@DKShivakumar ಪಿಡಿಒ ಮತ್ತು ಸಿಟಿಐ ನೇಮಕಾತಿಗಳಲ್ಲಿ ಯಾವುದೇ ಪರೀಕ್ಷೆಗೆ ಒಂದು ದಿನ ಓದದೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ ದಯವಿಟ್ಟು ಉನ್ನತ ಮಟ್ಟದ ತನಿಖೆ ಮಾಡಿ ಸರ್ ಅವರಿಗೆ ಒಂದು ಲೆಟರ್ ಬರೆಯುವುದಕ್ಕೆ ಬರುವುದಿಲ್ಲ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಸರ್
ಇನ್ನು ಸ್ವಲ್ಪಮಂದಿ ಮದುವೆ ಮಾಡಿಕೊಂಡು ಸಂಸಾರ ಜೀವನದಲ್ಲಿ ಹಾಯಾಗಿ ಇದ್ದು ಸೆಲೆಕ್ಟ್
@DKShivakumar CBI ತನಿಖೆ ನಡೆಸಲು ಅನುಮತಿ ಕೊಡಿ ಇನ್ನೂ ತುಂಬ ಸಚಿವರು ಅಧಿಕಾರಿಗಳ ಹ���ಸರು ಅಕ್ರಮದಲ್ಲಿ ಕೇಳಿಬರುತ್ತಿದೆ,sit ಗೆ ಅಡ್ಡಗಾಲು ಹಾಕಿ ಬಚಾವ್ ಆಗಿದ್ದಿವಿ ಅನ್ಕೊಂಡಿದ್ದಾರೆ ಕೆಲ���ು ಘನಾಂಧಾರಿಗಳು
@DKShivakumar ಮತ್ತೆ ಕಲಂಕಿತ ಆರೋಪಗಳನ್ನು ಎದುರಿಸುತ್ತಿರುವ KPSC ಸದಸ್ಯರನ್ನು ತೆಗೆದುಹಾಕದೆ, ಅವರ ನೇತೃತ್ವದಲ್ಲೇ ನವೆಂಬರ್ 15ರಂದು KAS ಪರೀಕ್ಷೆ ನಡೆಸಲು ನಿರ್ಧರಿಸಿರುವುದರ ಹಿಂದಿನ ���ದ್ದೇಶವೇನು? ಅಭ್ಯರ್ಥಿಗಳಲ್ಲಿ ನ್ಯಾಯಯುತ ಪರೀಕ್ಷೆಯ ಬಗ್ಗೆ ನಂಬಿಕೆ ಮೂಡಿಸದೆ, ಅದೇ ಸದಸ್ಯರ ಅಡಿಯಲ್ಲಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಕಾರಣವೇನು?
@DKShivakumar@DKShivakumar
319 ಕೆಎಎಸ್ ಹುದ್ದೆಗಳ ಪರೀಕ್ಷಾ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಕೆಪಿಎಸ್ಸಿ ಆಯೋಗವು ನಡೆಸಬಾರದು. ಆಯೋಗವು ಸಂಪೂರ್ಣವಾಗಿ ಸುಧಾರಣೆಯಾಗಬೇಕಿದೆ, ಅಲ್ಲಿಯವರೆಗೂ ಕೂಡ ಪರೀಕ್ಷಾ ಪ್ರಕ್ರಿಯೆಗಳಿಗೆ ತಾತ್ಕಾಲಿಕವಾಗಿ ತಡೆ ನೀಡಬೇಕಿದೆ. ಅಭ್ಯರ್ಥಿಗಳ ವಿಶ್ವಾಸ ಗಳಿಸಿದ ಮೇಲೆ ಪರೀಕ್ಷಾ ಪ್ರಕ್ರಿಯೆಗಳು ಮುಂದುವರೆಯಲಿ.
ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ತಪ್ಪಿತಸ್ಥರಿಗೆ ರಕ್ಷಣೆ ಇಲ್ಲ
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿದೆ. ಯುವಜನತೆಯ ಭವಿಷ್ಯದ ಜೊತೆ ಆಟವಾಡುವ ಯಾವುದೇ ಕೃತ್ಯಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ.
ಸಾರ್ವಜನಿಕ ನೇಮಕಾತಿ ವ���ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಭ್ರಷ್ಟಾಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಆದ್ಯತೆ ನೀಡುವುದು ನಮ್ಮ ಬದ್ಧತೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಆಡಳಿತಕ್ಕೆ ಕಪ್ಪುಚುಕ್ಕೆ ತರುವ ಕೃತ್ಯಗಳಿಗೆ ಮನ್ನಣೆಯಿಲ್ಲ.
