ಶಿವಾಜಿ ಜಯಂತಿ ಕಾರ್ಯಕ್ರಮಕ್ಕೆ Pramod Mutalik ಹಾಗೂ Punith Kerehalli ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆ, ಬಾಗಲಕೋಟೆಯಲ್ಲಿ “ಮಾನವ ಬಂಧುತ್ವ ವೇದಿಕೆ” ಎಸ್ಪಿ ಅವರಿಗೆ ಮನವಿ ಸಲ್ಲಿಸಿದೆ.
ಕಾರ್ಯಕ್ರಮದಿಂದ ಕಾನೂನು-ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿ, ಜಿಲ್ಲೆಗೆ ಪ್ರವೇಶ ನಿರ್ಬಂಧಿಸಲು ಆಗ್ರಹಿಸಲಾಗಿದೆ ಎನ್ನಲಾಗಿದೆ.
ಈ ಕುರಿತು ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಾಗಿದೆ
#ShivajiJayanti #Bagalkote #KarnatakaNews #LawAndOrder
ಬಂಟ್ವಾಳದ ಅರಳದಲ್ಲಿ ಮತ್ತು ಪುತ್ತೂರಿನ ಕುಂಬ್ರದಲ್ಲಿ ಸಂವಿಧಾನ ವಿರೋಧಿ 'ಹಿಂದೂ ರಾಷ್ಟ್ರ'ಜಾಗೃತಿ ಸಭೆಗೆ ಸಂಚು ನಡೆಯುತ್ತಿದೆ.ಈ ಹಿಂದೆಯೂ ಇಂತಹ ಸಭೆಗಳು ನಡೆದಿದ್ದರೂ ಇಲಾಖೆ ಕ್ರಮ ಕೈಗೊಳ್ಳದ ಕಾರಣ ಇವು ಮುಂದುವರಿಯುತ್ತಿವೆ.ಶಾಂತಿ ಕದಡುವ ಇಂತಹ ಕೃತ್ಯಕ್ಕೆSDPI ತೀವ್ರ ಹೋರಾಟ ನಡೆಸಲಿದೆ @spdkpolice@DgpKarnataka#SaveConstitution
ಎಂತಹ ನಾಚಿಕೆಗೇಡು, @PMOIndia
ಮೋದಿಜಿರವರೇ
SIR ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿ ಅವರಿಗೇ ಗುರುತು ಸಾಬೀತುಪಡಿಸಲು ಚುನಾವಣಾ ಆಯೋಗ ನೋಟಿಸ್ ನೀಡಿದರೆ, ಈ ಪ್ರಕ್ರಿಯೆಯ ಅಪಾಯ ಎಷ್ಟು ಗಂಭೀರವಾಗಿದೆ ಸ್ಪಷ್ಟವಾಗುತ್ತದೆ.
ರಾಷ್ಟ್ರಮಟ್ಟದಲ್ಲಿ ಪರಿಚಿತ ವ್ಯಕ್ತಿಯೇ ತನ್ನ ಗುರುತನ್ನು ಸಾಬೀತುಪಡಿಸಬೇಕಾದರೆ,
ಸಾಮಾನ್ಯ ಕೂಲಿ ಕಾರ್ಮಿಕರು, ಗ್ರಾಮಸ್ಥರು, ವಲಸಿಗರು, ಬಡವರ ಸ್ಥಿತಿ ಏನು?
ಇದು ಪರಿಶೀಲನೆಯೇ? ಅಥವಾ ಮತದಾರರನ್ನು ಹೊರಗಿಡುವ ಸಂಚೇ?
ಜನತಂತ್ರ ಕಾಗದದ ಭೀತಿಯ ಮೇಲೆ ನಿಲ್ಲಲಾರದು.
SIR ನಿಲ್ಲಿಸಿ – ಮತದಾನದ ಹಕ್ಕನ್ನು ರಕ್ಷಿಸಿ!
