ನನ್ನ ಮಾರ್ಗದರ್ಶಕರು, ರಾಜಕೀಯ ಗುರುಗಳು, ಹಿಂದೂ ಹುಲಿ ಸಂಘಟನಾ ಚತುರ ಚಿಕ್ಕಮಗಳೂರು ಡಿಸಿಸಿ ಬ್ಯಾಂಕನ ಅಧ್ಯಕ್ಷರು ಮಾಜಿ ಸಚಿವರು ಹಾಲಿ ವಿಧಾನ ಪರಿಷತ್ ಸದಸ್ಯರಾದ ಅಣ್ಣ ಶ್ರೀ @CTRavi_BJP ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
#ctravi#ctravibirthday
The funniest part about the same old banter is that it keeps getting quieter every year. 🤫
See you next year, Knights. Hopefully with some new material from this decade. ♥️
#PlayBold
ಅರ್ಧ ಶತಮಾನದ ಸುದೀರ್ಘ ರಾಜಕೀಯ ಜೀವನದಲ್ಲಿ, ಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ನಾಡಿನ ಅಭಿವೃದ್ಧಿಗಾಗಿ ಶ್ರಮಿಸಿದ ಜನಾನುರಾಗಿ ಶ್ರೀ ಬಿ.ಎಸ್. ಯಡಿಯೂರಪ್ಪನವರ ಸಾರ್ಥಕ 50 ವರ್ಷಗಳ ಜನಸೇವೆಯ ನಿಮಿತ್ತ ಹಮ್ಮಿಕೊಂಡಿರುವ "BSY ಅಭಿಮಾನೋತ್ಸವ" ಸಮಾರಂಭದ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲು ನೀವೆಲ್ಲರೂ ಬನ್ನಿ.
#50yearsofbsyseva
ಸೂರ್ಯನೊಬ್ಬ, ಚಂದ್ರನೊಬ್ಬ, ಈ ರಾಜನೂ ಒಬ್ಬ! 🫶🏻
📺 ವೀಕ್ಷಿಸಿ | #AUSvIND | 2nd ODI | LIVE NOW | ನಿಮ್ಮ Star Sports ಕನ್ನಡ & JioHotstar ನಲ್ಲಿ.
#TeamIndia#PuneethRajkumar
VIDEO | Karnataka: A massive protest was held in Dharwad under the leadership of the Akhila Karnataka State Students’ Association. Thousands of students took to the streets demanding that the government increase the age limit in recruitment and begin the hiring process immediately.
(Full video available on PTI Videos - https://t.co/bIyFWTfmBd)