Top Tweets for #UdupiFiles
Udupi Horror Case
#UdupiHorror #UdupiFiles
Cc @khushsundar @sharmarekha @NCWIndia @YashpalBJP @BJP4Udupi
Remember the Udupi nursing college controversy, where camera was placed in Hindu Girls Bathrooms by Muslim Classmates?
𝐂𝐈𝐃, 𝐊𝐚𝐫𝐧𝐚𝐭𝐚𝐤𝐚 𝐡𝐚𝐬 𝐟𝐢𝐥𝐞𝐝 𝐂𝐡𝐚𝐫𝐠𝐞𝐬𝐡𝐞𝐞𝐭 𝐜𝐨𝐧𝐟𝐢𝐫𝐦𝐢𝐧𝐠 𝐭𝐡𝐚𝐭 𝐌𝐮𝐬𝐥𝐢𝐦 𝐆𝐢𝐫𝐥𝐬 𝐩𝐥𝐚𝐜𝐞𝐝 𝐜𝐚𝐦𝐞𝐫𝐚 𝐢𝐧 𝐁𝐚𝐭𝐡𝐫𝐨𝐨𝐦.
𝐍𝐚𝐦𝐞 𝐚𝐧𝐝 𝐒𝐡𝐚𝐦𝐞 𝐭𝐡𝐨𝐬𝐞 𝐰𝐡𝐨 𝐜𝐚𝐥𝐥𝐞𝐝 𝐭𝐡𝐢𝐬 𝐢𝐧𝐜𝐢𝐝𝐞𝐧𝐭 “𝐏𝐫𝐚𝐧𝐤” 𝐚𝐧𝐝 𝐚𝐜𝐜𝐢𝐝𝐞𝐧𝐭𝐚𝐥.
(1/2) Pejawar Sri Sri Vishwaprasanna Theertha Swamiji Shastabi Abhivandana was organised by @YashpalBJP in Car Street of Udupi Shri Krishna Matha.
#udupi #udupidiaries #udupifiles #udupidays #nammaudupi #odipu #tulunad

रश्मि सामंत की न्यूज़ इंडिया से खास बातचीत
#Delhi #Hindu_in_oxford #rashmisamant #UdupiFiles #RashmiResponds #Hinduphobia #oxforduniversity
@smritiirani @RashmiDVS @gauravstvnews
ಉಡುಪಿ ವಿಡಿಯೋ ಕೇಸ್: ಆರೋಪಿಗಳ ಮಹತ್ವದ ಹೇಳಿಕೆ ಪಡೆದ ಸಿಐಡಿ
#CID #UdupiVideo #Karnataka #UdupiFiles @DrGParameshwara
https://t.co/HSzY3JuoJ6
ಉಡುಪಿ ವಿಡಿಯೋ ಪ್ರಕರಣ: ಸಿಐಡಿ ತನಿಖೆ ಶುರು
#CID #UdupiVideo #Karnataka #UdupiFiles @DrGParameshwara
https://t.co/FrMlWX7Ijs
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಮಣ್ಯ ವತಿಯಿಂದ ಉಡುಪಿಯ ನೇತ್ರಜೋತಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಯಿತು.
#udupifiles #abvpsubhramanya

ಅದ್ಯಾರೋ ಸೆಡೆ ಪತ್ರಕರ್ತ ಸೂರಿಂಜೆ
ಉದ್ದುದ್ದಕ್ಕೆ ಕತೆ ಬರೆದಿದ್ದಲ್ವ
ಅವ್ನು ಈಗ ಎಲ್ಲಿ?😁

ಉಡುಪಿ ವಿಡಿಯೋ ಕೇಸ್: ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ, ಮೂವರ ಮೇಲೆ ಕೇಸ್
#ProvocativeSpeech #UdupiFiles #Protest #Udupi @PoliceUdupi
https://t.co/ylULbjxiqk
Save Our Daughters...
#SaveOurDaughters
#UdupiHorror #UdupiWashroomRow #UdupiFiles #UdupiScandal #Udupi #ಉಡುಪಿ #UdupiVideoCase
ಉಡುಪಿಯ ನೇತ್ರಜ್ಯೋತಿ ಅರೆ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಫೋನ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಿದ ಘಟನೆಯ ಕುರಿತು ಎಸ್ಐಟಿ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡುವಂತೆ ಇಂದು ಸನ್ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರಿಗೆ ಮನವಿಯನ್ನು ಸಲ್ಲಿಸಲಾಯಿತು. ಸರಕಾರವು ಡಿಎಸ್ಪಿ ಮಟ್ಟದ ಅಧಿಕಾರಿಂದ ತನಿಖೆ ನಡೆಸುತ್ತಿದೆ. ಸರ್ಕಾರದ ಒತ್ತಡ ಇದ್ದರೆ ಡಿಎಸ್ಪಿ ಮಟ್ಟದ ಅಧಿಕಾರಿಯಿಂದ ಸಮರ್ಪಕ ತನಿಖೆ ಅಸಾಧ್ಯ. ಆದ್ದರಿಂದ ಎಸ್ಐಟಿ ತನಿಖೆಗೆ ಆಗ್ರಹಿಸಿದ್ದೇವೆ. ಗೃಹ ಸಚಿವರು ಇದೊಂದು ತಮಾಷೆಯ ವಿಷಯ, ಇದೊಂದು ಮಕ್ಕಳಾಟಿಕೆ ಎಂಬಂತೆ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಉಡುಪಿಯ ಗಂಭೀರ ಘಟನೆಯ ಕುರಿತು ಸರಕಾರವು ಗಂಭೀರವಾಗಿ ಪರಿಗಣಿಸಿಲ್ಲ. ಸರಕಾರವು ಮೀನಮೇಷ ಎಣಿಸುತ್ತಿದೆ. ಮಾಜಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ @KotasBJP, ಶಾಸಕರಾದ ಗುರುರಾಜ್ ಗಂಟಿಹೊಳೆ @gantihole, ಕಿರಣ್ ಕೊಡ್ಗಿ @KiranKodgiBjp, ಗುರ್ಮೆ ಸುರೇಶ್ ಶೆಟ್ಟಿ @GurmeSuresh, ಡಾ. ಭರತ್ ಶೆಟ್ಟಿ @bharathshetty_y, ವೇದವ್ಯಾಸ ಕಾಮತ್ @vedavyasbjp, ಭಾಗೀರಥಿ ಮುರುಳ್ಯ @BJPBhagirathi, ರಾಜೇಶ್ ನಾಯಕ್ @URajeshNaik ಅವರು ನನ್ನೊಂದಿಗೆ ನಿಯೋಗದಲ್ಲಿ ಇದ್ದರು.
@TCGEHLOT @TcGehlotOffice
#SaveOurDaughters #UdupiHorror #UdupiWashroomRow #UdupiFiles #UdupiScandal #Udupi #ಉಡುಪಿ #YashpalSuvarna #Yashpal4Udupi

#UdupiVideoCase
Accused connected with PFI: @YashpalBJP
Police have suo-moto registered the case despite no complaints being made. Culprits will face punishment: @siddaramaiah, K'taka CM
I don't think govt has taken the issue seriously: @vijayrpbjp tells @PriyaBahal22
ಪ್ಯಾರಾಮೆಡಿಕಲ್ ಕಾಲೇಜಿನ ವಿಡಿಯೋ ಪ್ರಕರಣವನ್ನು ಖಂಡಿಸಿ ಭಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ವಿವಿಧ ಹಿಂದೂ ಸಂಘಟನೆಗಳ ಸಹಭಾಗಿತ್ವದಲ್ಲಿ ಗುರುವಾರ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನೆ ನಡೆಯಿತು.
#UdupiHorror #UdupiFiles #UdupiScandal #Udupi #Bajarangdal #SaveOurDaughters @VHPDigital @ShakunthalaHS

