Wrong is wrong even if everyone does it. Right is right even if you stand alone.
Guided by principles, driven by ethics. Uncompromising on values. ⚖️🇮🇳
@dir_ed This cheap scoundrel Shankarappa has made more than 1000 Crore scam in KAS 384 - 2024 PSC recruitment...please look into that also...
Dont sit and pretend like nothing has happened!
KPSC ಗೆಜೆಟೆಡ್ ಪ್ರೊಬೆಷನರ್ಸ್ 319 ನೇಮಕಾತಿ ಪರೀಕ್ಷೆಯಲ್ಲಿ 5ನೇ ಆಯ್ಕೆಯನ್ನು ಗುರುತಿಸದಿದ್ದಲ್ಲಿ 0.25 ಅಂಕ ಕಡಿತಗೊಳಿಸುವ ಪ್ರಸ್ತಾವನೆಯನ್ನು ಜಾರಿಗೆ ತರುವ ಮೊದಲು, ಕರ್ನಾಟಕ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ನಿಯಮಗಳು, 1997ಕ್ಕೆ ಸೂಕ್ತ ತಿದ್ದುಪಡಿ ತರುವ ಅಗತ್ಯವಿದೆ.
ಇಂತಹ ಮಹತ್ವದ ಬದಲಾವಣೆಯನ್ನು ಕೇವಲ KPSC ಆಡಳಿತಾತ್ಮಕ ಆದೇಶ ಅಥವಾ SOP ಮೂಲಕ ಜಾರಿಗೊಳಿಸುವುದು ಕಾನೂನು ಸಂಘರ್ಷಕ್ಕೆ ಕಾರಣವಾಗಬಹುದು. ಇದರಿಂದ ನೇಮಕಾತಿ ಪ್ರಕ್ರಿಯೆ ಮತ್ತಷ್ಟು ಗೊಂದಲಕ್ಕೆ ಈಡಾಗಬಹುದು. ಕೋರ್ಟಿನ ಕಟಕಟೆಗೆ ಹೋಗಿ ವಿಳಂಬವಾಗಬಹುದು.
ಆದ್ದರಿಂದ DPAR ಮೂಲಕ ಅಧಿಕೃತ ರಾಜ್ಯಪತ್ರದಲ್ಲಿ ತಿದ್ದುಪಡಿ ಅಧಿಸೂಚನೆ ಹೊರಡಿಸಿ, ಕಾನೂನುಬದ್ಧವಾಗಿ ಮತ್ತು ಪಾರದರ್ಶಕವಾಗಿ ನಿಯಮ ಜಾರಿಗೊಳಿಸಬೇಕೆಂದು ವಿನಂತಿಸುತ್ತೇವೆ.
ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ಕರ್ನಾಟಕ ಸರ್ಕಾರಕ್ಕೆ ಮನವಿ, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕಾನೂನುಬದ್ಧ ನಿರ್ಧಾರ ಕೈಗೊಳ್ಳಿ.
@CMofKarnataka@DKShivakumar@secretarykpsc@KEA_karnataka@kpscadda@KPSC_Reforms
@Sandeepraiii Prasanna H is lying in sankar bannur case,Mr prasanna release cctv footage first, otherwise we don't trust you and you don't authority to don't upcoming exams