Top Tweets for #aryanrss
ದೇವನೂರ ಮಹಾದೇವ ಸರ್ ಹೊಸ ಪುಸ್ತಕ "ಆರ್ಎಸ್ಎಸ್ ಆಳ ಮತ್ತು ಅಗಲ" ಕೊಂಡು ಓದಿ.
ಒಂದು ಪುಸ್ತಕ ಕೊಳ್ಳಲು 👇 (60 ರೂ)
https://t.co/uYRDaxBe5a
10 ಪುಸ್ತಕ ಒಟ್ಟಿಗೆ ಕೊಳ್ಳಲು 👇 (325 ರೂ)
https://t.co/PN85tY6xgE
20 ಪುಸ್ತಕ ಒಟ್ಟಿಗೆ ಕೊಳ್ಳಲು 👇 (650 ರೂ)
https://t.co/Ps42XKzyvV
#aryanrss

@LawBeatInd @TVMohandasPai @narendramodi Absence of evidence is not evidence of absence.
Unproven guilt is not proof of innocence.
#AryanRSS
@FriedrichPieter Nazi-inspired Group of people against every principle of Religion and who speculate cast supremacy. #AryanRSS
ಹೌದು ಇಲ್ಲೊಂದು ನವ ಭಾರತವಿದೆ.....
ಹೌದು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣತ್ಯಾಗ ಮಾಡಿ,ತಮ್ಮಯ ಹೆಂಡತಿ ಮಕ್ಕಳನ್ನು ಬಿಟ್ಟು,ಮನೆಯನ್ನು ತೊರೆದು ಜೈಲುಸೇರಿ ನೇಣುಕಂಬದ ಮುಂದೆ ನಗುನಗುತ್ತಲೇ ಪ್ರಾಣ ನೀಡಿದವರಾಗಿದ್ದಾರೆ ಭಾರತೀಯ ಮುಸಲ್ಮಾನರು.
#india #indian #JaiHind 1/4
#AryanRSS #BJPFailsIndia #bjp_हटाओ_देश_बचायो
@ganeshchetan What exactly is the "centre" between @siddaramaiah and #AryanRSS?
I have difficulty imagining a middle ground between @BJP4India's politics of #hate & anything else visible in our current politics.
Please enlighten us with your vision of that "middle"ground.🙏
ಪಠ್ಯಪುಸ್ತಕ ಪರಿಷ್ಕರಣೆಯಲ್ಲಾದ ಕೇಸರಿಕರಣದ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕೆ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದ @NSUIKarnataka ಅಧ್ಯಕ್ಷ @KirthiGanesh1 ಅವರನ್ನು ವಕೀಲರು ಹೊರತಂದಿದ್ದಾರೆ.
ಯುವಜನರನ್ನು ಹತ್ತಿಕ್ಕಲು ಅವರನ್ನು ಬಂಧಿಸಿ ಜೈಲಿಗೆ ತಳ್ಳಿ ಬೆದರಿಸುತ್ತಿರುವ ಬಿಜೆಪಿ ಆಟಗಳು ಕೊನೆಗೊಳ್ಳಲಿವೆ.
#AryanRSS

ಅಂದು ಆರ್ ಎಸ್ ಎಸ್ ಬ್ರಾಹ್ಮಣ ಶಾಹಿಗಳು ದಲಿತರ ಕೈಯಲ್ಲಿ ಮಲ ಹೊರಿಸುತ್ತಿದ್ದರು. ಇಂದು ಆರ್ ಎಸ್ ಎಸ್ ಬಿಜೆಪಿಗರು ದಲಿತರ ಕೈಯಲ್ಲಿ ಚಡ್ಡಿ ಹೊರಿಸಿದ್ದಾರೆ.
ಬಿಜೆಪಿ ದಲಿತರಿಗೆ ಅವಮಾನ ಮಾಡಿದೆ.
@NswamyChalavadi
#AryanRSS #RSS #BJP #Karnataka

ತನ್ನ ಪರಿಶಿಷ್ಟ ಜಾತಿ ಮೋರ್ಚಾದಿಂದ ಚಡ್ಡಿ ಹೊರಿಸಿ ಈಗಲೂ ಆರ್ ಎಸ್ ಎಸ್ ನ ಮನುವಾದಿ ಸಂಸ್ಕೃತಿಯನ್ನು ಚಾಲ್ತಿಯಲ್ಲಿಟ್ಟಿರುವ ಬಿಜೆಪಿ.
#AryanRSS
#ರಕ್ಷಾರಾಮಯ್ಯ
#RakshaRamaiah
#RRForChikkaballapura
#Congress
#Bengaluru
#Karnataka

