ರಾಷ್ಟ್ರಭಾಷೆ.
ಹಿಂದಿಯಿಂದ ಉಳಿದ ಭಾಷೆ ಕಾಪಾಡಿ
#EndHindiImposition
Last Seen Hashtags on Sotwe
minichat()()()()()filter:videos
Seen from United States
anxiouspanda
Seen from Turkey
anxiouspanda filter:videos min_faves:5()()
momsonn
Seen from France
เย็ดหมอนวด
Seen from Malaysia
anixiouspanda
Seen from Netherlands
publicfun
Seen from United Kingdom
minichat(*******):video
Seen from Belgium
realincest
Seen from United Arab Emirates
bursacd
Seen from Turkey
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers

















