ಪಶ್ಚಿಮ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಎಸ್ ವಿ ಸಂಕನೂರು ಅವರ ಗೆಲುವಿಗೆ ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೂ ಹಾಗೂ ಪಕ್ಷದ ಮುಖಂಡರಿಗೂ ತುಂಬು ಹೃದಯದ ಧನ್ಯವಾದಗಳು.
ಪ್ರೋ. ಎಸ್.ವಿ.ಸಂಕನೂರ ಅವರಿಗೆ ಅಭಿನಂದನೆಗಳು.
ಬಸಯ್ಯ. ಜಿ. ಹೆಬ್ಬಳ್ಳಿಮಠ
ಉಪಾಧ್ಯಕ್ಷರು, ಬಿ. ಜೆ. ಪಿ
ಕಲಘಟಗಿ ಮಂಡಲ.
ಕೃಷಿಯಲ್ಲಿ ರೈತರಿಗೆ ಆನೂಕೂಲವಾಗಲೆಂದು ಕೇಂದ್ರ ಸರ್ಕಾರ ಮಹತ್ವದ ಮಸೂದೆ ಮಂಡನೆ ಆನೊಮೋದನೆ ಜಾರಿಯಾಗಿದ್ದು ರೈತಾಪಿ ವರ್ಗಕ್ಕೆ ಭಾರಿ ಸಂತಸ ತಂದಿದ್ದು ಮೋದಿ ಸರ್ಕಾರ ರೈತಪರ ಆನ್ನವುದು ಮತ್ತೊಮ್ಮೆ ಸಾಬೀತಾಗಿದೆ.
ಜೈ ಜವಾನ್ ಜೈ ಕಿಸಾನ್.
ವ್ಯಸನ ಮುಕ್ತ ಭಾರತ, ರೋಗ ಮುಕ್ತ ಪರಿಸರದ ನಿರ್ಮಾಣಕ್ಕಾಗಿ ಯುವ ಜನಾಂಗ ಜಾಗೃತವಾಗಬೇಕು.
ಕರ್ನಾಟಕದಲ್ಲಿ ಡ್ರಗ್ಸ ವಿಚಾರಕ್ಕೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆಯವರು ಯಾವುದೇ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸುತ್ತಿರುವದು ತುಂಬಾ ಶ್ಲಾಘನೀಯವಾದದ್ದು.