#KPSC
@Sandeep98886864@DKShivakumar https://t.co/OyqtmCWaVn
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಒಂದು ಹೋರಾಟ ಪರೀಕ್ಷೆ ಬರೆಯುವುದು ಮತ್ತೊಂದು ಹೋರಾಟ ಅಂತಿಮ ಹಂತ ತಲುಪಿದ ನಂತರವೂ ನೇಮಕಾತಿ ಆದೇಶವನ್ನು ವಿಳಂಬ ಮಾಡುವ ಇಲಾಖೆಗಳಿಗೆ ನಿರ್ದೇಶನಗಳನ್ನು ಯಾರು ನೀಡಬೇಕು? ಸರ್ಕಾರವು ತಕ್ಷಣ ನಿರ್ಧಾರ ತೆಗೆದುಕೊಂಡರೆ ಜೀವಗಳನ��ನು ಉಳಿಸಬಹುದು ಇಲ್ಲದಿದ್ದರೆ, ಜೀವಗಳು ಉರುಳುತ್ತವೆ.
ಸನ್ಮಾನ್ಯ @DKShivakumar ಅವರೇ, ವಿದ್ಯಾರ್ಥಿಗಳ ಈ ಮನವಿಗೆ ಸ್ಪಂದಿಸಿ.
ವರ್ಷಗಳ ಕಾಲ ಹಗಲಿರುಳು ಶ್ರಮಿಸಿ, ಪಾರ್ಟ್ಟೈಮ್ ಕೆಲಸ ಮಾಡಿಕೊಂಡು, ಅನೇಕ ಕಷ್ಟಗಳನ್ನು ಎದುರಿಸಿ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಇಂದು ನೇಮಕಾತಿ ಆದೇಶ ಪತ್ರ ಪಡೆಯುವುದೇ ದೊಡ್ಡ ಸವಾಲಾಗಿದೆ. ಅವರ ವರ್ಷಗಳ ಪರಿಶ್ರಮ, ತ್ಯಾಗ ಮತ್ತು ಕನಸುಗಳಿಗೆ ಬೆಲೆ ಬೇಡವೇ
#WRD JE, LI, AD, ADLR, BCWO ಹಾಗೂ Agri Marketing ಸೇರಿದಂತೆ ವಿವಿಧ ಹುದ್ದೆಗಳಿಗೆ ಮೂಲ ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದ್ದು, ನೇಮಕಾತಿ ಆದೇಶ ಪತ್ರಗಳಿಗಾಗಿ ಅಭ್ಯರ್ಥಿಗಳು ಕಾಯುತ್ತಿದ್ದಾರೆ.
ಅಕ್ಟೋಬರ್ 23ರ ಸಂಪುಟ ಸಭೆಯಲ್ಲಿ 56% ಮೀಸಲಾತಿ ಕುರಿತ ಗೊಂದಲಕ್ಕೆ ಸ್ಪಷ್ಟ ನಿರ್ದೇಶನ ನೀಡಿ, ಬಾಕಿ ಉಳಿದಿರುವ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕೆಂದು ಆಗ್ರಹಿಸುತ್ತೇವೆ.
ಈ ವಾರದೊಳಗೆ ಸ್ಪಷ್ಟ ನಿರ್ಧಾರ ಕೈಗೊಂಡು ಅಭ್ಯರ್ಥಿಗಳಿಗೆ ನ್ಯಾಯ ಒದಗಿಸದಿದ್ದರೆ, ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (#KSVS) ವತಿಯಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗುವುದು.
ವಿದ್ಯಾರ್ಥಿಗಳ ವರ್ಷಗಳ ಪರಿಶ್ರಮಕ್ಕೆ ನ್ಯಾಯ ಸಿಗಲಿ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ಪತ್ರ ನೀಡಿ.
@PriyankKharge@DKShivakumar@RahulGandhi@INCKarnataka
#KSVS #KPSC #AppointmentOrder #JusticeForAspirants
@Sandeep98886864@DKShivakumar@CMofKarnataka Give order copy... Kpsc looting money from aspariants.. What about genuine candidates..those who are preparing from last 5 yrs...
ಸನ್ಮಾನ್ಯ.@DKShivakumar ಕೂಡಲೇ ಆದೇಶ ಪತ್ರ ನೀಡಲು ಕ್ರಮ ಕೈಗೊಳ್ಳದಿದ್ದರೆ #KSVS ವಿದ್ಯಾರ್ಥಿ ಸಂಘಟನೆ ಅವರ ಪರವಾಗಿ ಬೃಹತ್ ವಿದ್ಯಾರ್ಥಿ ಹೋರಾಟ ನಡೆಸಲಿದೆ..
