ವಿಶ್ವ ಪರಂಪರೆ ಹಂಪಿಯಲ್ಲಿ ವಿಶೇಷಚೇತನ ಸ್ನೇಹಿ ಸೌಲಭ್ಯ, ಬ್ಯಾಟರಿ ಚಾಲಿತ 6 ವಾಹನಗಳಿಗೆ ‘ರ್ಯಾಂಪ್’ ಅಳವಡಿಕೆ ಮಾಡಲಾಗಿದ್ದು, ವೀಲ್ಚೇರ್ ಬಳಕೆದಾರರು ಸುಲಭವಾಗಿ ದೇವಸ್ಥಾನ ದರ್ಶನ ಮಾಡಬಹುದು. ಜಿಲ್ಲಾ ಪಂಚಾಯತ್ ವಿಜಯನಗರದ ಮಾರ್ಗದರ್ಶನದಲ್ಲಿ ಕೈಗೊಂಡ ಮಹತ್ವದ ಕ್ರಮ.
#Hampi#VijayaVittalaTemple#Vijayanagara#dcvijayanagara
ದಿನಾಂಕ 24.12.2025 ರಂದು ರೂ. 2.00 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯೊಂದಿಗೆ ವಿಶೇಷ ತೆರಿಗೆ ವಸೂಲಾತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದ ಫಲವಾಗಿ, ಒಂದೇ ದಿನದಲ್ಲಿ ಸುಮಾರು ರೂ. 2.74 ಕೋಟಿ ತೆರಿಗೆ ಸಂಗ್ರಹಿಸುವ ಮೂಲಕ ನಿಗದಿತ ಗುರಿಗಿಂತ ಹೆಚ್ಚಿನ ಸಾಧನೆಯನ್ನು ಸಾಧಿಸಿದ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿರುವುದು.
ವಿಜಯನಗರ ಜಿಲ್ಲೆಯ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು & #ZP_CEO_ಸದಾಶಿವ_ಪ್ರಭು_ಬಿ ರವರು ಹೊಸಪೇಟೆ ಮಲಪನಗುಡಿ-235 ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಲು ಆಗಮಿಸಿದಾಗ ವಯೋವೃದ್ಧೆಯೊಂದಿಗೆ ಆತ್ಮೀಯವಾಗಿ ಮಾತನಾಡಿ ಮತಗಟ್ಟೆಗೆ ಕಳುಹಿಸಿದರು. ಮತದಾನ ಮಾಡಲು ಬಂದ ಮೊದಲ ಮತದಾರರಿಗೆ ಸಸಿಗಳನ್ನು ವಿತರಿಸಿದರು.
@ceo_karnataka@ECISVEEP
ವಿಜಯನಗರ ಜಿಲ್ಲೆಯ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೊಸಪೇಟೆ ನಗರದ ಸಂಡೂರ ರಸ್ತೆಯಲ್ಲಿನ ಕ್ಷೇತ್ರ ಶಿಕ್ಷಾಧಿಕಾರಿಗಳ ಕಚೇರಿ ಆವರಣಕ್ಕೆ ಮತ ಚಲಾಯಿಸಲು ಆಗಮಿಸಿದಾಗ ವಯೋವೃದ್ಧೆಯೊಂದಿಗೆ ಆತ್ಮೀಯವಾಗಿ ಮಾತನಾಡಿ ಮತಗಟ್ಟೆಗೆ ಕಳುಹಿಸಿದರು.
#ceokarnataka#LokaSabhaElection2024#may7#vijaynagar
ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡುಮುಣಗು ಗ್ರಾಮದ ಮತಗಟ್ಟೆ ಸಂಖ್ಯೆ 122 ರಲ್ಲಿ ವಿಜಯನಗರ ಜಿಲ್ಲಾ ಲೋಕಸಭಾ ಚುನಾವಣೆ 2024 ರ ರಾಯಭಾರಿ ಆಗಿರುವ #ಕುಮಾರಿ_ಲಕ್ಷ್ಮಿದೇವಿ ಇವರು ತಮ್ಮ ಕಾಲ್ ಬೆರಳುಗಳಿಂದಲೇ ಮತದಾನ ಮಾಡಿ ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ದೃಢೀಕರಿಸಿದರು.
@ceo_karnataka@ECISVEEP
ಹಡಗಲಿ ತಾಲೂಕಿನ ಇಟ್ಟಗಿ ಗ್ರಾ.ಪಂ. ನ PS 162 ಸಖಿ ಮತಗಟ್ಟೆಯಲ್ಲಿ ಮತದಾನ ಮಾಡಿದ 100 ಮತದಾರರಿಗೆ ಹಡಗಲಿ EO_ಉಮೇಶ ಎಂ, ರವರು ಸಸಿಗಳನ್ನು ವಿತರಿಸುವ ಮೂಲಕ ಮತದಾರರನ್ನು ಪ್ರೋತ್ಸಾಹಿಸಿದರು.
@ceo_karnataka@ECISVEEP
ವಿಜಯನಗರ ಜಿಲ್ಲೆ ಹರಪನಹಳ್ಳಿ-104ರ ಉಪ್ಪಾರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡದಲ್ಲಿ(PS86) ಸಾಂಪ್ರದಾಯಿಕ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಮತದಾರರು ಲಂಬಾಣಿ ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟ ಯುವತಿಯರೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದು ಹೀಗೆ...
@ECISVEEP@ceo_karnataka