ಕಲ್ಯಾಣ ಕರ್ನಾಟಕದ ಬೀದರ್, ಯಾದಗಿರಿ, ರಾಯಚೂರುಗಳಿಂದ ಬೆಂಗಳೂರಿಗೆ ಕೂಲಿಗಾಗಿ ಓಡಾಡುವ ಶ್ರಮಜೀವಿ ವರ್ಗದ ಜನರು ಅಕ್ಷರಶಃ ಪಶುಗಳಂತೆ ಬರುವಂತ ಪರಿಸ್ಥಿತಿ ಅಲ್ಲಿನ ನಮ್ಮ ಕನ್ನಡಿಗರದ್ದು.💔
ಬುಲೆಟ್ ಟ್ರೈನ್, ವಂದೇ ಭಾರತ್ ಎಂದು ಕೊಚ್ಚಿ ಕೊಳ್ಳೋದು ಬಿಟ್ಟು ದಯವಿಟ್ಟು ಹೆಚ್ಚುವರಿ ರೈಲುಗಳನ್ನು ಒದಗಿಸುವ ಮೂಲಕ ನಮ್ಮ ಕನ್ನಡಿಗರಿಗೆ ಸಹಕರಿಸಿ.😡🙏
ನಿಜಕ್ಕೂ ಹೊಸಪೇಟೆಯ ಘಟನೆ ತುಂಬಾ ನೋವುಂಟು ಮಾಡಿದೆ. ಒಬ್ಬ ಅಭಿಮಾನಿಯಾಗಿ ನಿಮ್ ಜೊತೆ ಸಾಯೋ ತನಕ ಇರ್ತೀವಿ @dasadarshan Boss ❤️🥺 "ತಪ್ಪೇನು ಇಲ್ಲ ಚಿನ್ನ" ಅಂದು ದೊಡ್ಡವರಾದ್ರಿ, ತಾಯಿ ಚಾಮುಂಡೇಶ್ವರಿ ಹಾಗೂ ಅಭಿಮಾನಿಗಳ ಪ್ರೀತಿ ನಿಮ್ಮೇಲೆ ಸದಾ ಇರುತ್ತೆ❤️ Love You Boss
#Darshan#WestandWithDarshan#DBoss
ಕನ್ನಡ ಚಿತ್ರರಂಗದಲ್ಲಿ ಮಾಡಿದ ಸಾಧನೆ, ಕರುನಾಡಿಗೆ ಕೊಟ್ಟ ಕೊಡುಗೆ, ಕನ್ನಡಿಗರಿಗೆ ಅಪ್ಪು ನೀಡಿರುವ ಅಪ್ಪುಗೆ, ಎಂದಿಗೂ ಜೀವಂತ. @punithrajkumar
"ಕರುನಾಡ ಕಣ್ಮಣಿ ಪುನಿತ್ ರಾಜಕುಮಾರ್" ಅವರಿಗೆ ಹಬ್ಬದ ಶುಭಾಶಯಗಳು❤️
ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಒಳ್ಳೆಯ ನಿರ್ಧಾರಗಳಿಗೆ ಶಿವನ ಆಶೀರ್ವಾದವಿರಲಿ ನಿಮ್ಮ ಕನಸು ನನಸಾಗಲಿ, ಶಿವನ ಆಶೀರ್ವಾದದಿಂದ ಸುಖ ಶಾಂತಿ ನೆಮ್ಮದಿ ನಿಮ್ಮ ಬದುಕಿನಲ್ಲಿ ಶಾಶ್ವತವಾಗಿರಲಿ,
I strongly condemn barbaric Murder of Brave Hindu youth #Harsha!
Moreover, it’s shameful & unfortunate from the on part of some media houses who always keep selective silence when radical Muslims are involved in such heinous crime.
#JusticeForHarsha@AnchorAnandN@ShefVaidya
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ನನ್ನ ನಲ್ಮೆಯ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಬಂಧುಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಈ ವರ್ಷ ನಿಮ್ಮನ್ನು ಈ ಸಮಯದಲ್ಲಿ ಭೇಟಿಯಾಗದ ಕಾರಣ ನನ್ನ ಕ್ಷಮೆಯಿರಲಿ. ಅದಕ್ಕೆ ಕಾರಣವನ್ನು ಸಹ ತಿಳಿಸಿದ್ದೇನೆ. ಮುಂದಿನ ಬಾರಿ ಖಂಡಿತವಾಗಿಯೂ ನಿಮ್ಮೆಲ್ಲರನ್ನು ಕಾಣುತ್ತೇನೆ.
I am anguished beyond words. The kind and caring Lata Didi has left us. She leaves a void in our nation that cannot be filled. The coming generations will remember her as a stalwart of Indian culture, whose melodious voice had an unparalleled ability to mesmerise people.
ಕರುನಾಡ ಹಬ್ಬ - "ಬಾಸ್ ಪರ್ವ" - ಅಭಿಮಾನಿಗಳ ಜಾತ್ರೆ.
"ಸುಲ್ತಾನ್ ಸಂಭ್ರಮ" - 2022
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ "ಡಿ"ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ 19 ದಿನಗಳು ಬಾಕಿ.. ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ "ಡಿ" ಬಾಸ್😘❤
#BossParva#SulthanSambrama#FestivalOfBoss