@pbhushan1 Sir does you conducted as a booth agent..??
If your answer is no then ask karyakrtha"s of your party..!! They will be explain you everything..!!!
#WATCH | Karnataka: BJP candidate from Dakshina Kannada, Captain Brijesh Chowta says "If there is one section of people who love PM Modi, a lot it is the women of this country. If a survey conducted among women, more than 90% of the people will say that PM Modi is their preferred choice and they truly love him. They feel that they are Modi Parivar. I made an appeal in my constituency to all the women of this region to come out and vote for PM Modi...I requested all women of Dakshina Kannada to run a campaign called 'Nari Shakti...Tomorrow PM Modi is going to come to Mangalore and we will see a large number of women coming and saying 'Thank you Modi ji' for the work he has done..."
@siddaramaiah@RLR_BTM ಯವರೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಭಿನ್ನ ಮತೀಯರಿಗೆ ಏನು ಕೆಲಸ..!? ಯಾವ ಕಾರಣಕ್ಕಾಗಿ ನೇಮಕ ಮಾಡಿಕೊಳ್ಳಬಹುದು ಎಂಬ ತಿದ್ದುಪಡಿ ಯಾಕೆ ಮಾಡಿದ್ದೀರಿ..?
@siddaramaiah ರೆ ಮುನ್ನೆ ಬಜೆಟ್ ಭಾಷಣದಲ್ಲಿ ಸರಕಾರದ ಆರ್ಥಿಕ ಪರಿಸ್ಥಿತಿ ಸುಭದ್ರ ಆಗಿದೆ ಅಂತ ಹೇಳಿದ್ರಿ ಹಾಗಿದ್ರೆ ದೇವಸ್ಥಾನದ ಆದಾಯಕ್ಕೆ ನಿಮ್ಮ ಸರಕಾರದ ವಕ್ರದೃಷ್ಟಿ ಹೇಗೆ ಮತ್ತು ಯಾಕೆ ಬಿತ್ತು..!?
ಒಂದು ಕಡೆಯಲ್ಲಿ ಶಿಕ್ಷಕರಿಗೆ ವೇತನ ಪಾವತಿಯಾಗದೆ 3 ತಿಂಗಳ ಮೇಲೆ ಆಯ್ತು..!!
ಎಲ್ಲವೂ ಸರಿಯಿದ್ದರೆ ಹೀಗೆ ಯಾಕೆ ಆಗ್ತಿದೆ.!?
@RashmiDVS
ಉಡುಪಿ ಪೊಲೀಸ್ ಆಯುಕ್ತರ ಹೇಳಿಕೆಯ ಪ್ರಕಾರ ಉಡುಪಿ ಪ್ಯಾರ ಮೆಡಿಕಲ್ ಕಾಲೇಜಿನ ವಿಡಿಯೋ ಯಾರಿಗೂ ಫಾರ್ವರ್ಡ್ ಮಾಡಲಿಲ್ಲ ಆದರೆ ಒಂದು ಮಾಧ್ಯಮ ಪತ್ರಕರ್ತ ಮತ್ತು ಸಂಪಾದಕನ ಹುದ್ದೆಯಲ್ಲಿದ್ದ ಈತನಿಗೆ ಹೇಗೆ ಆ ವಿಡಿಯೋ ಸಿಕ್ಕಿತ್ತು.? ಈತನ ಮೇಲೆ ಕಾನೂನು ಕ್ರಮ ಜರುಗಿಸಿ ಕ್ರಮ ಕೈಗೊಳ್ಳಿ
@BJP4Udupi@PoliceUdupi
#AzadiKaAmritMahotsav
ಜೇಡರ ಬಲೆಯಲ್ಲಿರುವ ನೀರಿನ ಹನಿಗಳಲ್ಲಿಯೂ ಸ್ವಾತಂತ್ರ್ಯದ ಪ್ರತಿಬಿಂಬ..
ನೆರಳು ಬೆಳಕಿನ ಆಟದ ನಡುವೆಯೇ ಅದಕ್ಕೊಂದು ಪ್ರೇಮ್ ಕೊಟ್ಟು ಹಿಂದಿನಿಂದ ಮೊಬೈಲಲ್ಲಿ ರಾಷ್ಟ್ರಧ್ವಜದ ಚಿತ್ರ ಹಿಡಿದು ಮ್ಯಾಕ್ರೊ ಲೆನ್ಸ್ ಬಳಸಿ ಪ್ರತಿಬಿಂಬವನ್ನ ಸೆರೆಹಿಡಿದಿರುವುದು.
Pc;@RakeshKonaje
(Water drops on spider web)
ತಮ್ಮ ಮದರಸಗಳಲ್ಲಿ ಹಿಜಬ್ ಧರಿಸಿದ್ದರೂ ತಮ್ಮ ಗುರುವಿನಿಂದ ಲೈಂಗಿಕ ಕಿರುಕುಳ ಆದರೂ ಕೂಡ ಇಂತಹ ನಾಮರ್ದರ ವಿರುದ್ಧ ಯಾರೂ ಕೂಡ ಸೊಲ್ಲೆತ್ತುವುದಿಲ್ಲ ಆದರೆ ಶಾಲೆಯಲ್ಲಿ ಪುರುಷ ಶಿಕ್ಷಕರು ನಮ್ಮನ್ನು ನೋಡ್ತಾರೆ ಅನ್ನುವ ಕಾರಣಕ್ಕೆ ಹಿಜಬ್ ಬೇಕು..!!
#hypocrisy#YesToUniform_NoToHijab
@samagramahithi @DCPWestBCP@ablekengerigate@jnanabharathips@CPBlr@nimmasuresh ನೀವು ಆರೋಪಿಸಿದ ಪ್ರಕಾರ ಆರೋಪಿಗಳು habitual offenders ಅಂತಾ ನೀವೇ fir ಮಾಡಿಸಿದ್ದೀರಿ. ಅಂತಾದ್ರಲ್ಲಿ ಕೇಸು ಕೊಟ್ಟವರ ಫೋನ್ ನಂಬರ್ ಯಾರಿಂದಲೋ ಸಂಪಾದಿಸಿಕೊಂಡು ವಾಟ್ಸಾಪ್ ಮಾಡುವ ಅವಶ್ಯಕತೆ ಏನಿತ್ತು..!?
ಆ ಆರೋಪ ನಿರಾಧಾರ ಆಯ್ತು ಅಂತ ಅರ್ಥ ಅಲ್ಲವೇ..!?
@samagramahithi ನೀವು ಇದುವರೆಗೆ ಮಹಿಳಾಪರವಾದ ಕಾನೂನುಗಳನ್ನ ಬಳಸಿಕೊಂಡು #354D ಸೆಕ್ಷನ್ ನಲ್ಲಿ ಎಷ್ಟು ಯಾರ ಯಾರ ಮೇಲೆ ಎಲ್ಲ ಕೇಸುಗಳನ್ನು ಹಾಕಿದ್ದೀರಿ..!?? ಉತ್ತರಿಸಬಹುದೇ..!?
ನೀವು ಕೊಟ್ಟ ಕೇಸ್ಗಳ ಪ್ರಕರಣಗಳಲ್ಲಿ ಎಷ್ಟು ಕೇಸ್ ಗಳು ಆರೋಪ ಸಾಬೀತಾಗಿ ಶಿಕ್ಷೆ ಆಗಿದೆ..!?