#KarnatakaBandh#HijabMovement
ಸಮುದಾಯ ಸಂಘಟನೆಗಳ ನೇತಾರರ ಕರೆಗೆ ಓಗೊಟ್ಟು ಅತ್ಯಂತ ಶಾಂತಿಯುತವಾಗಿ ಬಂದ್ ನಡೆಸಿ ಯಾವುದೇ ಸರ್ವಾಧಿಕಾರಿ, ಜನವಿರೋಧಿ ನೀತಿಗಳನ್ನು ಪ್ರತಿಭಟಿಸುತ್ತೇವೆ ಎಂದು ಸಂದೇಶ ನೀಡಿದ ಸಮಸ್ತ ಸಂವಿಧಾನ ಪ್ರೇಮಿಗಳಿಗೆ ಹ್ರತಪೂರ್ವಕ ಧನ್ಯವಾದಗಳು.
As Muslims, We know what is essential practice in Islam. We didn't go to court to confirm whether hijab is essential or not.
#HijabMovement#KarnatakaBandh
High court must not be let unquestioned for the verdict which denies individual and religious rights of a person. I show solidarity with Hijab clad girls as well as a support of the call for tomorrow's Karnataka bandh
#HijabMovement#KarnatakaBandh
The faith on judiciary system fades away each time they announce unjust judgement.High Court verdict on hijab has just hurted the sentiments of not only the community but also the students!Our fight will continue until muslim girls get their rights
#HijabMovement#KarnatakaBandh
ಕಾರ್ಯಾಂಗ ಶಾಸಕಾಂಗ ಅಷ್ಟೇ ಯಾಕೆ ಮಾದ್ಯಮ ರಂಗದಲ್ಲೂ ವಿಶ್ವಾಸ ಕಳೆದುಕೊಂಡ ಈ ಸಮುದಾಯ ನ್ಯಾಯಾಂಗದಲ್ಲಿ ಮಾತ್ರ ಅಪಾರ ನಂಬಿಕೆ ಇಟ್ಟಿತ್ತು. ನ್ಯಾಯಾಲಯದ ಇತ್ತೀಚಿನ ಕೆಲವು ತೀರ್ಪುಗಳು ನೋಡುತ್ತಿದ್ದರೆ ಆ ನಂಬಿಕೆಯು ಕಳೆದುಕೊಂಡಿದೆ
#HijabMovent#karnatakaBandh
ಕಾರ್ಯಾಂಗ ಶಾಸಕಾಂಗ ಅಷ್ಟೇ ಯಾಕೆ ಮಾದ್ಯಮ ರಂಗದಲ್ಲೂ ವಿಶ್ವಾಸ ಕಳೆದುಕೊಂಡ ಈ ಸಮುದಾಯ ನ್ಯಾಯಾಂಗದಲ್ಲಿ ಮಾತ್ರ ಅಪಾರ ನಂಬಿಕೆ ಇಟ್ಟಿತ್ತು. ನ್ಯಾಯಾಲಯದ ಇತ್ತೀಚಿನ ಕೆಲವು ತೀರ್ಪುಗಳು ನೋಡುತ್ತಿದ್ದರೆ ಆ ನಂಬಿಕೆಯು ಕಳೆದುಕೊಂಡಿದೆ
#HijabMovent#KarnatakaBandh