ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಅವರಿಗೆ ಜನ್ಮದಿನದ ಶುಭಾಶಯಗಳು 💐💐
ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ ❤🙏
#NarendraModi#HappyBdayPMModi
ಯಾರೋ ಕುಳಿತು ತಪ್ಪು ಹುಡುಕುತ್ತಾರೆ ಎಂದು ಕೆಲಸ ಮಾಡುವುದನ್ನು ನಿಲ್ಲಿಸಬೇಡಿ...
ಸೂರ್ಯ ಮೂಡುವುದನ್ನು ನೋಡಿ ನಾಯಿಗಳು ಬೊಗಳಿದರೆ ಸೂರ್ಯ ತನ್ನ ಬೆಳಕು ಕೊಡುವುದನ್ನು ನಿಲ್ಲಿಸುವುದಿಲ್ಲವಲ್ಲ...
ನಿಮ್ಮ ಶ್ರಮಕ್ಕೆ ಹಾಗೂ ನಿಮ್ಮ ಕೆಲಸಕ್ಕೆ ನೀವು ಪ್ರಾಮಾಣಿಕರಾಗಿದ್ದರೆ ಸಾಕು...
#morning_motivation...
ದಶಕಗಳ ಕಾಲ ತಮ್ಮ ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದಿರುವುದು ಕನ್ನಡ ನಾಡಿಗೆ ಹೆಮ್ಮೆಯ ಕ್ಷಣ.
#ಕನ್ನಡಚಿತ್ರರಂಗ#ಅನಂತ್ನಾಗ್
💐ಮುಂಜಾನೆಗೊಂದು ಮಾತು💐
ಒಳ್ಳೆಯ ಮನೆತನ ಅಂದರೆ ಕುಟುಂಬದ ಎಲ್ಲರ ಮುಖದಲ್ಲೂ ಸದಾ ನಗು ಇರಬೇಕು,
ಯಾರ ಮುಂದೆಯೂ ಕೈಚಾಚುವ ಪರಿಸ್ಥಿತಿ ಬರಬಾರದು,
ತಿಂಗಳ ಕೊನೆಯಲ್ಲಿ ಸಾಲದ ಚಿಂತೆ ಕಾಡಬಾರದು.
ಸಂತೋಷವಿರುವ ಮನೆಗೆ ಶ್ರೀಮಂತಿಕೆಯ ಅಲಂಕಾರ ಬೇಕಿಲ್ಲ, ನೆಮ್ಮದಿಯ ಬದುಕಿಗೆ ಆಡಂಬರದ ಆಸರೆ ಬೇಕಿಲ್ಲ.
Ondu Cinema Kathe (1992) - directed by Phani Ramachandra 🎬
A struggling writer’s hilarious journey of turning real-life inspirations into a movie script
#AnantNag sir getting the Dadasaheb Phalke Award is long overdue and incredibly well deserved 🤍🎬
ಕನ್ನಡದ ಬೆಳ್ಳಿ ತೆರೆಯ ಮೇಲೆ ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಭಿನಯದ ಛಾಪು ಮೂಡಿಸಿದ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾ ಫಾಲ್ಕೆ ಪ್ರಶಸ್ತಿ ಸಂದಿರುವುದು ಕನ್ನಡಿಗರಿಗೆ ಹೆಮ್ಮೆಯ ಕ್ಷಣ..
ನಟನೊಬ್ಬನಿಗೆ ಸಿಗುವ ಗೌರವ ಮಾತ್ರವಲ್ಲ, ಕನ್ನಡ ಸಿನಿಮಾದ ಒಂದು ಸುವರ್ಣಯುಗಕ್ಕೆ ಸಿಕ್ಕ ಗೌರವ ಇದು.
ಕನ್ನಡದ ಗೌರವ 💛❤️
#ಅನಂತನಾಗ್ #ದಾದಾಫಾಲ್ಕೆಪ್ರಶಸ್ತಿ #ಕನ್ನಡಚಿತ್ರರಂಗ #ಕರ್ನಾಟಕ