ಅಲ್ರೀಹಿರಿಯಪೋಲೀಸ್ಅಧಿಕಾರಿಗಳೇ ನಿಮ್ಮ ಪೋಲಿಸರು ರಸ್ತೆ ಯಲ್ಲಿ ನಾಗರೀಕರಿಗೆ ಒಬ್ಬ ವ್ಯಕ್ತಿಗೆ ನಾಲ್ವರು ಸೇರಿ ಲಾಠಿ ಪ್ರಹಾರ ಮಾಡುತ್ತಿರುವುದು ಸರಿಯಲ್ಲ ಲಾಕ್ ಡೌನ್ ಕಾಯಿದೆ ಉಲ್ಲಂಘನೆ ಮಾಡಿದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ,ಅದನ್ಬಿಟ್ಟು ದುಂಡಾವರ್ತನೆ ಮಾಡಿದರೇ ಹೇಗೆ,ತಾವು ತಕ್ಷಣ ಕಡಿವಾಣ ಹಾಕಬೇಕೆಂದು ಒತ್ತಾಯಿಸುತ್ತೇನೆ
Contrary to the videos doing rounds on Social Media, @BlrCityPolice has been strictly advised to only take action strictly as per law, in case of anybody violates lock-down guidelines. They have been advised not to use any kind of force in this regard. (1/2)
KIND ATTN📢:
I urge my fellow Bengalureans to follow the lockdown guidelines from Monday more strictly. We can only be successful in our fight against #COVID19 if we work together. (1/2)
#COVIDEmergencyIndia
ಬೆಂಗಳೂರಿನ ನಾಗರಿಕರಲ್ಲಿ ಮನವಿ!
ನಾಳೆಯಿಂದ ಜಾರಿಯಾಗುವ ಲಾಕ್ ಡೌನ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ. ಕೋವಿಡ್ ವಿರುದ್ಧ ಹೋರಾಡಲು ಪ್ರತಿಯೊಬ್ಬರು ನಮ್ಮೊಂದಿಗೆ ಸಹಕರಿಸಿ.
ಲಾಕ್ಡೌನ್ ಉಲ್ಲಂಘಿಸಿದ್ದು ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅನಗತ್ಯವಾಗಿ ಓಡಾಡದೆ, ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.
"ಸಾವಿನ ಸಂಖ್ಯೆಯಲ್ಲೂ ಸರ್ಕಾರ ಸುಳ್ಳು ಹೇಳುತ್ತಿದೆ. ಬೆಡ್ ನೀಡಿದ ಮಾತ್ರಕ್ಕೆ ಸರ್ಕಾರದ ಕೆಲಸ ಮುಗಿಯಲಿಲ್ಲ. ಚಾಮರಾಜನಗರಲ್ಲಿ ಆಗಿರುವ ಸಾವಿಗೆ ಸರ್ಕಾರ ನೇರ ಹೊಣೆ"
- @DKSureshINC#ResignSudhakar
ಬಂಡವಾಳಶಾಹಿ - ಸಾಮ್ರಾಜ್ಯಶಾಹಿ ವ್ಯವಸ್ಥೆಯ ಅಸಮಾನತೆ, ಅನ್ಯಾಯ, ಶೋಷಣೆಯ ವಿರುದ್ಧ ಕಾರ್ಮಿಕ ವರ್ಗ ಸಂಘಟಿತವಾಗಿ ಧ್ವನಿ ಎತ್ತಿದ,
ಸಮಾಜವಾದಿ ಸಾಮಾಜಿಕ ವ್ಯವಸ್ಥೆಗೆ ನಾಂದಿಹಾಡಿದ, ದುಡಿಯುವ ವರ್ಗದ ಸ್ವಾಭಿಮಾನವನ್ನು ಎತ್ತಿ ಹಿಡಿದ ಐತಿಹಾಸಿಕ ದಿನ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.
#MayDay2021
@PMO@CMOMaharashtra
Govt. Mandate! Drivers with App Based Cabs, Taxis, Autos to carry Covid Free Certificates! Very unfair that The Govt expects all drivers to test Covid every 15 days, obtain a new Certificate! Every Passenger , traveller, flyer too must carry ! Let's be fair
ಬಡವರಿಗೆ ಅನ್ನ ಹಾಕಲು ಯೋಗ್ಯವಲ್ಲದ B.J.P ಸರ್ಕಾರ ಇಂದೂ ಇಂದಿರಾ ಕ್ಯಾಂಟೀನ್ ಮುಚ್ಚುವ ಯೋಚನೆಯಲ್ಲಿದೆ ಇದರಿಂದ ಎಷ್ಟೋ ಜನ ಬಡವರ ಊಟವನ್ನ ಕಿತ್ತುಕೊಳ್ಳುತ್ತಿದೆ ಇದರ ವಿರುದ್ಧ ನಮ್ಮ ಹೋರಾಟ
Today Bangalore district block president s meeting held by kpcc labour CELL president k puttswamy gowda @Congress bhavan Racecourse road Bangalore
#KPCCLabourcell#KPCC#INCKarnataka#JaiCongress