ಫಿಲಂ ರಿಲೀಸ್ ಟೈಮ್ ಹತ್ತಿರ ಬಂದಿದೆ. ಟ್ರೈಲರ್ ಹಾಗೂ ೪ ಹಾಡುಗಳನ್ನು ಅಷ್ಟು ದೊಡ್ಡ ಮಟ್ಟದಲ್ಲಿ ಸ್ವೀಕರಿಸಿರುವ ಜನತೆಗೆ ನನ್ನ ನಮನಗಳು. ‘ಯಜಮಾನ’ ಚಿತ್ರದ ಕೊನೆಯ ಹಾಡು ‘ಹತ್ ರೂಪಾಯಿಗೊಂದು’ ಹಾಡು ಈಗ ನಿಮ್ಮ ಮುಂದೆ. ನೋಡಿ ಆನಂದಿಸಿ, ಎಂದಿನಂತೆ ಹರಸಿ 😊
ನಿಮ್ಮ ದಾಸ ದರ್ಶನ್
#HathrupayigOndu
https://t.co/S6LtnZlafe
Darshan Thoogudeepa Showcases
"Life on the Wild Side"
A photographic expression of some of the finest wildlife moments captured by none other than
Challenging Star Darshan
Collector's pieces priced... https://t.co/wU8K9eLayo
Darshan Thoogudeepa Showcases
"Life on the Wild Side"
Exhibition proceeds earmarked for various conservation causes by Karnataka Forest Department
Exhibition Date :- 1st , 2nd and 3rd of March 2019 Time - 10am To 6m
Venue : Hotel Sandesh the Prince, Mysuru
ನನ್ನ ಮನವಿಗೆ ಬೆಲೆಕೊಟ್ಟು ಶಾಂತರೀತಿಯಿಂದ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಗಾಗಿ ಪುಣ್ಯಕರವಾದ ಕೆಲಸಕ್ಕೆ ನೆರವಾದ ಅಭಿಮಾನಿ ಬಳಗಕ್ಕೆ ಎಷ್ಟು ಕೃತಘ್ನತೆಗಳು ಸಲ್ಲಿಸಿದರೂ ಕಮ್ಮಿಯೇ ಅನಿಸುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಬಂದು ನನ್ನನು ನೋಡಿ, ಹರಸಿ, ಆಶೀರ್ವದಿಸಿ ಹೋಗಿದ್ದೀರಾ.
ನಿಮ್ಮೆಲ್ಲರ ನಿಶ್ಕಲ್ಮಶವಾದ ಪ್ರೀತಿಗೆ ನಾನು ಸದಾ ಚಿರಋಣಿ. ನೀವು ತೋರಿಸುತ್ತಿರುವ ಈ ಪ್ರೀತಿಗೆ ನನ್ನ ಹತ್ತಿರ ಬೇರೆ ಮಾತುಗಳಿಲ್ಲ .ಎಲ್ಲರನ್ನು ನಿಯಂತ್ರಿಸಲು ಶ್ರಮಿಸಿದ ಪೊಲೀಸ್ ಅಧಿಕಾರಿಗಳಿಗೂ ನನ್ನ ಧನ್ಯವಾದಗಳು. ಸೋಶಿಯಲ್ ಮೀಡಿಯಾದಲ್ಲಿ ಕಾಲ್ ಗಳಲ್ಲಿ ಖುದ್ದಾಗಿ ಬಂದು ಹರಸಿ ಅಭಿನಂದಿಸಿದ ಅಭಿಮಾನಿಗಳು ಸ್ನೇಹಿತರು ಚಿತ್ರರಂಗದ ಬಳಗದವರಿಗೂ
ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲೀ ವೆಲ್ ಕಮ್ ನಾಳೆ ಆತನ ಹೊಸ ಸಿನಿಮಾ ‘ಅಮರ್’ ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ ಹರಿಸಿ ಬೆಳೆಸಿ
ನನ್ನ ಪ್ರೀತಿಯ ತಮ್ಮ ಅಭಿ ಅಂಬರೀಷ್ ‘ಅಮರ್’ ಚಿತ್ರದ ಮೂಲಕ ಯಂಗ್ ರೆಬೆಲ್ ಸ್ಟಾರ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ಚಿತ್ರದ ಟೀಸರ್ ಈಗ ನಿಮ್ಮ ಮುಂದೆ. ನೋಡಿ ಹರಸಿ, ಪ್ರೀತಿಯಿಂದ ಅಭಿಯನ್ನು ಬರಮಾಡಿಕೊಳ್ಳಿ 😊 @sumalathaA
https://t.co/X1oMhOeHax