https://t.co/EOHscIuNbe. Honarable respected sir we are doning govt job in any fixed salary any job security we serving citizens like slaves government is ready to take good step on us but department officers are dividing govt rules
"ಭೂಮಾಪಕರ ಮೇಲಿನ ದೌರ್ಜನ್ಯ ನಿಲ್ಲಿಸಿ "
"ಸಮಾನ ಕೆಲಸಕ್ಕೆ ಸಮಾನ ವೇತನ"
1)ಪರವಾನಗಿ ಭೂಮಾಪಕರಿಗೆ ಕನಿಷ್ಠ ವೇತನ ನೀಡಿ,ಜೀವ ಕಾಪಾಡಿ
2)ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೆ ಮಾಡಿ.
3)ಸೇವಾ ಭದ್ರತೆ, ಆರೋಗ್ಯ ವಿಮೆ ನೀಡಿ
#CMofKarnataka#BSBommai#RAshokaBJP#siddaramaiah
#MunishMoudgil#Tv9Kannada#Asianetsuvarnanews
ಸನ್ಮಾನ್ಯ
@RAshokaBJP@CMofKarnatakaರವರೇ ರಾಜ್ಯದ ಪರವಾನಗಿ ಭೂಮಾಪಕರನ್ನು ಮನಸೋ ಇಚ್ಛೆ ಜೀತದಾಳುಗಳನ್ನಾಗಿ ದುಡಿಸಿಕೊಳ್ಳದೆ, ಪರವಾನಗಿ ಭೂಮಾಪಕರಿಗೆ ಕನಿಷ್ಟ ವೇತನ ಮತ್ತು ಸೇವಾ ಭದ್ರತೆಯನ್ನು ಕಲ್ಪಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ
@TV5kannada@tv9kannada
@publictvnew
@prajavani