ವಿದ್ಯಾರ್ಥಿಗಳ ಗಮನಕ್ಕೆ!
2026-27ನೇ ಸಾಲಿನ ಮೆಟ್ರಿಕ್ ನಂತರದ ವಸತಿ ನಿಲಯ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಇಂದೇ ಅರ್ಜಿ ಸಲ್ಲಿಸಿ!
ಅಗತ್ಯವಿರುವ ದಾಖಲೆಗಳು:
1. SSP ವಿದ್ಯಾರ್ಥಿ ಐಡಿ (Student ID)
2. ಜಾತಿ ಮತ್ತುಆದಾಯ ಪ್ರಮಾಣಪತ್ರ (RD ಸಂಖ್ಯೆ)
3. ವಿಶ್ವವಿದ್ಯಾಲಯದ ನೋಂದಣಿ ಸಂಖ್ಯ
4. ಮೊಬೈಲ್ ಸಂಖ್ಯೆ
ಕೊನೆಯ ದಿನಾಂಕ: 31.07.2026 (1/2)
ಲಿಂಕ್ : https://t.co/bPnCRFr1WW
@CMofKarnataka@DKShivakumar@CMahadevappa@SWDCommissioner@airnewsalerts@DDChandanaNews
#Socialwelfare_karnataka
अमर शहीदों को श्रद्धांजलि🙏
On this solemn day, CISF pays heartfelt homage to the valorous #Pulwama martyrs who made the ultimate sacrifice on 14 February 2019. Their unwavering courage, indomitable spirit and devotion to the nation remain a timeless testament to their love for the motherland. 🇮🇳✨
#PulwamaAttack #PulwamaMartyrs #BharatKeVeer #BlackDayForIndia #CRPF #SaluteToMartyrs
@HMOIndia@PIB_India@crpfindia@BharatKeVeer@DDNewslive
ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ವತಿಯಿಂದ 2026–27ನೇ ಶೈಕ್ಷಣಿಕ ಸಾಲಿಗೆ ಇಂಗ್ಲೀಷ್ ಮಾಧ್ಯಮ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.
ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ: ಅಧಿಕೃತ ವೆಬ್ಸೈಟ್ನಿಂದ ಘೋಷಣಾ ಪತ್ರ ಡೌನ್ಲೋಡ್ ಮಾಡಿ, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ (SATS ಸಂಖ್ಯೆ, ಫೋಟೋ, ಮೀಸಲಾತಿ ಪತ್ರಗಳು) ಹತ್ತಿರದ ಯಾವುದಾದರೂ ವಸತಿ ಶಾಲೆಗೆ 25-01-2026 ರೊಳಗೆ ಸಲ್ಲಿಸಿ.
ಪ್ರವೇಶ ಪತ್ರ (Hall Ticket): ದಿನಾಂಕ 18-02-2026 ರಿಂದ ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ.
ಶಾಲೆಯ ಆಯ್ಕೆ: ಅರ್ಜಿ ಸಲ್ಲಿಸುವಾಗ ನಿಮ್ಮ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳನ್ನು ಆದ್ಯತೆಯ ಕ್ರಮದಲ್ಲಿ (Priority List) ತಪ್ಪದೇ ನಮೂದಿಸಿ. ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಸೀಟು ಹಂಚಿಕೆಯಾಗಲಿದೆ.
ಹೆಚ್ಚಿನ ಮಾಹಿತಿಗೆ: https://t.co/b1f2PdOE3u ಅಥವಾ https://t.co/NOoS3YFmse ವೆಬ್ಸೈಟ್ಗೆ ಭೇಟಿ ನೀಡಿ.
@CMofKarnataka@DKShivakumar@CMahadevappa
@kreisemahithi
#SocialWelfare_Karnataka
RBI to stop ₹500 notes from ATMs by March 2026❓🤔
Some social media posts claim that the Reserve Bank of India will discontinue the circulation of ₹500 notes by March 2026.
#PIBFactCheck:
❌This claim is #fake!
✅ @RBI has made NO such announcement.
✅ ₹500 notes have NOT been discontinued and remain legal tender.
🚨 Don’t fall for such misinformation. Always verify news from official sources before believing or sharing it!.
Last night I was driving from Panjim to Ashvem and saw a traffic police officer checking cars. He had a body cam recording the entire interaction. I asked him about it, and he said CM @DrPramodPSawant has made a rule in Goa that only officers with body cams can issue challans. This isn’t just stopping corruption, it’s bringing real transparency into the system. I genuinely feel all states should follow this model.
