.@BMTC_BENGALURU , you may correct this. It gives an impression that if you spit in Kannada, you are fined ₹500/- and if you spit in English, you are fined ₹100/-🙄😄
On this International Women's Day, Railway Police gets its first woman officer. l've assumed charge as IGP Railways, Karnataka. Any complaints/information on offences happening in railway stations anywhere in the state, you may bring to my notice.
ಇದು ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜೆಗಳು ಹೇಳಿದಂತೆ ನಾವು ಕೇಳಬೇಕಷ್ಟೇ. ನಾವು ಹೇಳಿದ್ದೆಲ್ಲ ಇಲ್ಲಿ ನಡೆಯುವುದಿಲ್ಲ. ಕಾಂಗ್ರೆಸ್ ಮುಕ್ತ ಭಾರತ, ಪ್ರತಿಪಕ್ಷ ಮುಕ್ತ ಭಾರತ ಮಾಡುತ್ತೇವೆಂಬುದೆಲ್ಲ ಕೇವಲ ಅಹಮಿಕೆ. ಜನ ಇಂದು ಅಹಂ ಮುಕ್ತ ಭಾರತ ಮಾಡಿದ್ದಾರೆ. ಸಮಸ್ಯೆ ಮುಕ್ತ ಭಾರತ ಮಾಡುವುದರತ್ತ ಅಧಿಕಾರರೂಢ ಬಿಜೆಪಿ ಮನಸ್ಸು ಮಾಡಲಿ.
A number of people are complaining that the BMRCL is rejecting their RTI applications. This has curtailed their only access, as Namma Metro — which operates behind an iron curtain of sorts — is neither active on social media nor holds public consultation programmes.
@CPMGKARNATAKA Dear Team,
Very poor services from you @CPMGKARNATAKA you have sent a wrong receipt to me.
Pls see my earlier tweets for correct Transaction Num & policy Num.
@nsivasailam you are the person who laid down the foundation for development works in @cpronammametro #BMRCL. & now same pace is visible in @DoT_India . bmrcl is missing you sir.. ur work & bold decisions not imaginary , but we see clearly https://t.co/0RFoAkdBQ5
ನಾನು ಕನ್ನಡ ಮಾಧ್ಯಮದಲ್ಲಿ ಓದಿದವನು. ನನ್ನ ಆಲೋಚನೆಯ ಭಾಷೆ ಎಂದಿಗೂ ಕನ್ನಡವೇ. ಇಂಜಿನಿಯರಿಂಗ್ ಓದುವಾಗಲಾಗಲಿ, ಐಟಿ ಉದ್ಯಮದಲ್ಲಿ ಕೆಲಸ ಮಾಡುವಾಗಲಾಗಲಿ ನನ್ನ ಕನ್ನಡ ಮಾಧ್ಯಮದ ಕಲಿಕೆ ನನಗೆ ಯಾವ ತೊಂದರೆಯನ್ನೂ ನೀಡಿಲ್ಲ. ಬದಲಿಗೆ ಬೇರು ಗಟ್ಟಿಯಾಗಿಟ್ಟುಕೊಂಡೇ ಪ್ರಪಂಚವನ್ನು ನೋಡುವ ಶಕ್ತಿ ಕನ್ನಡ ಮಾಧ್ಯಮ ನೀಡಿದೆ. #ತಾಯ್ನುಡಿ_ಕಲಿಕೆ
In Delhi, Court notice to woman for False Rape complaint. After CCTV & Forensic report, Court said sexual act was consensual. Irony is She leased a flat for herself in accused’s name & knows him since 2007.
Punishment meant for a Rapist should be same for Women making False Rape.
ಎರಡು ದಿನ ತಮಿಳುನಾಡಿನಲ್ಲಿ ಪ್ರವಾಸ ಮಾಡುವಾಗ ಯಾವುದೇ ಊರಿಗೆ ಹೋದರೂ ಬರೀ ತಮಿಳು ಬೋರ್ಡುಗಳು ರಾರಾಜಿಸುವುದನ್ನು ಕಂಡೆ. ಚೆನ್ನಿಮಲೈಯಲ್ಲಿ ರಸ್ತೆಫಲಕಗಳೂ ತಮಿಳಿನಲ್ಲಿದ್ದವು. ದಾರಿ ಕೇಳಿದವರೆಲ್ಲ ತಮಿಳಿನಲ್ಲೇ ಉತ್ತರಿಸುತ್ತಿದ್ದರು.
ಈಗ ಹೊಸೂರು ದಾಟಿ ಬೆಂಗಳೂರು ಪ್ರವೇಶಿಸಿದೆ. ಎಲ್ಲ ಬೋರ್ಡುಗಳೂ ಇಂಗ್ಲೀಷಿನಲ್ಲಿ.
ಜೈ ಕರ್ನಾಟಕ! ಜೈ ಕನ್ನಡ!
ಮೆಟ್ರೋ ನೌಕರರಿಗೆ ಉತ್ತರ ಭಾರತೀಯ ವ್ಯವಸ್ತಾಪಕನ ಕಾಟ ಒಂದಲ್ಲ.
ಬೇರೆ ಮೆಟ್ರೊಗಳಿಗೆ ಹೋಲಿಸಿದರೆ ನಮ್ಮ ಮೆಟ್ರೋ ಲಾಭದಲ್ಲಿ ಇದೆ ಆದರೆ ಅದರ ನೌಕರರ ವೇತನ ಮಾತ್ರ ಕಮ್ಮಿ. ಲಾಭ ಇಲ್ಲ ಅಂತ ನೆವ ಇಟ್ಟುಕೊಂಡು ಕನ್ನಡಿಗರ ನೌಕರರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಅಂತ ಅಲ್ಲಿನ ನೌಕರರ ಅಳಲು.
@CMofKarnataka ಆ ವ್ಯವಸ್ಥಾಪಕನನ್ನು ವರ್ಗಾಯಿಸಿ ಮೊದಲು.
@NammaBengaluru8@Ratnaprabha_IAS@CMofKarnataka @nammahdk @siddaramaiah@PMOIndia ಹಗಲು-ಇರುಳೆನ್ನದೇ ಸೇವೆಗೈಯುತ್ತಾ ಬೆಂಗಳೂರು ಮಹಾನಗರ ಜನತೆಯ ನರನಾಡಿಯಾಗಿರುವ ಮೆಟ್ರೋವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಅಲ್ಲಿನ ನೌಕರರ ಶ್ರಮ ಗಣನೀಯವಾದುದು, ಆದಾಗ್ಯೂ ಆಡಳಿತ ಮಂಡಳಿ ತಮ್ಮ ವೈಯುಕ್ತಿಕ ಬೇಡಿಕೆಗಳನ್ನೆಲ್ಲಾ ಈಡೇರಿಸಿಕೊಂಡು ತನ್ನ ಕಾರ್ಮಿಕ ಸಿಬ್ಬಂದಿಯನ್ನು ಮಾತ್ರ ನಿರ್ಲಕ್ಷಿಸುತ್ತಿರುವುದು ದುರಾದೃಷ್ಟಕರ...