#ದಕ್ಷಿಣ_ಕನ್ನಡ_ಜಿಲ್ಲೆಯ_ಬಜ್ಪೆ_ಪಟ್ಟಣ_ಪಂಚಾಯಿತಿ_ಚುನಾವಣೆ_ಜನರ_ಪರವಾಗಿ_ನಿಲ್ಲುವ_ನಿಜವಾದ_ಪರ್ಯಾಯ
ದಕ್ಷಿಣ ಕನ್ನಡ ಜಿಲ್ಲೆಯ
ಬಜ್ಪೆ ಪಟ್ಟಣ ಪಂಚಾಯಿತಿಯ ಗೌರವಾನ್ವಿತ ಮತದಾರರೇ,
ನಿಮ್ಮ ಮುಂದೆ ಇಂದು ನಾವು ಒಂದು ವಿನಂತಿಯೊಂದಿಗೆ ಅಲ್ಲ,
ಒಂದು ಬದ್ಧತೆಯೊಂದಿಗೆ ನಿಂತಿದ್ದೇವೆ.
ಕಳೆದ 17 ವರ್ಷಗಳಿಂದ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)
ಜನತೆಯ ಪರವಾಗಿ,
ಸಾಮಾಜಿಕ ನ್ಯಾಯದ ಪರವಾಗಿ,
ಮತ್ತು ಜನರ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಯಿಗಾಗಿ
ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ.
ಈ ಬಾರಿ ನಡೆಯಲಿರುವ ಬಜ್ಪೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ,
SDPI ಪಕ್ಷವು
“ಭ್ರಷ್ಟಾಚಾರ ಮುಕ್ತ – ಜನಸ್ನೇಹಿ ಆಡಳಿತ”
ಎಂಬ ಧ್ಯೇಯವಾಕ್ಯದೊಂದಿಗೆ
ಪಟ್ಟಣ ಪಂಚಾಯಿತಿಯ ಎಲ್ಲಾ 11 ವಾರ್ಡ್ಗಳಲ್ಲಿ ಸ್ಪರ್ಧೆ ಮಾಡುತ್ತಿದೆ.
ಜನರ ಸೇವೆಯೇ ನಮ್ಮ ರಾಜಕೀಯ
👉 ಜನರ ಸೇವೆಯೇ ನಮ್ಮ ಧ್ಯೇಯ
👉 ಪಟ್ಟಣ ಪಂಚಾಯಿತಿಯ ಸೌಲಭ್ಯಗಳು
ಅರ್ಹರಾದ ಪ್ರತಿಯೊಬ್ಬ ನಾಗರಿಕರಿಗೂ ತಲುಪಬೇಕು ಎಂಬುದು ನಮ್ಮ ಬದ್ಧತೆ
👉 ಭ್ರಷ್ಟಾಚಾರ, ಪಕ್ಷಪಾತ, ದೌರ್ಜನ್ಯಗಳಿಗೆ
ಪಟ್ಟಣ ಪಂಚಾಯಿತಿಯಲ್ಲಿ ಸ್ಥಾನವಿಲ್ಲ ಎಂಬುದೇ ನಮ್ಮ ನಿಲುವು
ನೀರಿನ ಸಮಸ್ಯೆ, ಸ್ವಚ್ಛತೆ, ರಸ್ತೆ, ಆರೋಗ್ಯ, ಶಿಕ್ಷಣ,
ಬಡವರ ಕಲ್ಯಾಣ, ಮಹಿಳೆಯರ ಭದ್ರತೆ,
ಯುವಕರ ಉದ್ಯೋಗ
ಇವೆಲ್ಲ ವಿಷಯಗಳಲ್ಲಿ ನಿಜವಾದ ಪರಿಹಾರ ನೀಡುವ ಆಡಳಿತಕ್ಕೆ ನಾವು ಬದ್ಧರಾಗಿದ್ದೇವೆ.
