@ajavgal ಕನ್ನಡಿಗರ ಮೇಲಿನ ತಮ್ಮ ಕಾಳಜಿ ಮತ್ತು ಪ್ರೀತಿಗೆ ಅನಂತ ಧನ್ಯವಾದಗಳು... ತಾವು ಪ್ರತಿಯೊಬ್ಬರ ಮೆಸೇಜ್ ಓದಿ Reply ಮಾಡಲು ತುಂಬಾ ವಿಳಂಬವಾಗಬಹುದು, ಕಾರಣ ಒಂದು ಗೂಗಲ್ Drive Link ಕಳುಹಿಸಿ, ಆಸಕ್ತಿಯುಳ್ಳ ಅಭ್ಯರ್ಥಿಗಳು ಪ್ರತಿಕ್ರಿಯಿಸುತ್ತಾರೆ. ಧನ್ಯವಾದಗಳು
@f6dd28a941e7472@BJP4Karnataka@INCKarnataka ಲಾಠಿ ಚಾರ್ಜ್ ಬಗ್ಗೆ ಮಾತಾಡು ಗುರು, ಬಿಜೆಪಿ ಮೀಸಲಾತಿ ಕೊಡಲಿಲ್ಲ ಅಂತ ಕಾಂಗ್ರೆಸ್ ಅಧಿಕಾರಕ್ಕೆ ತಂದರು ,ಆದರೆ ಕಾಂಗ್ರೆಸ್ ಅವರು ಉಂಡಿರೋ ತಟ್ಟೇಲೇ ಉಚ್ಚೆ ಉಯ್ದ್ರೂ....