ರಾಮಯಾನದಲ್ಲಿ ರಚಿತವಾದ ಶ್ರೀಕಾವ್ಯ!
ಟಿಪ್ಪಣಿ-*ಮುಕುತಿ-ಜಾತ್ರೆ:
ರಾಮಾವತಾರದ ಕೊನೆಯಲ್ಲಿ -ಸರಯೂತೀರದಲ್ಲಿ ಜಾತ್ರೆ! ಸರ್ವರಿಗೂ -ಪ್ರಾಣಿ,ಪಕ್ಷಿ,ಕ್ರಿಮಿಕೀಟ,ಅಗೋಚರ ಶಕ್ತಿಗಳು,ಮನುಷ್ಯ,ವಾನರ, ರಾಕ್ಷಸರೆಲ್ಲರಿಗೂ ರಾಮ ಮುಕ್ತಿ ಕರುಣಿಸುತ್ತಾನೆ! ಅಯೋಧ್ಯೆಯಲ್ಲಿ ಯಾರೂ ಮುಕ್ತಿಯಾಗದೇ ಉಳಿಯಲಿಲ್ಲ. ಹಾಗಾಗಿ 'ಮುಕುತಿ-ಜಾತ್ರೆ' ಪದದ ಬಳಕೆಯಿಲ್ಲಿ.
ಸರಿಯಾದ ಸಂಗತಿಗಳು ಇಷ್ಟವಾಗುವುದು ಬಲು ಕಷ್ಟ; ವಿವಿವಿ-ಗುರುಕುಲಗಳ ವಿಷಯದಲ್ಲಿ ಅದು ಆಗುತ್ತಿರುವುದು ನಮ್ಮೆಲ್ಲರ/ಸಮಾಜದ ಮಹಾಭಾಗ್ಯ!
@VVV_University @sb_gurukulam@rj_gurukulam
ಹಾಲಕ್ಕಿಗಳು ಹಣಕಾಸಿನಲ್ಲಿ ಬಡವರಿರಬಹುದು, ಆದರೆ ಸಂಸ್ಕೃತಿಯಲ್ಲಿ ಅವರಷ್ಟು ಶ್ರೀಮಂತರು ಬೇರಾರಿಲ್ಲ! ದುರ್ದೈವವೆಂದರೆ ಹಾಲಕ್ಕಿಗಳ ಸಂಸ್ಕೃತಿಯು ಅವನತಿಯ ಕಡೆ ಸಾಗುತ್ತಿದೆ; ಯಾವ ಶಾಲೆಯಲ್ಲಿಯೂ ಹಾಲಕ್ಕಿಸಂಸ್ಕೃತಿಯನ್ನು ಹಾಲಕ್ಕಿಗಳಿಗೆ ಕಲಿಸುವ ವ್ಯವಸ್ಥೆ ಇಲ್ಲ.
ಈ ಹಿನ್ನೆಲೆಯಲ್ಲಿ ಹಾಲಕ್ಕಿ��ಳಿಗಾಗಿಯೇ ಒಂದು ವಿಶಿಷ್ಟವಾದ ಗುರುಕುಲದ ಸೃಷ್ಟಿ.
ಮುಕ್ರಿ ಸಮಾಜದ ಬಂಧುಗಳಿಗೆ ಚಿಪ್ಪಿನಲ್ಲಿ ಚಹಾ ಕೊಡುವ ಕಾಲವೊಂದಿತ್ತು; ಇಂದು ಜಗದ್ಗುರು ಶಂಕರಾಚಾರ್ಯರ ಅವಿಚ್ಛಿನ್ನ ಪರಂಪರೆಯ ಶ್ರೀರಾಮಚಂದ್ರಾಪುರಮಠವು ಅವರಿಗಾಗಿಯೇ ವಿಶೇಷ ಗುರುಕುಲವೊಂದನ್ನು ಸ್ಥಾಪಿಸುವ ಸುಕಾಲ ಬಂದಿದೆ….
@VVV_University #Chandragupta_Gurukulam
ತನ್ನ ಮಗುವಿನ ಜನನ-ಸಮಯದಲ್ಲಿಯೂ @VVV_University ಯ ನಿರ್ಮಾಣಕಾರ್ಯವನ್ನು ಬಿಡದೇ ಮುಂದುವರಿಸಿದವರು ಸತೀಶ ಭಟ್ಟರು; ಮುಂದೆ ಮಗುವು ಅಕಾಲಿಕವಾಗಿ ಮರಣಕ್ಕೀಡಾದಾಗಲೂ ಸೇವೆಯನ್ನು ಬಿಡಲಿಲ್ಲ, ಕೆಲಸವನ್ನು ನಿಲ್ಲಿಸಲಿಲ್ಲ!
ಈ ಪರಿಯ ಕಾರ್ಯಪ್ರೀತಿಯನ್ನು ಎಷ್ಟು ಮಂದಿಯಲ್ಲಿ ಕಾಣಲು ಸಾಧ್ಯ?
ಪ್ರಶ್ನೆ:
ಸೀತೆಯ ಹುಡುಕುವ ಸಲುವಾಗಿ ಸಮಸ್ತ ವಾನರ ಸೇನೆಯು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಅಖಂಡ ಭೂಮಂಡಲದಲ್ಲೆಲ್ಲ ಹೋಗಿ ಹುಡುಕಿದವು. ಆ ಸಮಯದಲ್ಲಿ ವಾನರಸೇನೆ ಅಯೋಧ್ಯೆಗೆ ಹೋಗಿರಬಹುದೇ?
ಉತ್ತರ:
#SeekFromSri
ಪ್ರಿಯ ಓದುಗರೇ,
ಧರ್ಮಮಾರ್ಗದಲ್ಲಿ ಚರಿಸಲು ದೇಹಾರೋಗ್ಯ ಅತ್ಯಗತ್ಯ. ಆರೋಗ್ಯ ರಕ್ಷಣೆಗೆ ಅಗತ್ಯವಾದ ಪಂಚಸೂತ್ರಗಳು ಈ ಬಾರಿಯ ಸಂಚಿಕೆಯಲ್ಲಿದೆ.
ಮತ್ತು ಹೊಸನಗರದ ಗೋವರ್ಧನಗಿರಿಧಾರೀ ದೇವಸ್ಥಾನದಲ್ಲಿ ನಡೆಯುವ ವಿಶೇಷ ಕಾರ್ಯಕ್ರ���ದ ಕುರಿತ ಮಾಹಿತಿಯೂ ಇದರಲ್ಲಿದೆ. ಅಲ್ಲದೆ ಎಂದಿನಂತೆ ಬಹುರೂಪೀ ಅಂಕಣಗಳೂ ಇವೆ. ಓದಿ ಹಾಗೂ ಸದಭಿಪ್ರಾಯ ತಿಳಿಸಿ.
ಮನದಲ್ಲಿ ನೆಲೆಸಿದ ಗುರು ಜೀವನದ ಓರೆಕೋರೆಗಳ ತಿದ್ದಿ, ಕಷ್ಟಕಾರ್ಪಣ್ಯದಲ್ಲಿ ನಮಗೆದುರು ನಿಂತು ದುರಿತಗಳನ್ನು ದೂರಮಾಡಿ ಸಲಹಿ, ಜ್ಞಾನನಂದಾದೀಪ ಬೆಳಗಿ ಮುಂದಿನ ದಾರಿ ತೋರಿಸುತ್ತಿರುವಾಗ ಆ ಶಿಷ್ಯನ ಬಾಳು ಧನ್ಯವಲ್ಲವೇ!!!
#Guru