SVEEP MALUR:ಮಾಲೂರು ತಾಲ್ಲೂಕಿನ ಸಂತೆಹಳ್ಳಿ ವ್ಯಾಪ್ತಿಯ ಸಿಲ್ವರ್ ಕ್ರೆಸ್ಟ್ ಕ್ಲೋಥಿಂಗ್ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಮಹಿಳಾ ಕಾರ್ಮಿಕರಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ -2026”ರ ಸಂಬಂಧ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು,AD,PDO ಹಾಜರಿದ್ದರು.
ಮಾಲೂರು ತಾಲ್ಲೂಕಿನ ಚಿಕ್ಕಕುಂತೂರು ಗ್ರಾ ಪಂ ಗೆ ತಾ ತಹಶಿಲ್ದಾರರು ಕಾರ್ಯನಿರ್ವಾಹಕ ಅಧಿಕಾರಿಗಳು,ಸಹಾಯಕ ನಿರ್ದೇಶಕರು VFC &BFC ಕೇಂದ್ರಗಳಿಗೆ ಬೇಟಿ ನೀಡಿ ಪರಿಶೀಲಿಸಲಾಯಿತು ನಂತರ ಶಾಲಾ ಮಕ್ಕಳಿಗೆ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಅರಿವು ಮೂಡಿಸಿ ಶಾಲಾ ಮಕ್ಕಳ ಜಾಥಾ ಕಾರ್ಯಕ್ರಮದ ಮೂಲಕ ಗ್ರಾಮದ ಜನರಿಗೆ ಅರಿವು ಮೂಡಿಸಲಾಯಿತು.
🗳️ BLOಗಾಗಿ ಕಾಯಬೇಕಿಲ್ಲ!
ನಿಮ್ಮ ಮೊಬೈಲ್ನಲ್ಲೇ SIR ಗಣತಿ ನಮೂನೆಯನ್ನು ಭರ್ತಿ ಮಾಡಿ, ಆನ್ಲೈನ್ ಮೂಲಕ ಸಲ್ಲಿಸಿ.
ಯಾವುದೇ ಸಂದೇಹವಿದ್ದರೆ ಈ ವಿಡಿಯೋವನ್ನು ನೋಡಿ ಮತ್ತು ಹಂತ ಹಂತವಾಗಿ ಅರ್ಜಿ ಪೂರ್ಣಗೊಳಿಸಿ.
ನಿಮ್ಮ ಮತ – ನಿಮ್ಮ ಹಕ್ಕು. SIR ಪ್ರಕ್ರಿಯೆಯಲ್ಲಿ ತಪ್ಪದೇ ಭಾಗವಹಿಸಿ.
#SIRInKarnataka#ElectionCommission
"SIR–2026
ನಿಮ್ಮ ಹೆಸರು, ನಿಮ್ಮ ಹಕ್ಕು
ಮತದಾರರ ಪಟ್ಟಿಯಲ್ಲಿ ನಿಮ್ಮ ವಿವರ ಪರಿಶೀಲಿಸಿ – ಪ್ರಜಾಪ್ರಭುತ್ವದ ಭಾಗವಾಗಿರಿ"
Kolar Zilla Panchayat Kolar Zpceo KA-07 Kolar District Mgnrega Sathish Kumar
ಕೋಲಾರ ಜಿಲ್ಲೆಯ ಅನೇಕ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆ ನೆರವಿನಿಂದ ಗೋಕಟ್ಟೆಗಳನ್ನು ನಿರ್ಮಿಸಲಾಗಿದೆ. ಪ್ರಾಣಿ, ಪಕ್ಷಿಗಳ ದಾಹ ನೀಗಿಸುವುದರ ಜೊತೆಗೆ, ಅಂತರ್ಜಲ ವೃದ್ಧಿಗೂ ಇವು ಸಹಕಾರಿಯಾಗುತ್ತಿವೆ.
#RDPR#RuralDevelopment@eshwar_khandre @MgnregsK
https://t.co/mGojMPUk91
ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿತ ಮಿಷನ್ ಗ್ರಾಮೀಣ (#VBGRAMG) ಯೋಜನೆ ಕುರಿತು @anssirdpr ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಮುಖ್ಯ ತರಬೇತುದಾರರ (Master Trainers) 2 ದಿನಗಳ ತರಬೇತಿ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಡಾ. ಅರುಂಧತಿ ಚಂದ್ರಶೇಖರ್ ಅವರು ಉದ್ಘಾಟಿಸಿದರು.
#ViksitBharat
Marking a major milestone in India’s rural development journey, the Government of India on 11 May 2026 notified the implementation of the Viksit Bharat – Guarantee for Rozgar and Ajeevika Mission (Gramin) [VB–G RAM G] Act, 2025, to be rolled out nationwide from 1 July 2026.
A stronger guarantee of 125 days of employment set to empower rural India
#VBGRAMGNotified #VBGRAMGCommencesFromJuly1 #VBGRAMG #ViksitBharat_GRAMG #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #MoRD #RuralEmployment #SchemesofRD #VB_GRAMG
ನರೇಗಾದಡಿ ಕೂಲಿಕಾರರ ಫೇಸ್ ಅಥೆಂಟಿಕೇಶನ್ ಹಾಜರಾತಿ ಜಾರಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ಮುಖ ಗುರುತಿಸುವಿಕೆ ಆಧಾರಿತ ಹಾಜರಾತಿ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಹೊಸ NMMS Face Recognition ಆ್ಯಪ್ ಬಳಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿಗಾಗಿ ಇದನ್ನು ಓದಿ.