ಕೃಷಿ ಮಾರಾಟ ಇಲಾಖೆ ಮಾನ್ಯ @CMofKarnataka ಅಧೀನದಲ್ಲಿದೆ. ಅವರ ಇಲಾಖೆಯಡಿ ನೇಮಕಾತಿ ಅಧಿಸೂಚನೆ ಹೊರಡಿಸಿ ಒಂದು ವರ್ಷ ಕಳೆದಿದೆ. ಫಲಿತಾಂಶ ಪ್ರಕಟವಾಗಿ, ಸಿಂಧುತ್ವ, ವೈದ್ಯಕೀಯ ಪರೀಕ್ಷೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ.
ಆಯ್ಕೆಯಾದ ಅಭ್ಯರ್ಥಿಗಳು ಸ್ವತಃ ಮುಖ್ಯಮಂತ್ರಿಗಳಾದ @DKShivakumar ಅವರನ್ನು 4 ಬಾರಿ ಭೇಟಿಯಾಗಿ ಮನವಿ ಮಾಡಿದ್ದಾರೆ. “ಪ್ರಜಾಸೇವೆ — ತ್ವರಿತ ��ರಿಹಾರ” ಕಾರ್ಯಕ್ರಮದಲ್ಲಿಯೂ #ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ದೊರೆತದ್ದು ಕೇವಲ ಆಶ್ವಾಸನೆಗಳು ಮಾತ್ರ!
ಪರಿಹಾರವಿಲ್ಲದ ಪ್ರಜಾಸೇವೆ ಇದ್ದರೇನು ಪ್ರಯೋಜನ?
#160 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ ಸಂಬಳ ನೀಡಲು ಸರ್ಕಾರದ ಬಳಿ ದುಡ್ಡಿಲ್ಲವೇ?
ಒಂದೆಡೆ ನಮ್ಮ ಸರ್ಕಾರ #70,000 ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಘೋಷಣೆ ಮಾಡುತ್ತದೆ. ಮತ್ತೊಂದೆಡೆ ಈಗಾಗಲೇ ಆಯ್ಕೆಯಾದ 160 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ವಿಳಂಬ ಮಾಡುತ್ತದೆ.
ಆದೇಶ ಪ್ರತಿ���ನ್ನೇ ನೀಡದೆ,
70,000 ನೇಮಕಾತಿಗಳ ಘೋಷಣೆ ಮಾಡಿ, ಮೂಗಿಗೆ ತುಪ್ಪ ಸವರುವ ನಾಟಕವೇಕೆ?
ಕೂಡಲೇ ನೇಮಕಾತಿ ಆದೇಶ ಪತ್ರ ನೀಡದಿದ್ದರೆ ಮುಂದಿನವಾರ #KSVS ಬೃಹತ್ ಪ್ರತಿಭಟನೆಯನ್ನು ಆಯ್ಕೆಯಾದ ಅಭ್ಯರ್ಥಿಗಳು ಹಾಗೂ ಪೋಷಕರೊಂದಿಗೆ ನಡೆಸಲಿದೆ..
@DeepakThimaya @INCKarnataka @PriyankKharge @SANDEEPRAI
#AgricultureMarketingDepartment #AppointmentOrders #KarnatakaGovernment
ಯುವಕರಿಗೆ ಚಿಪ್ಪು ನೀಡಿದ @INCKarnataka ದ ಮಂತ್ರಿಗಳೇ ಪುಗ್ಗೋದನ್ನ ಕಡಿಮೆ ಮಾಡಿ ನೇಮಕಾತಿ ಪ್ರಕ್ರಿಯೆ ಕೂಡಲೇ ಆರಂಬಿಸಿ ಕಣ್ಣು ಮುಚ್ಚಿಕೊಂಡ ಸರ್ಕಾರಕ್ಕೆ ಯುವಕರ ಸಂಕಷ್ಟವನ್ನು ಅರಿಯುವಷ್ಟು ಸಂಯಮವಿಲ್ಲ ಮಾನ್ಯ @siddaramaiah ನಿಮ್ಮ ನೇಮಕಾತಿ ವಿಳಂಬ ನೀತಿ ಯುವಕರನ್ನು ರಸ್ತೆಗೆ ತಂದು ನಿಲ್ಲಿಸಿದೆ,
@BJP4Karnataka | @JanataDal_S
@AnilKumarA69847@Sandeep98886864@secretarykpsc We are not destroying the careers of students, we are trying to save them. What is the point of writing an exam which is fundamentally flawed and will be quashed by the Court tomorrow?
