ಕಂಬಳದ ಕೆರೆಯಲ್ಲಿ ದಾಖಲೆಯ ವೇಗದಲ್ಲಿ ಓಡಿದ ಶ್ರೀನಿವಾಸ್ ಗೌಡರನ್ನು ಸನ್ಮಾನಿಸಿ ಮೂರೂ ಲಕ್ಷ ರು.ಗಳ ಬಹುಮಾನ ನೀಡಲಾಯಿತು. ಕಂಬಳದಂಥ ಕರಾವಳಿಯ ಗ್ರಾಮೀಣ ಕ್ರೀಡೆ ಇಂಥ ಅವೆಷ್ಟೋ ಪ್ರತಿಭೆಗಳನ್ನು ಬೆಳೆಸಬಲ್ಲದು. ಇಂಥ ಕ್ರೀಡೆ ಮತ್ತು ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ಸರ್ವ ಸಹಕಾರ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ.
It a matter of great delight that ‘Kambala Hero’ Srinivas Gowda of Mudbidri, now popularly known as Usain Bolt of India, has been widely featured in several international media including BBC.
Just one look at his physique & you know this man is capable of extraordinary athletic feats. Now either @KirenRijiju provides him training as a 100m sprinter or we get Kambala to become an Olympic event. Either way, we want a gold medal for Srinivasa! 😊 https://t.co/H3SBiOVSKr
ಇಂದು ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ
ಹಾಗು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಷಿ ಅವರ ನೇತೃತ್ವದಲ್ಲಿ ಭದ್ರಾವತಿಯ ವಿ.ಐ.ಎಸ್.ಎಲ್ ಪುನಶ್ಚೇತನದ ಬಗ್ಗೆ ಸಭೆ ನಡೆಯಿತು.
ಈ ಸಂದರ್ಭದಲ್ಲಿ VISL ನ್ನು ಪುನಶ್ಚೇತನ ಗೊಳಿಸಲು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲು ತೀರ್ಮಾನ ಮಾಡಲಾಯಿತು. @BSYBJP@CMofKarnataka@JoshiPralhad
#ತುಳು ಸಹೋದರರೆ ಉಸಾರ್ ಉಲ್ಲೇರ!ಬೊಕ್ಕ ತುಳು ಭಾಷೆಯ ವಿಷಯ ಯಾನ್ ಲಾ ನಿಮ್ಮೊಟ್ಟಿಗೆ ಬರ್ಪೇ!
ಹೌದು ತುಳು ಭಾಷೆ ಭಾರತದ ಸನಾತನ ಭಾಷೆ!ಸನಾತನ ಕನ್ನಡದ ಸಹೋದರ ಭಾಷೆ ಉಳಿಯಲು ತುಳು ಭಾಷೆಯ ಎಲ್ಲಾಪಕ್ಷದ ನಾಯಕರು ಚಿಂತಕರು ಸಾಹಿತಿಗಳು ಮಾಧ್ಯಮದಲ್ಲಿರುವವರು ನಟನಟಿ ಪ್ರಾಮಾಣಿಕವಾಗಿ ಯತ್ನಿಸಬೇಕು!
ಭಾಷೆ ಉಳಿದರೆ ಸನಾತನ ಭಾವನೆ ಉಳಿಯುತ್ತದೆ!ಶುಭದಿನ
Nation mourns today the loss of one of the strongest leaders & finest spokespersons India has seen. Her work as the MEA has been impeccable & as a politician she inspired many women to enter politics. May her soul rest in peace. #OmShanthi#SushmaSwaraj
ಸಿಇಟಿ 3ನೇ ಸುತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸಲು ಇಂದು ಕೊನೆಯ ದಿನಾಂಕ. ಉತ್ತರ ಕರ್ನಾಟಕದಲ್ಲಿ ಮಳೆಯಿಂದ ತತ್ತರಿಸಿರುವ ಜನ ಗುಳೆ ಎದ್ದಿದ್ದಾರೆ. ಮುಂದಿನ 15 ದಿನಗಳಾದರೂ ಅವರಿಗೆ ಈ ದಿನಾಂಕಗಳನ್ನು ವಿಸ್ತರಿಸಲಿಲ್ಲವೆಂದರೆ ಗಾಯದ ಮೇಲೆ ಬರೆ ಎಳೆದಂತೆ. ನಿರ್ಣಯ ಆದಷ್ಟು ಬೇಗ ಆಗಬೇಕಿದೆ. @BSYBJP@CMofKarnataka
#savevisl@PrajwalRevanna VISL ಕಾರ್ಖಾನೆ ಮುಚ್ಚಬಾರದು, ಅದು ಸರ್ಕಾರಿ ಸ್ವಾಮ್ಯದಲ್ಲೆ ಉಳಿಯಬೇಕು ಎಂದು ನಿಮ್ಮ ತಾತ ಸನ್ಮಾನ್ಯ ಶ್ರೀ ದೇವೇಗೌಡ ರು SAIL ಗೆ ಸೇರಿಸಿದ್ದರು.ಆದರೆ ಅದು ಇಂದು ಖಾಸಗಿಯವರ ಪಾಲಾಗುತ್ತಿದೆ.ದಯವಿಟ್ಟು VISL ಕಾರ್ಖಾನೆ ಯನ್ನು ಉಳಿಸಿ.