ನಿಮ್ಮ ಬೆಂಬಲವೇ ನಮ್ಮ ಶಕ್ತಿ
ಪ್ರಿಯ ಮತದಾರರೇ,
ಈ ಚುನಾವಣೆಯಲ್ಲಿ
ನಿಮ್ಮ ಬೆಂಬಲ ಮತ್ತು ಆಶೀರ್ವಾದ
ನಮ್ಮ ಜೊತೆಗಿರಲಿ ಎಂದು
ವಿನಮ್ರವಾಗಿ ಕೋರುತ್ತೇವೆ.
ನಿಮ್ಮ ಅಮೂಲ್ಯವಾದ ಮತವನ್ನು
ಕ್ರಮ ಸಂಖ್ಯೆ 3 ಸಿಲಿಂಡರ್ ಗುರುತು
ಗೆ ನೀಡಿ
SDPI ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕಾಗಿ
ಈ ಮೂಲಕ ವಿನಂತಿಸುತ್ತೇವೆ.
ನಿಮ್ಮ ಮತ
👉 ಭ್ರಷ್ಟಾಚಾರದ ವಿರುದ್ಧದ ಸಂದೇಶ
👉 ಜನಪರ ಆಡಳಿತದ ನಿರ್ಧಾರ
👉 ಬಜ್ಪೆಯ ಭವಿಷ್ಯದ ದಿಕ್ಕು
ಜನರೊಂದಿಗೆ…
ಜನರಿಗಾಗಿ…
ಜನರ ಪರವಾಗಿ…
👉 SDPI – ನಿಜವಾದ ಪರ್ಯಾಯ
✊ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ
✊ ಜನಸ್ನೇಹಿ ಪಟ್ಟಣ ಪಂಚಾಯಿತಿಗಾಗಿ
✊ ಬಜ್ಪೆಯ ಭವಿಷ್ಯಕ್ಕಾಗಿ
#Bajpe_Town_Panchayat_Election_A_True_Alternative_Standing_for_the_People
Respected voters of
Bajpe Town Panchayat, Dakshina Kannada district,
today we stand before you not with a mere request,
but with a strong commitment.
For the past 17 years,
the Social Democratic Party of India (SDPI)
has been consistently fighting
for the people,
for social justice,
and for the protection of the constitutional rights of citizens.
In the upcoming Bajpe Town Panchayat elections,
the SDPI is contesting in all 11 wards
with the vision of
“Corruption-free, People-friendly Governance.”
Public Service Is Our Politics
👉 Serving the people is our mission
👉 Ensuring that town panchayat facilities
reach every deserving citizen is our commitment
👉 Corruption, favoritism, and injustice
have no place in the town panchayat—this is our clear stand
We are committed to providing real solutions in matters of
water supply, cleanliness, roads, healthcare, education,
welfare of the poor, women’s safety,
and employment opportunities for youth.
Your Support Is Our Strength
Dear voters,
we humbly seek your support and blessings
to stand with us in this election.
We kindly request you to cast your valuable vote
for the SDPI candidates by voting for
Serial No. 3 Cylinder symbol.
