@MeBeingDaksh@CMofKarnataka On 30 November 1949, the Organiser, the voice of RSS published an editorial stating:
there is no trace of ancient Bharatiya in it… in our Constitution there is no mention of the unique constitutional development in ancient Bharat. Manu’s Laws were written long before …..
@Captain_Mani72@SWDGoK@Sir, there is a section of society which grumbles that the opportunities are knocked off from them, though they are very brilliant, in the name of providing opportunities to underprivileged. They should be made to understand as to what has created this underprivileged society?
@BJP4Karnataka@INCKarnataka ಒಬ್ಬ ಅಧಿಕಾರಿ ವರ್ಗಾವಣೆ ಒಂದು ಸಂಸ್ಥೆಗೇ ಮಾರಕ ಎನ್ನುವಂತೆ ಬಿಂಬಿಸು��ುದು ಒಂದು ರಾಜಕೀಯ ಪಕ್ಷ ಆದರಲ್ಲೂ ನಾವು ನಂಬಿಕೆ ಇಟ್ಟಿರುವ ಭಾಜಪ ಗೆ ತರವಲ್ಲ
@BJP4Karnataka@INCKarnataka ನಂದಿನಿ ದೋಸೆ / ಇಡ್ಲಿ ಹಿಟ್ಟು, ಡೈರಿ ಸಂಬಂಧಿತ ಉತ್ಪನ್ನವೇ ? ಡೈರಿ ಸಂಬಂಧಿತವಲ್ಲದ ಉತ್ಪನ���ನಗಳನ್ನು ತಯಾರಿಸಲು KMF ನಿಯಮ ಗಳಲ್ಲಿ ಅವಕಾಶ ವಿದೆಯೇ ? ಹಾಗೆ ಅವಕಾಶ ವಿದ್ದಲ್ಲಿ ಈಗತಾನೇ ಜವಾಬ್ದಾರಿ ವಹಿಸಿಕೊಂಡ MD ನಿರ್ದೇಶಕ ಮಂಡಲಿಯ ಅನುಮತಿ ಇಲ್ಲದೆ ಇಷ್ಟು ಬೇಗ ಅವನ್ನು ತಯಾರಿಸ ಬಾರದೆಂಬ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ
@OfficeofBYV@INCKarnataka@BJP4India@BJP4Karnataka Why we think that this new MD will not launch idli dosa batter, if it is part of diary product. Is it Nsndini meant for creating market for diary product or for any other food product
We should go through its articles of Association and objectives of the federation
@siddaramaiah@BJP4India ಆರ್ಯರು ದ್ರಾ��ಿಡರು ಎನ್ನುವುದು ಇತಿಹಾಸವೋ, ಅಥವಾ ಪಟ್ಟಭದ್ರ ಹಿತಾಸಕ್ತಿಗಳ ಸೃಷ್ಟಿಯೋ ಎನ್ನುವ ಬಗ್ಗೆ ಚರ್ಚೆಗಿಂತ ಇಂದಿನ ವಾಸ್ತವತೆಯ ನೆಲೆಯಲ್ಲಿ ಪರಿಹಾರ ಹುಡುಕಬೇಕು ಇಲ್ಲವೇ ನಮ್ಮ ಮುಂದಿನ ಪೀಳಿಗೆ ಬೃಹತ್ ರಾಷ್ಟ್ರದ ಪ್ರಜೆಗಳು ಎಂದು ಹೆಮ್ಮೆ ಪಟ್ಟುಕೊಳ್ಳುತ್ತಾ ಅವರಿಗೇ ಅರಿವಿಲ್ಲದ ದಾಸ್ಯದಲ್ಲಿ ಬದುಕುವ ಸ್ಥಿತಿ ಉದ್ಭವ ಆಗುವುದಿಲ್ಲವೇ ?
@siddaramaiah@BJP4India ಜನಸಂಖ್ಯಾ ಆಧಾರದ ಮೇಲೆ ಲೋಕಸಭಾ ಕ್ಷೇತ್ರ ವಿಂಗಡಣೆಯ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇರುವಾಗ, ಅದು 2029 ರ ಚುನಾವಣೆ ಯಲ್ಲಿ ಜಾರಿಗೆ ಬರುವಂತಾದರೆ ????
ಆಗ ದಕ್ಷಿಣ ರಾಜ್ಯಗಳ ಅದರಲ್ಲೂ ಕರ್ನಾಟಕ ರಾಜ್ಯದ ಪರಿಸ್ಥಿತಿ ಏನು ಎಂಬುದರ ಬಗ್ಗೆಯೂ ಚಿಂತನೆ ಅಗತ್ಯ. ನಿಜ, ರಾಷ್ಟ್ರ ವಿಭಜನೆ ಸಮಸ್ಯೆಗೆ ಪರಿಹಾರ ಅಲ್ಲ
@CMofKarnataka@narendramodi ಯಾರು ಜಾತಿಪದ್ಧತಿಯನ್ನು ತಮ್ಮ ಅನ��ಕೂಲಕ್ಕಾಗಿ ನೂರಾರು ವರ್ಷ ಪೋಷಿಸಿದರೋ ಅವರೇ ಈದಿನ ತಮಗೆ ಅನುಕೂಲ ಆಗುತ್ತಿಲ್ಲ ಎಂಬುದಕ್ಕಾಗಿ ಜಾತಿಪದ್ಧತಿಯನ್ನು/ ಮೀಸಲಾತಿಯನ್ನು ವಿರೋಧಿಸುತ್ತಿರುವುದು ವಿಪರ್ಯಾಸ.
ಎಲ್ಲಾ ಮೀಸಲಾತಿಗಳಿಗೂ ವಿವಿಧ ಬಗೆಯ ಆರ್ಥಿಕ ಮಿತಿಯನ್ನು ನಿಗದಿಗೊಳಿಸಲು ಕಾಲ ಪಕ್ವ ವಾಗಿದೆ
ಆಗ ಮೀಸಲಾತಿಯು ಹೆಚ್ಚು ಪ್ರಯೋಜನಕಾರಿ