Gpt -GIVE ORDER COPY
GPSTR 2022 ರ ಹಲವು ಶಿಕ್ಷಕರಿಗೆ ಸುಪ್ರೀಂ ಕೋರ್ಟಿನಿಂದ STAY VACATE ಆಗಿದ್ದರು ಕೂಡಾ ಆದೇಶ ಪ್ರತಿ ಕೊಡುತ್ತಿಲ್ಲ .ಇದರಿಂದಾಗಿ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಲವಾರು ಅಭ್ಯರ್ಥಿಗಳು ಬಳಲುತ್ತಿದ್ದಾರೆ.
ಆದ್ದರಿಂದ ಆದಷ್ಟು ಬೇಗ ಆರ್ಡರ್ ಕೊಡಿ ಸರ್ @Madhu_Bangarappa ಮತ್ತು @siddaramaiah sir
@Madhu_Bangarapp Gpt -GIVE ORDER COPY
GPSTR 2022 ರ ಹಲವು ಶಿಕ್ಷಕರಿಗೆ ಸುಪ್ರೀಂ ಕೋರ್ಟಿನಿಂದ STAY VACATE ಆಗಿದ್ದರು ಕೂಡಾ ಆದೇಶ ಪ್ರತಿ ಕೊಡುತ್ತಿಲ್ಲ .ಇದರಿಂದಾಗಿ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಲವಾರು ಅಭ್ಯರ್ಥಿಗಳು ಬಳಲುತ್ತಿದ್ದಾರೆ.
ಆದ್ದರಿಂದ ಆದಷ್ಟು ಬೇಗ ಆರ್ಡರ್ ಕೊಡಿ ಸರ್ @Madhu_Bangarappa ಮತ್ತು @siddaramaiah sir
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.
#GPSTR2022#Announce_Counselling_Date@CMofKarnataka@Madhu_Bangarapp
ಮಾನ್ಯ ಮುಖ್ಯಮಂತ್ರಿಗಳೇ,
ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವರ್ಷವಾದರೂ ಪೂರ್ಣಗೊಂಡಿಲ್ಲ.
ಈ ಬಾರಿಯಾದರೂ ಸ್ವತಂತ್ರ ದಿನಾಚರಣೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ನಮ್ಮ ದೇಶದ ಬಾವುಟ ಹಾರಿಸುವ ಕನಸನ್ನು ನನಸಾಗಿಸಿ.🙏
#GPSTR2022#Save_Govt_Schools#Recruit_teachers
@Madhu_Bangarapp ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ನೂತನವಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ರವರಿಗೆ ಹೃದಯಪೂರ್ವಕ ಅಭಿನಂದನೆಗಳು #GPSTR ಪರೀಕ್ಷೆ ಮುಗಿದು ,ಆಯ್ಕೆಯಾಗಿ ನಮ್ಮ ಭವಿಷ್ಯ ಕಟ್ಟಿಕೊಳ್ಳಲು ವರ್ಷದಿಂದ ಕಾಯುತ್ತಿರುವ ಅಭ್ಯರ್ಥಿಗಳಿಗೆ ಜೂನ್ ನಿಂದ ಮಕ್ಕಳಿಗೆ ಬೋಧಿಸಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿ.