Top Tweets for #ZPVijayanagara
ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಕೆ. ತಿಮ್ಮಪ್ಪ, ಮುಖ್ಯ ಯೋಜನಾಧಿಕಾರಿ ಅನ್ನದಾನಸ್ವಾಮಿ, ತಾಪಂ ಇಒ ಚಂದ್ರಶೇಖರ್ ವೈ.ಎಚ್. ಹಾಗೂ ಸಹಾಯಕ ನಿರ್ದೇಶಕರಾದ ಸೋಮಶೇಖರ್ ಯು.ಎಚ್. ಉಪಸ್ಥಿತರಿದ್ದರು.
#GarimaPanwarIAS #CEOVijayanagara #ZPVijayanagara #Harapanahalli #PrajaSevaAandolana #MGNREGS #VBGRAMG #Rural
ಇಂದು ಸಂಜೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಮೇಶ್ ಕೆ.ವಿ.ಸರ್ ಉಪಸ್ಥಿತಿಯಲ್ಲಿ ಚಿಗುರು ಕಲಾ ತಂಡ ಬಳ್ಳಾರಿ ಇವರಿಂದ ಹಂಪಿ ಜಾತ್ರೆಯಲ್ಲಿ ನಡೆದ ಮತದಾನದ ಜಾಗೃತಿ ಜಾಥಾ, ಬೀದಿ ನಾಟಕವನ್ನು ಮಾಡಿಸಲಾಯಿತು.
#ceo_karnataka #ECISVEEP #dcVijayanagara #zpVijayanagara
ಗಾದಿಗನೂರು ಗ್ರಾಮ ಪಂಚಾಯತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ
#sveep #GeneralElectionKarnataka
#ZpVijayanagara #TalukaPanchyathHospet #Hospet
#ZPVijayanagara ಮಾನ್ಯ CEO Sir ರವರು ಹಡಗಲಿ ತಾ. ಇಟಗಿ ಗ್ರಾ.ಪಂ.ಯ ಇಟಗಿ ಗ್ರಾಮದಲ್ಲಿ #ನರೇಗಾ & #ಎನ್_ಆರ್_ಎಲ್_ಎಮ್ ಯೋಜನೆಗಳಡಿ ಯಂತ್ರದ ಮೂಲಕ #Paver_block ತಯಾರಿಸುವ ಘಟಕಕ್ಕೆ ಚಾಲನೆ ನೀಡಿದರು.
@lkatheeq @shilpa_nag @readingkafka

#ZPVijayanagara ಮಾನ್ಯ CEO Sir ರವರು ಹಡಗಲಿ ತಾ. ಉತ್ತಂಗಿ ಗ್ರಾ.ಪಂ.ಯ ಉತ್ತಂಗಿ ಗ್ರಾಮದಲ್ಲಿ #ನರೇಗಾ_ಯೋಜನೆ & #ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳಿಂದ ನಡೆಯುತ್ತಿರುವ #JJM_ಸ್ಟ್ಯಾಂಡ್_ಪೋಸ್ಟ್ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
@lkatheeq @shilpa_nag @readingkafka

#ZPVijayanagara CEO Sir ರವರು ಹೂವಿನಹಡಗಲಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ #ಗ್ರಾಮೀಣ_ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

#ZPVijayanagara CEO Sir ನಿರ್ದೇಶನದಂತೆ ಹಡಗಲಿ ತಾ. ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣ ಯುವಕ ಯುವತಿಯರಿಗೆ ಕ್ರೀಡಾಕೂಟು ಏರ್ಪಡಿಸಿದ್ದು, ಉತ್ತಂಗಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮೀಣ ಕ್ರೀಡಾಕೂಟದ ಚಿತ್ರಣ.

#ZPVijayanagara & ಜಿಲ್ಲಾಡಳಿತ ಜಿಲ್ಲಾ ಸ್ವೀಪ್ ಸಮಿತಿ ವಿಜಯನಗರ
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2023 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಚಾಲನೆ ನೀಡಿರುವುದು.
@dcvijayanagara

#ZPVijayanagara ಆರ್ಥಿಕ ಸಬಲತೆಗೆ #ನರೇಗಾದಡಿ ಸ್ಟ್ಯಾಂಡ್ ಪೋಸ್ಟ್ ನಿರ್ಮಾಣ ಮಾಡಿದ ರಾಜ್ಯದ ಮೊಟ್ಟಮೊದಲ #ಸ್ವ_ಸಹಾಯ ಸಂಘ. ಮಹಿಳೆಯರ ಆರ್ಥಿಕ ಬಲವರ್ಧನೆ ವಿಜಯನಗರ ಜಿ.ಪಂ.ವಿನೂತ ಪಯತ್ನದ ಬಗ್ಗೆ ಪತ್ರಿಕಾ ವರದಿಗಳು.
#ವಿಜಯಕರ್ನಾಟಕ #ಉದಯವಾಣಿ
@readingkafka @lkatheeq @shilpa_nag @ragapriyaRudra @ZPVijayanagara

#ZPVijayanagara ನರೇಗಾದಡಿ ವಿನೂತನ ಪ್ರಯತ್ನ ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘದವರಿಂದ #ಜೆ.ಜೆ.ಎಮ್ ( JJM Stand Post ) ಸ್ಟ್ಯಾಂಡ್-ಪೋಸ್ಟ್ ತಯಾರಿಸಿ ಆರ್ಥಿಕ ಸಬಲತೆಗೆ ಸಹಕಾರಿ.
@readingkafka @lkatheeq @shilpa_nag @MgnregsK @ZPVijayanagara

#ZPVijayanagara ದಿಂದ ವಿನೂತನ ಪ್ರಯತ್ನ ಹೂವಿನಹಡಗಲಿ ತಾ, ಉತ್ತಂಗಿ ಗ್ರಾಮದ ಶ್ರೀ ಕೊಟ್ಟೂರೇಶ್ವರ ಮಹಿಳಾ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಂದ ನರೇಗಾದಡಿ #JJMನ_Stand_Post ತಯಾರಿಸಲು ಉತ್ತೇಜನ. ಮಹಿಳಾ ಸ್ವಾವಲಂಬನೆಗಾಗಿ ಹೆಚ್ಚಿನ ಕಾಳಜಿ.
@MgnregsK @readingkafka @lkatheeq @shilpa_nag @ManjushreeN_IAS @dcvijayanagara

#ZPVijayanagara ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ #ನೂತನ_ಜಿಲ್ಲೆ_ವಿಜಯನಗರ ದಲ್ಲಿ ಸಾಧಿಸಿದ ನರೇಗಾ ಪ್ರಗತಿ ಹಾಗೂ ಯೋಜನೆಯಡಿ ಕೈಗೊಂಡ ವಿನೂತ ಕಾರ್ಯಕ್ರಮ ಅನುಷ್ಠಾನದ ವರದಿ
@readingkafka @lkatheeq @shilpa_nag @ManjushreeN_IAS @dcvijayanagara

#ZPVijayanagara ನೂತನ ಜಿಲ್ಲೆಯಲ್ಲಿ #ಗಾಂಧಿ_ಕನಸು_ಸಾಕಾರಗೊಳಿಸಲು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನಗೊಳಿಸಿದ ವಿವಿಧ ಯೋಜನೆಗಳ ಪ್ರಗತಿ ವರದಿ
@readingkafka @lkatheeq @shilpa_nag @ManjushreeN_IAS @dcvijayanagara

#ZPVijayanagara ವತಿಯಿಂದ ಗ್ರಾಮೀಣ ಭಾಗದಲ್ಲಿ ಮನರೇಗಾ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ ಬಗ್ಗೆ ವಿವಿಧ ಪ್ರತಿಕೆಗಳಲ್ಲಿ ಪ್ರಕಟಗೊಂಡ ಪ್ರಗತಿ ವರದಿಯ ಚಿತ್ರಣ
@MgnregsK @readingkafka @lkatheeq @shilpa_nag @dcvijayanagara @ZPVijayanagara

#ZPVijayanagara ನೂತನ ಜಿಲ್ಲೆಯಲ್ಲಿ #ಗಾಂಧಿ_ಕನಸು_ಸಾಕಾರಗೊಳಿಸಲು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನಗೊಳಿಸಿದ ವಿವಿಧ ಯೋಜನೆಗಳ ಪ್ರಗತಿ ವರದಿ
@readingkafka @lkatheeq @shilpa_nag @ManjushreeN_IAS @dcvijayanagara

#ZPVijayanagara ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ #ನೂತನ_ಜಿಲ್ಲೆ_ವಿಜಯನಗರ ದಲ್ಲಿ ಸಾಧಿಸಿದ ನರೇಗಾ ಪ್ರಗತಿ ಹಾಗೂ ಯೋಜನೆಯಡಿ ಕೈಗೊಂಡ ವಿನೂತ ಕಾರ್ಯಕ್ರಮ ಅನುಷ್ಠಾನದ ವರದಿ
@readingkafka @lkatheeq @shilpa_nag @ManjushreeN_IAS @dcvijayanagara

