ಅಭಿವೃದ್ಧಿಗೆ ನಕ್ಷೆ ಹಾಕುವವರನ್ನು ತಾತ್ಕಾಲಿಕವಾಗಿಯೇ ಇಡ್ತೀರಾ?
ನಮ್ಮ ಹಕ್ಕು ಕೊಡದಿದ್ದರೆ – ನಮ್ಮ ಹೋರಾಟ ಇನ್ನಷ್ಟು ತೀವ್ರವಾಗುತ್ತದೆ!
ಇದು ಎಚ್ಚರಿಕೆ ಅಲ್ಲ… ಇದು ಸತ್ಯ!
#justiceforlicensedsurveyors
ಸನ್ಮಾನ್ಯ
@RAshokaBJP@CMofKarnatakaರವರೇ ರಾಜ್ಯದ ಪರವಾನಗಿ ಭೂಮಾಪಕರನ್ನು ಮನಸೋ ಇಚ್ಛೆ ಜೀತದಾಳುಗಳನ್ನಾಗಿ ದುಡಿಸಿಕೊಳ್ಳದೆ, ಪರವಾನಗಿ ಭೂಮಾಪಕರಿಗೆ ಕನಿಷ್ಟ ವೇತನ ಮತ್ತು ಸೇವಾ ಭದ್ರತೆಯನ್ನು ಕಲ್ಪಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ
@TV5kannada@tv9kannada
@publictvnew
@Prajavani_News
@CMofKarnataka ಭೂಮಾಪನ ಇಲಾಖೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಂತರ ತರಬೇತಿಯನ್ನು ಪಡೆದು ಅದರಲ್ಲೂ ಉತ್ತೀರ್ಣರಾಗಿ ಇಲಾಖೆಗೆ,ರೈತರಿಗೆ ಸೇವೆ ಸಲ್ಲಿಸುತ್ತಿದ್ದು, ಕನಿಷ್ಠ ವೇತನವೂ ನೀಡದೆ ಪರವಾನಿಗಿ ಭೂಮಾಪಕರನ್ನು ಬಳಸಿಕೊಳ್ಳುತ್ತಿರುವುದು ನ್ಯಾಯಯುತವಲ್ಲ.