ನಮ ಬುಲ್ತಿನ ಭಾಷೆ ತುಳು,ನಮ ಕಲ್ತಿನ ಭಾಷೆ ಕನ್ನಡ, ನಮ್ಮ ಒಟ್ಟಿಗೆ ಬುಲೆತಿನ ಭಾಷೆ ಮಲಯಾಳಂ, ನಮ್ಮ ಭಾಷೆ ಪಿರಾಕ್ ದ ದ್ರಾವಿಡ ಭಾಷೆ, ಮಾತಾ ದ್ರಾವಿಡ ಭಾಷೆಗ್ ಒಂಜೊಂಜಿ ರಾಜ್ಯ ತಿಕ್ಕಿಂಡ್ ಆಂಡ ನಮ್ಮ ತುಳು ಭಾಷೆಗ್ ರಾಜ್ಯ ಇಜ್ಜಿ.... ಇನಿ ನಮ್ಮ ಬೇಡಿಕೆ ಪ್ರತ್ಯೇಕ ತುಳುನಾಡ್... #TuluOfficialinKA_KL
Our constitution has solutions to all our problems
Article 347 can give STATUS for tulu
#TuluOfficialInKA_KL
Article 3 can give STATE for tulu
#TulunadState
@BSBommai
ರಾಜ್ಯ ಸರ್ಕಾರ ಕನ್ನಡ ಕಡ್ಡಾಗೊಳಿಸುವುದಾದರೆ, ಕೇಂದ್ರ ಸರ್ಕಾರರಾಜ್ಯದಲ್ಲಿ ಹಿಂದಿ ಕಡ್ಡಾಯಗೊಳಿಸುವುದರಲ್ಲಿ ತಪ್ಪೇನಿದೆ?
ನಿಮ್ಮ ಭಾಷೆ ಉಳಿಸಿ ಬೆಳೆಸೋಕೆ ರಾಜ್ಯದ ಅನ್ಯ ಭಾಷಿಗರಿಗೆ ಹಿಂಸೆ ಯಾಕೆ..ನಿಮ್ಮ ಭಾಷೆಯನ್ನೂ ಉಳಿಸಿ... ಇತರ ಭಾಷೆಯನ್ನೂ (ತುಳು ) ಬೆಳೆಸಿ ಗೌರವಿಸಿ... ಹಾಗಿದ್ದಲ್ಲಿ ನಿಮಗೂ ಗೌರವ.
ಭಾರತವನ್ನು ಭಾಷಾವಾರು ರಾಜ್ಯವಾಗಿ ವಿಂಗಡನೆ ಮಾಡುವಾಗ ತುಳುನಾಡು ಕಾಣಲಿಲ್ಲವೇ?
3,702 km² ವಿಸ್ತೀರ್ಣವಿರುವ ಗೋವಾ ಕಾಣಿಸುವುದಾದರೆ, 10,432 km² ವಿಸ್ತೀರ್ಣವಿರುವ ತುಳುನಾಡು ಕಾಣಿಸಲಿಲ್ಲವೇ?
#TuluOfficialinKA_KL#TuluTo8thSchedule
ಎಲ್ಲಾ ಭಾಷೆಯ ಮೇಲೆ ಗೌರವವಿದೆ. ಆದರೆ ಮಾತೃ ಭಾಷೆಯ ಮೇಲಿರುವ ಮಮತೆ ಪ್ರೀತಿಗಿಂತ ಹೆಚ್ಚಲ್ಲ.
ನಮ್ಮ ಮಾತೃ ಭಾಷೆಗೂ ಸಮಾನ ಸ್ಥಾನಮಾನ ಸಿಗಬೇಕೆಂದು ತುಳುವರ ಹೋರಾಟ, ಹೊರತು ಬೇರೆ ಭಾಷೆಗೆ ಮಾಡುವ ಅವಮಾನವಲ್ಲ.
##TuluOfficialinKA_KL#TuluTo8thSchedule