Addressed in the "Protest Abhiyan" organised in Udupi City by VHP, BajrangDal @BajrangDalOrg & BJP Udupi Dist @BJP4Udupi demanding the Comprehensive & Transparent Police Enquiry on #UdupiWashroomRow.
#UdupiHorror #UdupiFiles #UdupiScandal #Udupi #SaveOurDaughters @VHPDigital

ಎಬಿವಿಪಿ ಕುಮಟಾ ವತಿಯಿಂದ ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.
#UdupiFiles #UdupiHorror
#ABVPKumta
#ABVPSirsi
ಉಡುಪಿ ವಿಡಿಯೋ ಪ್ರಕರಣ: ಆರೋಪಿಗಳ ಹೆತ್ತವರ ಬಂಧನಕ್ಕೆ ಆಗ್ರಹ, ಮದರಸ ನಿಷೇಧಕ್ಕೆ ಹಕ್ಕೊತ್ತಾಯ
#Arrest #UdupiFiles #Karnataka #Udupi @DrGParameshwara
https://t.co/z4yawxAPnA
Tomorrow we wil be meeting Hon'ble Governor requesting the Transparent Enquiry by Police Dept on #UdupiWashroomRow that has defamed the Civilised Society. The Jihadi elements behind this crime shud be revealed asap.
#UdupiHorror #UdupiScandal #SaveOurDaughters #UdupiFiles #Udupi
Tomorrow we wil be meeting Hon'ble Governor requesting the Transparent Enquiry by Police Dept on #UdupiWashroomRow that has defamed the Civilised Society. The Jihadi elements behind this crime shud be revealed asap.
#UdupiHorror #UdupiScandal #SaveOurDaughters #UdupiFiles #Udupi
ಉಡುಪಿಯ ನರ್ಸಿಂಗ್ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ಯುವತಿಯರು ವೀಡಿಯೋ ಮಾಡಿದ ಪ್ರಕರಣದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಲಿ, ಪ್ರಕರಣ ತನಿಖೆ ನ್ಯಾಯಯುತವಾಗಿ ನಡೆಯಲಿ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕು ವತಿಯಿಂದ ತಹಶೀಲ್ದಾರ ರಿಗೆ ಮನವಿ ಪತ್ರ ಕೊಡಲಾಯಿತು.🔥#UdupiFiles
#ABVP

Tomorrow, Thursday, August 3, Vishva Hindu Parishad & Bajrang Dal Udupi Dist will be staging Massive Protest demanding Comprehensive Investigation of #UdupiHorror took place at Para Medical College in Udupi.
Pls Join & Support🙏
#Udupi #UdupiFiles #UdupiScandal #UdupiWashroomRow

#ABVPPuttur unit staged mass protest condemning the incident took place in #Udupi netra jyothi college and demanded clear and immediate investigation on the issue.
#UdupiFiles #UdupiHorror
Trends for you
Most Popular Users

Elon Musk 
@elonmusk
241.1M followers

Barack Obama 
@barackobama
119.1M followers

Cristiano Ronaldo 
@cristiano
112.4M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.1M followers

NASA 
@nasa
92.2M followers

Justin Bieber 
@justinbieber
91.3M followers

KATY PERRY 
@katyperry
88.7M followers

Taylor Swift 
@taylorswift13
82.6M followers

Lady Gaga 
@ladygaga
74.1M followers

Virat Kohli 
@imvkohli
71.5M followers

Kim Kardashian 
@kimkardashian
70.3M followers

YouTube 
@youtube
68.7M followers

Bill Gates 
@billgates
64.5M followers

Neymar Jr 
@neymarjr
64.4M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.8M followers

X 
@x
60.8M followers


























