ಇಂದು ಆಂಧ್ರ ಪ್ರದೇಶದ ಕಡೆಯಿಂದ ಮಹಾರಾಷ್ಟ್ರದ ಕಡೆಗೆ ಅಕ್ರಮವಾಗಿ ��ಾಂಜಾ ಸಾಗಿಸುತ್ತಿದ್ದ ಖಚಿತ ಭಾತ್ಮಿಯ ಮೇರೆಗೆ ಶ್ರೀ ಸುಶೀಲ್ ಕುಮಾರ್,PI CEN PS ಮತ್ತು ತಂಡ ಹುಮನಾಬಾದ್ ಪಟ್ಟಣದ ಬಳಿ ದಾಳಿ ನಡೆಸಿ 456ಕೆಜಿ ಗಾಂಜಾ, 3 ಕಾರು, 3 ಮೊಬೈಲ್ ಗಳು ಹಾಗೂ 10250/-ರೂ. ಹಣವನ್ನು ಜಪ್ತಿ ಪಡಿಸಿಕೊಂಡು 4 ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ
ಧಾರವಾಡದ ಅಜಾದ ರಸ್ತೆಯಲ್ಲಿ ಹತ್ತಿರ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 7700/- ರೂ ಮೌಲ್ಯದ 23.3 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದು, ಶಹರ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ತನಿಖೆ ಕ���ಗೊಳ್ಳಲಾಗಿದೆ.
@Captain_Mani72 Major P Manivannan IAS
Many many happy returns of the day Happy Birthday. May all things go your way. May all your hard work return to you in form of success May the coming year be a good one and bring you much happiness.💐 Indravidan Oza
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಕಚೇರಿಯ ಸಭಾಭವನದಲ್ಲಿ ಮಾನ್ಯ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡರ ಸಭೆ ನಡೆಸಿ ಅವರ ಕುಂದು ಕೊರತೆ ಮತ್ತು ಸಮಸ್ಯೆಗಳನ್ನು ಆಲಿಸಿದರು. ಮಾನ್ಯ ಡಿಸಿಪಿ (L&O) ರವರಾದ ಶ್ರೀ ಸಾಹಿಲ್ ಬಾಗ್ಲ IPS ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು
Excellent work by CCB officers led by PI Hazresh in detecting 13 burglary cases.. arrest 3 accused.. seized 1 kg stolen gold ornaments worth Rs 50 lakhs..@CPBlr@BlrCityPolice
आपण आपलं मुळ आणि कुळ विसरु नये | माजी रेल्वे मंत्री तथा खा.सुरेश प्रभू..
▪️ ॲड. नकुल पार्सेकर, सावंतवाडी
राष्ट्रीय आंतरराष्ट्रीय स्तरावर काम करणारे साहेब आपली परंपरा, रितीरिवाज, सण याबाबत खुपच आग्रही असतात. आपल्या पूर्वजांनी शेकडो वर्षे जपलेल्या परंपरा आणि आपली भारतीय संस्कृती
भारतीय जनता युवा मोर्चा @BJYM के राष्ट्रीय अध्यक्ष श्री तेजस्वी सूर्या जी को जन्मदिन की हार्दिक बधाई एवं शुभकामनाये। मैं आपके उत्तम स्वास्थ्य और दीर्घायु की कामना करती हूँ।
@Tejasvi_Surya
गुरु नानक देव जी के प्रकाश उत्सव के पहले ही 17 नवंबर को सिख श्रद्धालुओं के लिये करतारपुर साहिब कॉरिडोर को पुनः खोल दिया जायेगा।
यह निर्णय प्रधानमंत्री @NarendraModi जी की सरकार द्वारा गुरु नानक देव जी व सिख समुदाय के प्रति श्रद्धा और सम्मान को दर्शाता है।