Your vote is:
👉 A message against corruption
👉 A decision for people-centric governance
👉 A direction for Bajpe’s future
With the people…
For the people…
On behalf of the people…
👉 SDPI The Real Alternative
✊ For corruption-free governance
✊ For a people-friendly town panchayat
✊ For the future of Bajpe
#BajpeTownPanchayat
#SDPI
#SdpiRealAlternative
#ಭ್ರಷ್ಟಾಚಾರ_ಮುಕ್ತ_ಜನಸ್ನೇಹಿ_ಆಡಳಿತ
#ಜನಪರರಾಜಕೀಯ
#VoteForChange
#CylinderSymbol
ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಚೆರಿ-ಕೊಡಂಗೆ ರಸ್ತೆಯನ್ನು ವಾರ್ಡ್-1 ರ SDPI ಬೆಂಬಲಿತ ಸದಸ್ಯರಾದ ನಿಸಾರ್ ಕುದ್ರಡ್ಕ, ನಫ್ಸೀರಾ, ಸುನಂದಾ ಕುದ್ರಡ್ಕ ಹಾಗೂ ಫಾತಿಮಾ ಕುಪ್ಪೆಟ್ಟಿ ಅವರ ನೇತೃತ್ವದಲ್ಲಿ ಕ್ರಿಯಾಯೋಜನೆಯ ಅನುದಾನದಿಂದ ಕಾಂಕ್ರೀಟ್ ರಸ್ತೆ ಕಾಮಗಾರಿ ಮಾಡಲಾಯಿತು. #SDPI#SDPIREALALTERNATIVE#SDPIBelthangady
ಯಾಕೆ ಭಯವಾ ? @PriyankKharge ದೇಶದಲ್ಲಿ ಮೂರು ಬಾರಿ ನಿಷೇಧಕ್ಕೊಳಪಟ್ಟ, ಭಯೋತ್ಪಾದಕ ಸಂಘಟನೆ RSS ನ್ನು ನಿಷೇಧಿಸಬೇಕೆಂದು ಹೇಳಲು ಭಯವೇಕೆ? ನಿಮ್ಮಿಂದ ಏನೂ ನಡೆಯಲ್ಲ ,ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತ , ಭಜರಂಗದಳವನ್ನು ನಿಷೇಧಿಸುತ್ತೇವೆ , 2ಬಿ ಮೀಸಲಾತಿಯನ್ನು ಮರುಸ್ಥಾಪಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದು ಈಗ ನಾಟಕ ಮಾತ್ರ
ಮಾನ್ಯ @CMofKarnataka@siddaramaiah ನವರೇ, ಸೀಟ್ ಬೆಲ್ಟ್ ಧರಿಸದೆ, ಟ್ರಾಫಿಕ್ ನಿಯಮ ಉಲ್ಲಂಘಿಸಿ ನಿಮ್ಮ ಮೇಲೆ ಹಾಕಲಾದ ದಂಡವನ್ನು 50% ರಿಯಾಯಿತಿಯಲ್ಲಿ ಕಟ್ಟಿದ್ದೀರಿ. ಅಭಿನಂದಿಸುತ್ತೇನೆ.
ಆದರೆ ಒಬ್ಬ ಜವಾಬ್ದಾರಿಯುತ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ, ಸ್ವಯಂ ರಕ್ಷಣೆಗೆ ಇರುವ ಸೀಟ್ ಬೆಲ್ಟ್ ಧರಿಸದೆ, ಬೇಜವಾಬ್ದಾರಿ ತೋರಿದ್ದೀರಿ.
SIT ರಚಿಸಿ ಇದರ ಬಗ್ಗೆ ತನಿಖೆ ನಡೆಸಲು, ಧ್ವೇಷ ಭಾಷಣಗಾರರ ಹೆಡೆಮುರಿ ಕಟ್ಟಲು, ಇದರ ಹಿಂದಿರುವ ಕಾಣದ ಕೈಗಳನ್ನು ಜೈಲಿಗೆ ಹಾಕಲು ಯಾಕಾಗಿ ಉತ್ಸಾಹ ತೋರುತ್ತಿಲ್ಲ !??
@DrParameshwara ರವರೇ ಯಾರ ಆಜ್ಞೆಯಂತೆ ತಾವು ಕಾರ್ಯಾಚರಿಸುತ್ತಿದ್ದೀರಿ?