Where was this concern when the notification itself was illegal from day one?
@Sandeep98886864@secretarykpsc kas 1.25crore , KPSC ಸದಸ್ಯರು ಸುಮಾರು 13 ಪರೀಕ್ಷೆಗಳ answer key ಗಳನ್ನು ಲಂಚಕ್ಕಾಗಿ ಸೋರಿಕೆ ಮಾಡಿದ್ದರು (ಈಗ ಬಂಧಿತ Controller of Exams ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವಧಿಯಲ್ಲಿ) same members and staff conducting kas319
@secretarykpsc ಪರೀಕ್ಷಾ ನಿಯಂತ್ರಕರ ಪ್ರಭಾರ ವಹಿಸಿಕೊಂಡಿರುವ ಪ್ರಸನ್ನ ಸರ್ ಅವರೇ ಈ ವಿಡಿಯೋದಲ್ಲಿ KPSC ಮೇಲೆ ತಮಗೆ ಸಂಪೂರ್ಣ ನಿಯಂತ್ರಣವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಹೀಗಿರುವಾಗ, #KPSCಯಲ್ಲಿ ಅಗತ್ಯ ಸುಧಾರಣೆಗಳು ಜಾರಿಯಾಗುವವರೆಗೆ ಹಾಗೂ #SIT ತನಿಖೆ ಪೂರ್ಣಗೊಳ್ಳುವವರೆಗೆ #KAS319 ಪೂರ್ವಭಾವಿ ಪರೀಕ್ಷೆಯನ್ನು 2–3 ತಿಂಗಳುಗಳ ಕಾಲ ಮುಂದೂಡುವುದು ಸೂಕ್ತ ಎಂಬುದು ಬಹುತೇಕ ಅಭ್ಯರ್ಥಿಗಳ #ಅಭಿಪ್ರಾಯವಾಗಿದೆ.
ಪಾರದರ್ಶಕ ಮತ್ತು ನ್ಯಾಯಸಮ್ಮತ ಪರೀಕ್ಷಾ ವ್ಯವಸ್ಥೆ ಅಭ್ಯರ್ಥಿಗಳ ಹಕ್ಕು. ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದು @INCKarnataka ಸರ್ಕಾರದ ಜವಾಬ್ದಾರಿ.
@DKShivakumar@PriyankKharge@DeepakThimaya@RahulGandhi #SANDEEPRAI #KSVS
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
#PostponeKAS319 #KPSCReforms #KSVS
@secretarykpsc ಸುಧಾರಣೆ ಆಗುವವರೆಗೂ KAS ಪರೀಕ್ಷೆ ಮುಂದೂಡಲೇಬೇಕು!
ಯಾವುದೇ ಸುಧಾರಣೆಗಳಿಲ್ಲದೆ, ಅದೇ ಕಾರ್ಯದರ್ಶಿ ಮತ್ತು ಅದೇ ಸದಸ್ಯರನ್ನು ಒಳಗೊಂಡಿರುವ KPSC ನಡೆಸಲಿರುವ ಮುಂದಿನ KAS ಪರೀಕ್ಷೆಯು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ನಡೆಯುತ್ತದೆ ಎಂಬ ಭರವಸೆ ನಮಗಿಲ್ಲ.
ಹೀಗಾಗಿ, KPSCಯಲ್ಲಿ ಸಮಗ್ರ ಸುಧ���ರಣೆಗಳನ್ನು ಜಾರಿಗೊಳಿಸುವವರೆಗೆ KAS ಪರೀಕ್ಷೆಯನ್ನು #ತಾತ್ಕಾಲಿಕವಾಗಿ #ಮುಂದೂಡಬೇಕು.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ KPSCಯ ಎಲ್ಲಾ ಸದಸ್ಯರಿಗೆ ನಿಜವಾಗಿಯೂ ನೈತಿಕತೆ ಮತ್ತು ಹೊಣೆಗಾರಿಕೆ ಇದ್ದರೆ, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ , ಆಯೋಗದ ಘನತೆಯನ್ನು ಕಾಪಾಡಲು ಮುಂದಾಗಬೇಕು.
ಇನ್ನೊಂದು ವಾರದೊಳಗೆ KAS ಪರೀಕ್ಷೆಯನ್ನು ಮುಂದೂಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಪ್ರಾಮಾಣಿಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ KPSC ವಿರುದ್ಧ ಬೃಹತ್ ಹೋರಾಟವ���್ನು ಹಮ್ಮಿಕೊಳ್ಳಲಾಗುವುದು.