ತೇಜಸ್ವಿ ಸೂರ್ಯ ಸರಿಯಾಗಿ ಹೇಳಿದ್ದಾರೆ. ಸರಕಾರಗಳು ಜನರ ತೆರಿಗೆ ದುಡ್ಡಲ್ಲಿ ನಡೆಯುತ್ತಿರುವುದು ಜನರ ದುಡ್ಡು ಹೇಗೆ ಖರ್ಚು ಮಾಡಲಾಗುತ್ತಿದೆ ಅನ್ನೋದನ್ನು ಕರ್ನಾಟಕ ಸರಕಾರ ಜನರಿಗೆ ಪ್ರತಿ ಹಂತದಲ್ಲೂ ತಿಳಿಸಬೇಕು.
ಅದೇ ಮಾತು ಭಾರತ ಸರ್ಕಾರಕ್ಕು ಅನ್ವಯ ಆಗುತ್ತೆ. ಕರ್ನಾಟಕದ ಪ್ರತಿ 100ರೂಪಾಯಿ ತೆರಿಗೆ ದುಡ್ಡಲ್ಲಿ 98.5ರೂಪಾಯಿ ದೆಹಲಿ ಮತ್ತು ಹೊರ ರಾಜ್ಯಕ್ಕೆ ಹಂಚಲಾಗುತ್ತೆ. ಈ ದುಡ್ಡು ಹೇಗೆ ಖರ್ಚು ಮಾಡಲಾಗುತ್ತಿದೆ ಅನ್ನೋದನ್ನು ಭಾರತ ಸರ್ಕಾರ ಕರ್ನಾಟಕದ ಜನತೆಗೆ ತಿಳಿಸಬೇಕು ಎಂದು ಈ ಮೂಲಕ ಒತ್ತಾಯ ಮಾಡುತ್ತೇನೆ. ಈ ಮಾಹಿತಿ ಕನ್ನಡಿಗ ಹಕ್ಕು
2025-26ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ಆರಂಭವಾಗಿದೆ!
📢 ನಿಮ್ಮ ಭವಿಷ್ಯ ರೂಪಿಸಬಹುದಾದ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!
🗓️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-09-2025
ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿನ ಆಹಾರ ಪಾರದರ್ಶಕತೆಯನ್ನು ಪರಿಶೀಲಿಸಿ ದಿನಾಂಕ: 30.06.2025 ರಿಂದ 07.07.2025 ವರೆಗೆ ಸಾಮಾಜಿಕ ಪರಿಶೋಧನೆಯ ಅನುಸಾರ 7 ದಿನಗಳ ವರದಿಯನ್ವಯ ಈ ಜಿಲ್ಲೆಗಳ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ.
@CMofKarnataka@DKShivakumar@CMahadevappa#Transparency
#SocialWelfare_Karnataka
#SocialAudit_SWDMeals
#DistrictRanking
#Accountability
ಸ್ಫೂರ್ತಿದಾಯಕ ಸುದ್ದಿ, ಶ್ರಮಿಕರ ಮಕ್ಕಳ ಸಾಧನೆ! ಕರ್ನಾಟಕದ ವಸತಿ ಶಾಲೆಗಳ 247 ವಿದ್ಯಾರ್ಥಿಗಳು ಮೊದಲ ಹತ್ತು ರ್ಯಾಂಕ್ಗಳನ್ನು ಪಡೆಯುವ ಮೂಲಕ ನಮ್ಮ ವಿದ್ಯಾರ್ಥಿಗಳು 2025 ರ SSLC ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆ ಮಾಡಿದ್ದಾರೆ.
ಹಲವು ವಿದ್ಯಾರ್ಥಿಗಳು JEE/NEET/K-CET ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಪ್ರತಿಷ್ಟಿತ ವೃತಿಪರ ಕೋರ್ಸುಗಳಿಗೂ ಅರ್ಹತೆ ಗಳಿಸಿದ್ದು, ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ KREIS ಸಂಸ್ಥೆಗೆ ಹಾಗೂ ನಮ್ಮ ಸಮಾಜ ಕಲ್ಯಾಣ ಇಲಾಖೆಗೆ ಇದು ಹೆಮ್ಮೆಯೇ ಸರಿ. ಬಡ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(KREIS)ದ ಶ್ರಮವೂ ಶ್ಲಾಘನೀಯ.