@siddaramaiah@DKShivakumar
ಅಶ್ರಫ್ ಗುಂಪು ಹತ್ಯೆ, ರಹ್ಮಾನ್ ಹತ್ಯೆ , 7 ಮುಸ್ಲಿಂ ಯುವಕರ ಕೊಲೆ ಯತ್ನ ಮುಂದುವರೆದು 8ನೇ ಮುಸ್ಲಿಂ ಯುವಕನ ಕೊಲೆಯತ್ನ ಇದೀಗ ನಿನ್ನೆ ಸಜಿಪನಡು ದೇರಾಜೆಯಲ್ಲಿ ನಡೆದಿದೆ, ಇಷ್ಟೆಲ್ಲಾ ಸಂಘಪರಿವಾರ ದ.ಕ ಜಿಲ್ಲೆಯಲ್ಲಿ ಪೂರ್ವ ನಿಯೋಜಿತವಾಗಿ Unlawful Activities ಮಾಡುತ್ತಿದ್ದರೂ ಯಾಕಾಗಿ ರಾಜ್ಯ ಸರ್ಕಾರ UAPA ಹಾಕಿ ಬಂಧಿಸುತ್ತಿಲ್ಲ!?
"ರೌಡಿ ಶೀಟರ್ ಶುಹಾಸ್ ಶೆಟ್ಟಿಯ ಕೊಲೆ NIA ತನಿಖೆ!
ಒಂದು ದೇಶ, ಎರಡು ನೀತಿ!
ಇದು ಮೋದಿ ಭಕ್ತರಿಗೆ ಒಂದು ಕಾನೂನು, ಇತರರಿಗೆ ಮತ್ತೊಂದು ಕಾನೂನು!
ಈ ದೇಶದ ನ್ಯಾಯ ವ್ಯವಸ್ಥೆಯು ಪಕ್ಷಪಾತದಿಂದ ಕೊಲ್ಲಲ್ಪಡುವುದಲ್ಲವೇ?
ಎಲ್ಲಿದೆ ಸಮಾನತೆ?
ಇದು ದೇಶದ ದುರಂತವಲ್ಲವೇ?"
#IndiaPolitics#NIA#JusticeForAll@CMofKarnataka
ಕಾನೂನು ಬಾಹಿರ ಕೃತ್ಯ ನಡೆಸಿದರೆ ಭಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟ ಕಾಂಗ್ರೆಸ್ ಈಗ ಮೌನ ವಹಿಸಿರುವುದು ಯಾಕೆ?
ಇವರಿಂದ ಇನ್ನೆಷ್ಟು ಕಾನೂನು ಬಾಹಿರ ಕೃತ್ಯ ನಡೆಯಲೆಂದು ಬಯಸಿದ್ದೀರಿ?
#UAPAforAshrafRaheemMurderers#JusticeForMangaloreMuslims
ಕಾನೂನು ಬಾಹಿರ ಕೃತ್ಯ ನಡೆಸಿದರೆ ಭಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟ ಕಾಂಗ್ರೆಸ್ ಈಗ ಮೌನ ವಹಿಸಿರುವುದು ಯಾಕೆ?
ಇವರಿಂದ ಇನ್ನೆಷ್ಟು ಕಾನೂನು ಬಾಹಿರ ಕೃತ್ಯ ನಡೆಯಲೆಂದು ಬಯಸಿದ್ದೀರಿ?
#UAPAforAshrafRaheemMurderers#JusticeForMangaloreMuslims
ವೈಯುಕ್ತಿಕ ವಿಚಾರಕ್ಕೆ ನಡೆದ ರೌಡಿ ಶೀಟರ್ ಕೊಲೆಯನ್ನು NIA ಕ್ಕೆ ತನಿಖೆ ಆದೇಶಿಸಿದ್ದು ಪರೋಕ್ಷವಾಗಿ ದೇಶದಲ್ಲಿ ಹಿಂದುತ್ವ ರೌಡಿಸಂ ನಡೆಸಲು ಬಲ ನೀಡಿದಂತಿದೆ ಶೀಘ್ರ NIA ತನಿಖೆ ಆದೇಶವನ್ನು ಸರ್ಕಾರ ಹಿಂಪಡೆಯಲಿ.
#UAPAforAshrafRaheemMurderers#JusticeForMangaloreMuslims