ಲಿಂಗಾಯತ ಸಮುದಾಯದ ಹೆಮ್ಮೆಯ ಸುಪುತ್ರರು , ಸತತ ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿಗಳು ಆದ ಸನ್ಮಾನ್ಯ ಶ್ರೀ ಡಾ. ಬಿ. ಎಸ್ ಯುಡಿಯೂರಪ್ಪಜೀ ಅವರಿಗೆ ಗೌರವ ಡಾಕ್ಟರೇಟ್ ದೊರಕಿರುವುದು ಅತ್ಯಂತ ಸಂತೋಷದ ವಿಷಯ , ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐
@BSYBJP@BYRBJP@Bjpkar@BYVijayendra@BJP4India
ಇಂದು ಭಾಲ್ಕಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಈಶ್ವರ. ಬೀ. ಖಂಡ್ರೆಜೀ ಅವರ ಗೃಹ ಕಛೇರಿಯ ಎದುರುಗಡೆ ಔರಾದ ತಾಲೂಕಿನ ನೂರಾರು ಕಾಂಗ್ರೆಸ್ ಕಾರ್ಯಕರ್ತರೂ ಧರಣಿ ನಡೆಸಿ ಡಾ.ಭೀಮಸೇನರಾವ್ ಸಿಂಧೆ ಅವರಿಗೆ ಟಿಕೇಟ್ ನೀಡಿ ಎಂದೂ ಒತ್ತಾಯಿಸಿದರು.
@DKShivakumar@INCIndia@INCKarnataka@kharge@MBPatil@siddaramaiah