ಎಲ್ಲಾ ವಿದ್ಯಾರ್ಥಿಗಳಿಗೂ ಹೃತ್ಪೂರ್ವಕವಾದ ಅಭಿನಂದನೆಗಳು. ಮುಂದಿನ ಭವಿಷ್ಯಕ್ಕೆ ಶುಭ ಹಾರೈಕೆಗಳು.
@CMofKarnataka@DKShivakumar@CMahadevappa
#SocialWelfare_Karnataka
ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಮತ್ತು ಹಿಂದುಳಿದ ವರ್ಗಗಳ (OBC) ವಿದ್ಯಾರ್ಥಿಗಳಿಗಾಗಿ ಗುಣಮಟ್ಟದ ವಸತಿ ಶಾಲೆಗಳನ್ನು ಸ್ಥಾಪಿಸಿ ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಡಿಯಲ್ಲಿ ನಡೆಯುತ್ತಿರುವ ಈ ಶಾಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ (@SWDGoK) ಈ ಶಾಲೆಗಳನ್ನು ದಕ್ಷತೆಯಿಂದ ನಿರ್ವಹಿಸುತ್ತಿರುವುದು ಅಭಿನಂದನಾರ್ಹ. ಇಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ದೊರೆಯುತ್ತಿರುವುದು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕಡೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ರಾಜ್ಯದ ಶೈಕ್ಷಣಿಕ ಪ್ರಗತಿಗೆ ಒಂದು ಬಲವಾದ ಅಡಿಪಾಯವಾಗಿದೆ.
@DeccanHerald ಮತ್ತು @GauthamMachaiah ಅವರಂತಹ ಮಾಧ್ಯಮಗಳು ಮತ್ತು ಗಣ್ಯ ವ್ಯಕ್ತಿಗಳು ಈ ಮಹತ್ವದ ಕಾರ್ಯವನ್ನು ಗುರುತಿಸಿ ಬೆಂಬಲಿಸುತ್ತಿರುವುದು ನಿಜಕ್ಕೂ ಸ್ವಾಗತಾರ್ಹ. ಅವರ ಈ ಪ್ರೋತ್ಸಾಹವು ನಮ್ಮ ಪ್ರಯತ್ನಗಳಿಗೆ ಮತ್ತಷ್ಟು ಬಲ ನೀಡುತ್ತದೆ.
KREIS ನಿಜಕ್ಕೂ ಕರ್ನಾಟಕದ ಒಂದು ಯಶಸ್ಸಿನ ಕಥೆ ಮಾತ್ರವಲ್ಲ, ಬದಲಿಗೆ ಸಾಮಾಜಿಕ ಪರಿವರ್ತನೆಯ ಸಂಕೇತವಾಗಿದೆ. ಈ ಕುರಿತು ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಅನಂತ ಧನ್ಯವಾದಗಳು!
The Karnataka Govt Residential Schools (English Medium), known as KREIS (Karnataka Residential Education Institutions Society) under the aegis of Social Welfare Dept (@SWDGoK ), have performed exceedingly well in their SSLC exams this year.
There are 821 schools with more than 2 lakh children. They serve the children from socially and economically backward (OBC SC ST) categories. There is NO FEES to be paid. Everything from toothbrush to shoes are provided for. Classes are from 6th to 12th grade. No other state in the country has this residential school model in such high numbers, except Telangana.
This year's performance is the best since their inception 26 years ago. The performance metric is measured by comparing it with other Govt schools run by the Dept of School Education. This year KREIS schools have 91% pass percentage compared to other Govt schools which stand at 63%, thus a remarkable 28% difference!
This was possible primarily due to the direction, encouragement and support from the Hon'ble @CMofKarnataka and Social Welfare Minister @CMahadevappa who encouraged and motivated the Principals/Teachers/Non-teaching staff to go the extra mile to bring the best out of our students.
Although, KREIS missed the first rank the second rank and 3rd rank in the state are held by the KREIS students. Three students scored the second rank (624 marks out of 625) and 12 students scored third rank (623 marks out of 625)! It is commendable that 34% of our students have achieved Distinction. The average marks scored have increased from 72% in the last year to 78% this year. Let us not forget that these children are from socially and economically backward communities. That makes this success special!
The ED of KREIS, Shri. Kantharaju, IAS, and his academic team led by Shri. Nagesh deserve all credit and appreciation for this excellent performance! In the coming year, KREIS could very well achieve 100% results with a motivated team and additional support from @Rotary (Shri Ramanan and team).
Once again, best wishes and much appreciation to all the staff and students for this achievement!
#karnataka_kreis_school
#socialAudit_SWDmeals
🇮🇳