ಸರ್ಕಾರಿ ಶಾಲೆಗೆ ಸುಸಜ್ಜಿತ ಶೌಚಾಲಯ
ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಸರಗೆರೆ ಹಾಗೂ ಹಳೇಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸುಸಜ್ಜಿತ ಶೌಚಾಲಯ ನಿರ್ಮಾಣವು ಶಾಲಾ ಮಕ್ಕಳಲ್ಲಿ ಆರೋಗ್ಯಕರ ಪರಿಸರದ ವಾತಾವರಣ ನಿರ್ಮಾಣವಾಗಿದೆ.
Kolar Zilla PanchayatMgnregs
MALUR ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನರೇಗಾ ಯೋಜನೆಯ NMMS FACE AUTHENTICATION ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.ತರಬೇತಿಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,,ನರೇಗಾ ಯೋಜನೆಯ TC,TAES,TAAS ಹಾಜರಿದ್ದರು.
ನರೇಗಾದಡಿ ಕೂಲಿಕಾರರ ಫೇಸ್ ಅಥೆಂಟಿಕೇಶನ್ ಹಾಜರಾತಿ ಜಾರಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ಮುಖ ಗುರುತಿಸುವಿಕೆ ಆಧಾರಿತ ಹಾಜರಾತಿ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಹೊಸ NMMS Face Recognition ಆ್ಯಪ್ ಬಳಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿಗಾಗಿ ಇದನ್ನು ಓದಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಾಣ.
ಮಾಲೂರು ತಾಲೂಕಿನ ನೂಟವೇ ಗ್ರಾಮ ಪಂಚಾಯತಿಯಲ್ಲಿನ ದೊಡ್ಡ ನಾಯಕನಹಳ್ಳಿ ಗ್ರಾಮದಲ್ಲಿನ ಅಂಗನವಾಡಿ ಕಟ್ಟಡ.
ನರೇಗಾ ಯೋಜನೆ ಕೇವಲ ಉದ್ಯೋಗ ಸೃಷ್ಟಿಗೆ ಮಾತ್ರವಲ್ಲ, ಸಾಮಾಜಿಕ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿಯೂ ಮಹತ್ವದ ಬದಲಾವಣೆ ತರುವ ಯೋಜನೆಯಾಗಿದೆ.
ಮಾಲೂರು ತಾಲ್ಲೂಕಿನ ಸಾಮರ್ಥ್ಯ ಸೌಧದಲ್ಲಿ ಮಾನ್ಯ ಶ್ರೀ ಕೆ ವೈ ನಂಜೇಗೌಡರು ಶಾಸಕರ ಅಧ್ಯಕ್ಷತೆಯಲ್ಲಿ ತೈ ಮಾಸಿಕ ಕೆ ಡಿ ಪಿ ಸಭೆಯನ್ನು ನಡೆಸಿದ್ದು ಎಲ್ಲಾ ಇಲಾಖೆಗಳ ಅಭಿವೃದ್ಧಿ ಗಳ ಪ್ರಗತಿ ಪರಿಶೀಲನೆ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಇಂದು Ekyc ಕಡಿಮೆ ಇರುವ ಮಾಲೂರು ತಾಲೂಕಿನ ಹುಳದೇನಹಳ್ಳಿ ಗ್ರಾಮ ಪಂಚಾಯತಿಗೆ ಬೇಟಿ ನೀಡಿ ekyc ಮಾಹಿತಿ ಪಡೆದು ಮನೆ ಮನೆ ಬೇಟಿ ಮಾಡಿ ekyc ಮಾಡಿ ತೋರಿಸಿ ಕೊಡಲಾಯಿತು. ಉಳಿದ ಕೂಲಿಗಾರರ ಅಪ್ಡೇಟ್ ಮಾಡಲು ತಿಳಿಸಲಾಯಿತು, ಕೂಸಿನ ಮನೆ ಬಗ್ಗೆ ಪಿಡಿಓ ರೊಂದಿಗೆ ಚರ್ಚಿಸಲಾಯಿತು. ಡಿ ಇ ಓ , ಬಿಎಪ್ ಟಿ ಜಲಗಾರ ಹಾಜರಿದ್ದರು
ಇಂದು ಮಾಲೂರು ತಾಲೂಕು ಪಂಚಾಯತಿಯಲ್ಲಿ ಸಭಾಂಗಣದಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಎಲ್ಲಾ ಪಿಡಿಓಗಳು ಮತ್ತು ಡಿಇಓಗಳಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಹಾಯಕ ನಿರ್ದೇಶಕರು, ಸಹಾಯಕ ನಿರ್ದೇಶಕರು (ಪಂ,ರಾಜ್) ಸಹಾಯಕ ಲೆಕ್ಕಾಧಿಕಾರಿಗಳು ಭಾಗವಹಿಸಿದ್ದರು.
ಮಾಲೂರು ತಾಲೂಕಿನ ಅರಳೇರಿ ಗ್ರಾಮ ಪಂಚಾಯತಿ ಯಲ್ಲಿನ ಅಮೃತ್ ಸರೋವರದಲ್ಲಿ ಸಹಾಯಕ ನಿರ್ದೇಶಕರು ಸಂವಿಧಾನ ದಿನದ ಪ್ರತಿಜ್ಞಾ ವಿಧಿ ಭೊದನೆಯನ್ನು ಮಾಡಿದರು.PDO TC IEC TAE BFt GKM ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.