ಪಠ್ಯಪುಸ್ತಕ ಪರಿಷ್ಕರಣೆಯ ಹೊಣೆ ಹೊರಲು ವೈದಿಕರು ಬೇಕಂತೆ, ಆದರೇ ಗಬ್ಬು ನಾರುವ ಹಳೆ ಚಡ್ಡಿ ಹೊರಲು ಮಾತ್ರ ಪರಿಶಿಷ್ಟರು ಬೇಕಂತೆ..!!!!!???
#ದುರಂತ #RSSನೀತಿ #AryanRSS #Siddaramaiah #ಕರ್ನಾಟಕ

ಛಲವಾದಿ ನಾರಾಯಣ ಸ್ವಾಮಿ ಅವರೆ,
@siddaramaiah ಅವರನ್ನು ವಿರೋಧಿಸುವ ಭರದಲ್ಲಿ ಚಡ್ಡಿ ಹೊರುವ ಮೂಲಕ ನೀವು ದಮನಿತರ ಆತ್ಮಗೌರವಕ್ಕೆ ಧಕ್ಕೆ ತಂದಿದ್ದೀರಿ.
ದಮನಿತರನ್ನು ಕೀಳಾಗಿ ನಡೆಸಿಕೊಳ್ಳುವ
ಬಿಜೆಪಿ #AryanRSS ನವರ ಮನುವಾದಿ ಬುದ್ಧಿ ನಿಮಗೆ ಈಗಲಾದರೂ ಅರ್ಥವಾಗಲಿ.
ಅಂಬೇಡ್ಕರರ ಸ್ವಾಭಿಮಾನ, ಅವರ ಹೋರಾಟದ ಬಗ್ಗೆ ದಯವಿಟ್ಟು ಓದಿಕೊಳ್ಳಿ
ನಿಮ್ಮ ಸಂಘದ ಉನ್ನತ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದ ಜಾತಿಗಳು ಯಾಕೆ ಇಲ್ಲ? ಎನ್ನುವ ನನ್ನ ಪ್ರಶ್ನೆಗೆ ಆರ್.ಎಸ್.ಎಸ್ ನವರು @BJP4Karnataka ಶಾಸಕ ಛಲವಾದಿ ನಾರಾಯಣ ಸ್ವಾಮಿಯವರ ಮೂಲಕ ಉತ್ತರ ನೀಡಿದ್ದಾರೆ.
ಈ ಸಂದೇಶವನ್ನು ಬಿಜೆಪಿಯಲ್ಲಿರುವ ದಲಿತ ಬಂಧುಗಳು ಅರ್ಥಮಾಡಿಕೊಳ್ಳಲಿ ಎಂದು ಹಾರೈಸುತ್ತೇನೆ. 1/5
#AryanRSS

ಛಲವಾದಿ ನಾರಾಯಣ ಸ್ವಾಮಿಯವರೇ, ಸ್ವಾಭಿಮಾನವನ್ನು ಉಸಿರಾಗಿಸಿಕೊಂಡು ಬದುಕಿದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ವಲ್ಪ ಓದಿ ಸ್ವಾಭಿಮಾನದ ಪಾಠ ಕಲಿಯಬೇಕೆಂದಷ್ಟೇ ನಿಮಗೆ ನಾನು ನೀಡುವ ಸಲಹೆ. 5/5
#AryanRSS
ನೋಡಿ ಇಲ್ಲೂ ದಲಿತರೆ ಬೇಕಾಯ್ತು.. #AryanRSS ನ ಮೇಲ್ಜಾತಿಯ rss ಮುಖ್ಯಸ್ಥರು ಯಾವತ್ತೂ ಬಿದಿಗೆ ಇಳಿದು ಇಂತ ಪ್ರತಿಭಟನೆ ಮಾಡುವುದಿಲ್ಲ. RSS ನ @BJP4Karnataka ದಲಿತರಿಗೆ ಜಾಗ ಕೊಟ್ಟಿದ್ದೆ ಇಂತ ಸೇವೆ ಮಾಡೋಕೆ. #ChaddiPolitics

ಶೋಷಿತರು ವಿಮೋಚನೆ ಸಾಧಿಸಬೇಕಾದರೆ ಮೊದಲು ತಮ್ಮ ಶೋಷಕರು ಯಾರು ಎಂಬುದನ್ನು ಸರಿಯಾಗಿ ತಿಳಿದುಕೊಂಡಿರಬೇಕು. ಆದರೆ ಪ್ರಜ್ಞಾಪೂರ್ವಕವಾಗಿಯೇ ಶೋಷಕರ ತಾಳಕ್ಕೆ ಕುಣಿವ ಮತ್ತು ಶೋಷಕರ ಆಟದ ದಾಳವಾಗುವ ನಾರಾಯಣ ಸ್ವಾಮಿಯಂಥವರನ್ನು ಎಚ್ಚರಿಸುವವರು ಯಾರು?!
#AryanRSS

