ಯಾವುದೇ ಕುಟುಂಬಕ್ಕೂ ಯಾವುದೇ ಪರಿವಾರಕ್ಕೂ ಜೈಕಾರ ಹಾಕೋದಾಗಲಿ ಮಾಡೋ ಸಂಘಟನೆ ಆರ್ಎಸ್ಎಸ್ ಅಲ್ಲಾ
ಕೇವಲ ಭಾರತಮಾತೇಗೆ ಮಾತ್ರ ಜೈಕಾರ ಹಾಕೋ ಏಕೈಕ ಸಂಘಟನೆ....
ಯಾವ ವ್ಯಕ್ತಿ ಪೂಜೆ ಮಾಡದ ಸಂಘಟನೆ
@RSSorg
Even though the video is old, none of today's BJP leaders have that courage. Except for a handful of leaders.
Once upon a time, the Hindu Lion Anantkumar Hegde 🔥🚩🙏
@AnantkumarH
ಕಪಿಲೇಶ್ವರ ಕೆರೆ ಬೆಳಗಾವಿಯಲ್ಲಿ ನಿನ್ನೆ ಮಧ್ಯಾಹ್ನ ಶುರುವಾದ ವಿಸರ್ಜನೆ ಇವತ್ತು ಮಧ್ಯರಾತ್ರಿಯಾದರೂ ಮುಗಿದಿಲ್ಲ.🔥
ಉತ್ತರ ಕರ್ನಾಟಕ ಹಿಂದೂಗಳ ಧರ್ಮಾಚರಣೆಯ ಮೆರಗು ಇದು.🚩
ಹಿಂದುತ್ವ ಉತ್ತರ ಕರ್ನಾಟಕದ ಉಸಿರು ಅದನ್ನು ಅಳಿಸಿ ಹಾಕಲು ಸಾಧ್ಯವಿಲ್ಲ ಅದಕ್ಕೆ ಬೆಂಗಳೂರು ಕೇಂದ್ರೀತ ಓಲಾಟ ಲಾಬಿ ಇನ್ನು ಹತ್ತು ಜನ್ಮ ಎತ್ತಿ ಬಂದರು ಸಾಧ್ಯವಿಲ್ಲ