@krishnabgowda ನಿಮ್ಮ ಮೇಲೆ ಹಾಗೂ ನಿವು ಮಾಡುತ್ತಿರುವ ಅಭಿವೃದ್ಧಿಯ ಮೇಲೆ ನಮಗೆ ಬಹಳ ಗೌರವವಿದೆ..ಆದರೆ ಈ ಹಣವನ್ನು ಬೆಂಗಳೂರು ನಗರದ ಅಭಿವೃದ್ಧಿಗೆ ಬಳಕೆ ಮಾಡಿದರೆ ಬಹಳ ಒಳ್ಳೆಯದಾಗುತ್ತದೆ.ಆದರೆ ಇಂತಹ ಉತ್ಸವಗಳಿಗೆ ಇಷ್ಟು ಹಣ ಖರ್ಚು ಮಾಡುವುದು ನಿಮಗೆ ಶೋಭೆ ತರುವುದಿಲ್ಲ.ದಯವಿಟ್ಟು ಆದಷ್ಟು ಅಭಿವೃದ್ಧಿಗೆ ಹಣವನ್ನು ಮೀಸಲಿಡಿ.
#Bangalore
"ಕೆಲವೊಮ್ಮೆ ಜಗವ ಬೆತ್ತಲು ಮಾಡುವ ಬೆಳಕಿಗಿಂತ ಜಗತ್ತಿಗೆ ಕಪ್ಪು ಬಟ್ಟೆ ಓದಿಸುವ ಕತ್ತಲೆಯೇ ಮನಸ್ಸಿಗೆ ಮುದ ಮತ್ತು ನೆಮ್ಮದಿ ನೀಡುತ್ತದೆ_
(ಕಾರ್ತಿಕ್ ಬಿ ಕೆ)
"ಶಿಕ್ಷಣವೆಂಬುವುದು ಒಂದೇ ಮರದಲ್ಲಿ ಬಿಡುವ ಹಣ್ಣುಗಳು ಇದ್ದಾಗೆ.ಒಂದೊಂದು ಹಣ್ಣು ಬೇರೆ ಬೇರೆ ರುಚಿ ಕೊಡುತ್ತದೆ ಅದು ಸವಿದವರಿಗೆ ಮಾತ್ರ ಗೊತ್ತು.
_(ಪಂಚೆ ಮಂಗೇಶರಾವ್)
#ಶುಭೋದಯ
ಕಾಂಗ್ರೆಸ್ ನವರಿಗೂ ಮಾನ ಮರ್ಯಾದೆ ಇಲ್ಲ. ಬಿಜೆಪಿಯವರಿಗೂ ಮಾನ ಮರ್ಯಾದೆ ಇಲ್ಲ. ಇಂತಹವರು ನಮ್ಮ ನಾಯಕರು. ನಮ್ಮ ದೇಶದ, ರಾಜ್ಯದ ಭವಿಷ್ಯವನ್ನು ನಿರ್ಧರಿಸುವವರು. ಭಂಡತನದ ರಾಜಕಾರಣ ರಾಜ್ಯದಲ್ಲಿ ನಡೆಯುತ್ತಿದೆ. ಬದಲಾವಣೆಯ ಸಮಯ ಬಂದಿದೆ. ಇವರೆಲ್ಲರನ್ನೂ ಒದ್ದೋಡಿಸುವ ಸಮಯ ಬಂದಿದೆ.
ಬನ್ನಿ, ಕನ್ನಡಿಗರೇ ನಾವೆಲ್ಲಾ ಒಗ್ಗೂಡಿ ನಮ್ಮ ನಾಡನ್ನು ಇಂತಹ ಭಂಡ ರಾಜಕಾರಣಿಗಳಿಂದ ರಕ್ಷಣೆ ಮಾಡೊಣ.
ಒಟ್ಟು ಅರ್ಜಿ ಶುಲ್ಕದ ಲೆಕ್ಕಾಚಾರ
ಒಬ್ಬ ಅಭ್ಯರ್ಥಿಯ ಶುಲ್ಕ 750
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂಖ್ಯೆ 4,50,000 ಅಂದರೆ 750×4,50,000=337,500,000 (33ಕೋಟಿ 75 ಲಕ್ಷ) ಇದರಿಂದ ಸರ್ಕಾರಕ್ಕೆ ಲಾಭವಿದೆ ಹೊರತು ನಷ್ಟವಿಲ್ಲ.ಇದರಲ್ಲಿ ಬಹಳಷ್ಟು ಕೆಲಸಗಳು ಬುಕ್ ಆಗಿರುತ್ತವೆ.ನಾವು ಪರಿಕ್ಷೆ ಬರೆದು ಮೂರ್ಖರಾಗಬಾರದು ಅಷ್ಟೇ..
#karnataka