To implement NEP you must consider GUEST LECTURERS most importantly other wise you will fail to implement NEP effectively and also you must train them effectively to get good results
ELSE erase the guest lecturers word from every government colleges and appoint permanent faculty

ಉನ್ನತ ಶಿಕ್ಷಣವನ್ನು ಇಂದಿನ ತಂತ್ರಜ್ಙಾನದೊಂದಿಗೆ ಉನ್ನತೀಕರಣಗೊಳಿಸುತ್ತಿರುವ ಸಚಿವರಿಗೆ ಧನ್ಯವಾದ. ಬೋಧನಾ ಕಲಿಕಾ ಸಾಮಗ್ರಿಗಳು , ಟ್ಯಾಬ್ ಮುಂತಾದ ವ್ಯವಸ್ಥೆಯನ್ನು ಸೌಲಭ್ಯವಂಚಿತ ಅತಿಥಿ ಉಪನ್ಯಾಸಕ @GfgcGuest ರಿಗೂ ನೀಡಿದರೆ ಉದ್ದೇಶ ಸಫಲವಾಗಬಲ್ಲದು.
ಸ.ಪ್ರ.ದ.ಕಾಲೇಜು ಮುಳಬಾಗಿಲಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂಧ್ಯಾರಾಣಿ ಮೇಡಂ ಅವರು ಇಂದು ನಿಧನರಾಗಿದ್ದಾರೆ. ಭಗವಂತ ಅವ�� ಆತ್ಮಕ್ಕೆ ಶಾಂತಿಯಿತ್ತು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕರುಣಿಸಲಿ.
@publictvnews @DDChandanaNews @tv9kannada @prajavani @VVani4U @KannadaPrabha
ಸ.ಪ್ರ.ದ.ಕಾ.ಹಾವೇರಿಯಲ್ಲಿ ವಾಣಿಜ್ಯ ವಿಷಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಪೂರ್ಣಿಮಾ ಮಾಕನೂರ ಅವರು ಇಂದು ನಿಧನರಾಗಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿಯಿತ್ತು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು @gfgcguests ವತಿಯಿಂದ ಪ್ರಾರ್ಥಿಸುತ್ತೇವೆ.
@CMofKarnataka@OfficeofAshwath@KarnatakaVarthe