ಇದು ಕೇವಲ ಎಚ್ಚರಿಕೆಯಲ್ಲ, ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಡೆಸುವ ಹೋರಾಟದ ಸಂಕಲ್ಪ!
@DKShivakumar @PriyankKharge @SANDEEPRAI
#KPSC #KAS #KSVS #CleanKPSC@KSVS2025
https://t.co/WZx7YKbjsV
ಇಂದು ನಮ್ಮ @KSVS ಸಂಘಟನೆಯ ಪ್ರದಾನ ಕಾರ್ಯದರ್ಶಿಗಳಾದ ಮಾನ್ಯ ಶ್ರೀ #ಸಂದೀಪ್ ರೈ ಅವರು ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ @hd_kumaraswamy ಅವರ ಗಮನಕ್ಕೆ ತಂದರು. ರಾಜ್ಯದ ರೈತರು ಹಾಗೂ ಯುವಕರ ಸಂಕಷ್ಟಗಳಿಗೆ ಸ್ಪಂದಿಸುವ #ಮಾತೃ ಹೃದಯಿ ಕುಮಾರಸ್ವಾಮಿಯವರಿಗೆ ಧನ್ಯವಾದಗಳು....
. #ಭ್ರಷ್ಟಾಚಾರದ ವಿರುದ್ಧ ನಮ್ಮ ಪ್ರಾಮಾಣಿಕ ದ್ವನಿ ನಿರಂತರವಾಗಿರಲಿದೆ ...
ನವೀನ್ ಹಳೆಮನಿ
ರಾಜ್ಯ ಸಂಚಾಲಕರು
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
@Nikhil_Kumar_k@HMRameshGowda@SANDEEPRAI
#ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗಲಿ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿ...
ಪ್ರತಿಭಾನ್ವಿತ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಸಿಗಬೇಕಾದ ಹುದ್ದೆಗಳನ್ನು ಕಸಿಯುತ್ತಿದ್ದ... #ಅಯೋಗ್ಯರಿಗೆ ���ಾನೂನಿನ ಪಾಠ ಕಲಿಸುವ ಸಮಯ ಬಂದಿದೆ..
ಸ್ವಯಪ್ರೇರಿತ ��ಾಜಿನಾಮೆ ನೀಡಿದ ತಕ್ಷಣ ನೀವು ಮಾಡಿದ ಅಕ್ರಮದಿಂದ ಹುದ್ದೆ ಕಳೆದುಕೊಂಡ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲು ಸಾಧ್ಯವೇ ? ?
ಭ್ರಷ್ಟಾಚಾರದಂತಹ ಅಕ್ಷಮ್ಯ ಅಪರಾಧಗಳಿಗೆ ಯಾವುದೇ ವಿನಾಯಿತಿ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು! 💯
@secretarykpsc ಎಲ್ಲಾ ಸದಸ್ಯರನ್ನು ತನಿಖೆಗೆ ಒಳಪಡಿಸಿ..
@dir_ed @cbic_india @CID @PriyankKharge @DKShivakumar @PriyankKharge
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
@Sandeep98886864 @hd_kumaraswamy We humbly request the Government to entrust KEA with the conduct of KAS examinations rather than KPSC. Due to widespread nepotism and corruption in KPSC, public trust in the commission has been severely eroded. It is no longer regarded as a reliable institution..
ಕರ್ನಾಟಕದ ವಿದ್��ಾರ್ಥಿಗಳ ಗಮನಕ್ಕೆ
ದಿನಾಂಕ 16/10/2026 ರಂದು ಸನ್ಮಾನ್ಯ ಕೇಂದ್ರ ಸಚಿವರಾದ @hd_kumaraswamy ಅವರು #KPSC ಅಕ್ರಮ ಮತ್ತು ಭ್ರಷ್ಟಾಚಾರದ ಕುರಿತು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಲು ಬೆಂಗಳೂರಿನ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕೇಂದ್ರವಾದ ವಿಜಯನಗರದ ಬಂಟರ ಸಂಘಕ್ಕೆ ಆಗಮಿಸಲಿದ್ದಾರೆ.
ತಮ್ಮ ಭವಿಷ್ಯಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಸಮಸ್ಯೆಗಳನ್ನು ನೇರವಾಗಿ ತಿಳಿಸಬೇಕೆಂದು ಮನವಿ.
#ಭ್���ಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರ
ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ ನಮ್ಮೊಂದಿಗೆ ಸಂವಾದಕ್ಕೆ ಬರುತ್ತಿರುವ @hd_kumaraswamy ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏
@H_D_Devegowda @Nikhil_Kumar_k @JDs_Yuvapade @sandeeprai @vinaygb
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
#KSVS #KPSC #StudentsVoice