#ZPVijayanagara ವತಿಯಿಂದ ##CEO Sir ಆಶಯದಂತೆ #SHGಗಳಿಗೆ ಸುಸ್ಥಿರತೆ,ಉದ್ಯೋಗ ಸೃಷ್ಟಿ ಹೊಸ ಹಾದಿ ಪ್ರಾರಂಭಿಸುವ ಉದ್ದೇಶದಿಂದ #AurovilleEarth ಇನ್ಸ್ಟಿಟ್ಯೂಟ್ನಲ್ಲಿ ಜಿಲ್ಲೆಯ ಟಿಸಿ,ಬಿ.ಎಫ್.ಟಿ.ಪಾಲ್ಗೊಂಡು ತರಬೇತಿ ಪೂರ್ಣಗೊಳಿಸಿದರು. @lkatheeq @shilpa_nag @ManjushreeN_IAS @readingkafka

#ZPVijayanagara ಮಾನ್ಯ CEO Sir #ಹರ್ಷಲ್ ಬೋಯರ್ ರವರು ಹೆಚ್.ಬಿ.ಹಳ್ಳಿ ತಾಲ್ಲೂಕಿನ ಬ್ಯಾಸಿಗಿದೇರಿ ಗ್ರಾ.ಪಂ.ನಂದಿಪುರ ಗ್ರಾಮದ ರಾಜಾಬಕ್ಷಿ ತಮ್ಮ ಹೊಲಕ್ಕೆ ಭೇಟಿ ನೀಡಿದರು. ಮಾನ್ಯರ ಕಲ್ಪನೆಯಂತೆ #ಮನರೇಗಾ ಯೋಜನೆಯಡಿ ನಿರ್ಮಾಣವಾದ #ಕೋಳಿಶೆಡ್ & #Azolla ಘಟಕದ ಕಾಮಗಾರಿ ಪರಿಶೀಲಿಸಿದರು. @lkatheeq @shilpa_nag @ManjushreeN_IAS

#ZPVijayanagara ಮಾನ್ಯ CEO Sir #ಹರ್ಷಲ್ ಬೋಯರ್ ರವರು ಹಡಗಲಿ ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾ.ಪಂ. ಭೇಟಿ ಮಾಡಿದರು. ಗ್ರಾಮದ #ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದವರು ಅಭಿವೃದ್ಧಿಪಡಿಸುವ #ನುಗ್ಗೆನರ್ಸರಿ ಕಾಮಗಾರಿ ಪರಿಶೀಲಿಸಿದರು ಸಂಘಗಳ ಮಹಿಳಾ ಸದಸ್ಯರೊಂದಿಗೆ ಸಂವಾದ ನಡೆಸಿದರು.@lkatheeq @shilpa_nag @ManjushreeN_IAS

#ZPVijayanagara ಮಾನ್ಯ CEO Sir #ಹರ್ಷಲ್ ಬೋಯರ್ ರವರು ಹಡಗಲಿ ತಾ. ಹಿರೇಮಲ್ಲನಕೆರೆ ಗ್ರಾ.ಪಂ. ಭೇಟಿ ನೀಡಿ ಗ್ರಾಮದ #ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಅಭಿವೃದ್ಧಿಪಡಿಸಿದ #ರೇಷ್ಮೆನರ್ಸರಿ ಕಾಮಗಾರಿ ಪರಿಶೀಲಿಸಿದರು. ಸ್ವ ಸಹಾಯ ಸಂಘಗಳ ಮಹಿಳಾ ಸದಸ್ಯರೊಂದಿಗೆ ಸಂವಾದ ನಡೆಸಿದರು.@lkatheeq @shilpa_nag @ManjushreeN_IAS

Last Seen Hashtags on Sotwe
omegle
Seen from Algeria
minichat()******************************************* filter:native_video
Seen from Netherlands
minichat #minichat #minichat
Seen from Jordan
IMadeUDo
Seen from United States
khoedep
Seen from United States
phighting
Seen from United States
QueSePrendaCheChenia
Seen from United States
vcoeLLD
Seen from United States
11knuttle
Seen from United States
incestmommy
Seen from Nigeria
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.4M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers

































