#ಚನ್ನಪಟ್ಟಣ ತಾಲ್ಲೂಕಿನ ಇಒ ಮನು BK ರವರು 26-04- 2024 ರಂದು ತಾಲ್ಲೂಕಿನ ವಿವಿಧ ಮರಗಟ್ಟೆಳಿಗೆ ಬೇಟಿ ನೀಡಿ ಪರಿಶೀಲಿಸಿದರು. ನಂತರ ಹಿರಿಯ ನಾಗರಿಕರಿಗೆ ವೀಲ್ ಚೇರಿನಲ್ಲಿ ಕರೆತರಲು ಸಹಾಯ ಮಾಡುತ್ತಿರುವ ದೃಶ್ಯ.
ರಾಮನಗರ ಜಿಲ್ಲಾ ಮಟ್ಟದಲ್ಲಿ 8-30-24 ರಂದು ಹಮ್ಮಿಕೊಂಡಿರುವರು ಉದ್ಯೋಗ ಮೇಳ ಕುರಿತು ಚ.ತಾ.ಪಂ ಸಭಾಂಗಣದಲ್ಲಿ ಮಾನ್ಯ ಕಾರ್�� ನಿರ್ವಾಹಕ ಅಧಿಕಾರಿ ರವರು ಹಾಗೂ ಇತರ ಅಧಿಕಾರವರ ನೇತೃತ್ವದಲ್ಲಿ ಡಿ.ದೇವರಾಜ ಅರಸುರವರ 109 ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಭಿತ್ತಿಪತ್ರಗಗಳ ನ್ನುಬಿಡುಗಡೆ ಮಾಡಲಾಯಿತು.
#ಚನ್ನಪಟ್ಟಣ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿ�� ಸ್ಥಳಗಳಾದ ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ಹೊಂಗನೂರು, ಮಳೂರು ಸೇರಿದಂತೆ ಬೀದಿ ನಾಟಕ ಹಾಗೂ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.
#CHANNAPATNA TALUK PANCHAYATH#