@prakashgb2000 @siddaramaiah ಸೋನಿಯಾ ಇಟಲಿಯಲ್ಲಿ ಹುಟ್ಟಿಲ್ಲ ಅಂತ ಯಾವತ್ತೂ ಹೇಳಿಲ್ಲ.
ಸುಳ್ಳು ಹೇಳುತ್ತಿರುವುದು ನಿಮ್ಮ
#AryanRSS ಪರಂಪರೆಯವರು.
ಕಾಜಾಖಿಸ್ಥಾನ ಆರ್ಯರ ಪೀತೃಭೂಮಿ.
ಮೋಹನ್ ಭಾಗ್ವತ್ ತನ್ನ DNA ಪರೀಕ್ಷೆ ಮಾಡಿ ತೋರಿಸಲಿ. ಅವನಲ್ಲಿ ಕಾಜಾಕಿ ಪಿತೃ ಬೀಜ ಇಲ್ಲವೇ ಇಲ್ಲ ಅಂತ. ಧೈರ್ಯ ಉಂಟೆ ಅವನಿಗೆ?
ನಿಮ್ಮ ಸಂಘದ ಉನ್ನತ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದ ಜಾತಿಗಳು ಯಾಕೆ ಇಲ್ಲ" ಎನ್ನುವ ನನ್ನ ಪ್ರಶ್ನೆಗೆ ಆರ್.ಎಸ್.ಎಸ್ ನವರು ಬಿಜೆಪಿ ಶಾಸಕ ಛಲವಾದಿ ನಾರಾಯಣ ಸ್ವಾಮಿಯವರ ಮೂಲಕ ಉತ್ತರ ನೀಡಿದ್ದಾರೆ.
ಈ ಸಂದೇಶವನ್ನು ಬಿಜೆಪಿಯಲ್ಲಿರುವ ದಲಿತ ಬಂಧುಗಳು ಅರ್ಥಮಾಡಿಕೊಳ್ಳಲಿ ಎಂದು ಹಾರೈಸುತ್ತೇನೆ.
#AryanRSS

ನಿಮ್ಮ ಸಂಘದ ಉನ್ನತ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದ ಜಾತಿಗಳು ಯಾಕೆ ಇಲ್ಲ? ಎನ್ನುವ ನನ್ನ ಪ್ರಶ್ನೆಗೆ ಆರ್.ಎಸ್.ಎಸ್ ನವರು @BJP4Karnataka ಶಾಸಕ ಛಲವಾದಿ ನಾರಾಯಣ ಸ್ವಾಮಿಯವರ ಮೂಲಕ ಉತ್ತರ ನೀಡಿದ್ದಾರೆ.
ಈ ಸಂದೇಶವನ್ನು ಬಿಜೆಪಿಯಲ್ಲಿರುವ ದಲಿತ ಬಂಧುಗಳು ಅರ್ಥಮಾಡಿಕೊಳ್ಳಲಿ ಎಂದು ಹಾರೈಸುತ್ತೇನೆ. 1/5
#AryanRSS

ಛಲವಾದಿ ನಾರಾಯಣ ಸ್ವಾಮಿಯವರೇ, ಸ್ವಾಭಿಮಾನವನ್ನು ಉಸಿರಾಗಿಸಿಕೊಂಡು ಬದುಕಿದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ವಲ್ಪ ಓದಿ ಸ್ವಾಭಿಮಾನದ ಪಾಠ ಕಲಿಯಬೇಕೆಂದಷ್ಟೇ ನಿಮಗೆ ನಾನು ನೀಡುವ ಸಲಹೆ. 5/5
#AryanRSS
ಛಲವಾದಿ ನಾರಾಯಣ ಸ್ವಾಮಿಯವರೇ, ನಿಮ್ಮ ಪ್ರತಿಭಟನೆಯ ಹಕ್ಕನ್ನು ನಾನು ಗೌರವಿಸುತ್ತೇನೆ. ಆದರೆ ಕೇವಲ ರಾಜಕೀಯ ಜಿದ್ದಾಜಿದ್ದಿಗಾಗಿ ಹಳೆಚಡ್ಡಿ ಹೊತ್ತುಕೊಳ್ಳಲೂ ಸಿದ್ಧರಾದ ನಿಮ್ಮ ಗುಲಾಮಿ ಮನಸ್ಥಿತಿಗೆ ನನ್ನ ಧಿಕ್ಕಾರ. 4/5
#AryanRSS

Last Seen Hashtags on Sotwe
minichat()()()()*************** filter:native_video
Seen from United States
oralseks
Seen from Turkey
minichat()********* filter:videos
Seen from Canada
riddleoftheday
Seen from United States
anxiouspanda
Seen from Netherlands
NilaNambiar
Seen from United Arab Emirates
aktif kürt
Seen from Turkey
incest video
Seen from Turkey
BlockAllAdvertisers
Seen from United States
الإمارات_اليوم
Seen from United States
Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers















