ಮಾನ್ಯ @siddaramaiah KAS 384 ಹುದ್ದೆಗಳ ನೇಮಕಾತಿಯಲ್ಲಿ ಬೃಹತ್ ಅಕ್ರಮದ ನಡೆದಿದ್ದು ಕೂಡಲೇ ಸಂದರ್ಶನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ CBI ತನಿಖೆಗೆ ಆದೇಶಿಸಿ
ವರ್ಷವಿಡೀ ಅಧ್ಯಯನ ಮಾಡದೆ ಒಂದೇ ದಿನ ಬರೆದು ರಾತ್ರೋ ರಾತ್ರಿ ಆಯ್ಕೆಯಾದ ಕೆಲವು ಅಭ್ಯರ್ಥಿಗಳ ಮೇಲೆ ಅನುಮಾನವಿದ್ದು ಅವರ OMR ಪರಿಶೀಲಿಸುವುದಕ್ಕೆ ಆದೇಶಿಸಬೇಕು.
KPSC❌
ಮಾನ್ಯ ರಾಜ್ಯಪಾಲರ ಅಂಗಳ ತಲುಪಿದ KAS ಅಕ್ರಮ.
ಕೂಡಲೇ ಸಂದರ್ಶನ ಪ್ರಕ್ರಿಯೆಯನ್ನು ತಡೆ ಹಿಡಿದು ಸಿಬಿಐ ತನಿಖೆ ನಡೆಸಲು ಕ್ರಮವಹಿಸಲು @INCKarnataka ಸರ್ಕಾರಕ್ಕೆ ಸೂಚಿಸುವಂತೆ KSVS ವತಿಯಿಂದ ಮನವಿ.
KAS 384 ನೇಮಕಾತಿಯಲ್ಲಿ ಅಕ್ರಮಗಳ ಆರೋಪಗಳಿದ್ದರೂ ಯಾವುದೇ ತನಿಖೆ ನಡೆಸದೆ ಸಂದರ್ಶನ ನಡೆಸಲು ನಾವು ಬಿಡುವುದಿಲ್ಲ.
@BJP4Karnataka
9.4.2026 ರಂದು NWKRTCಯ ಆಂತರಿಕ ಮತ್ತು ನೇರ ನೇಮಕಾತಿ ಹುದ್ದೆಗಳಿಗೆ ಪರೀಕ್ಷೆ ನಿಗದಿಯಾಗಿದ್ದು ಈ ದಿನಾಂಕದಲ್ಲಿ ಉಪಚುನಾವಣೆಯು ನಡೆಯಲಿದೆ, ಪರೀಕ್ಷಾರ್ಥಿಗಳು ತಮ್ಮ ಮತವನ್ನು ನೀಡಬೇಕಾಗಿರುತ್ತದೆ ಆದ್ದರಿಂದ ಈ ಪರೀಕ್ಷೆಯನ್ನು ಮುಂದೂಡಬೇಕೆಂದು ವಿನಂತಿ @RLR_BTM@KEA_karnataka@ceo_karnataka@ECISVEEP
ಸಮಸ್ಯೆ ಯಾರಿಗೆ? @siddaramaiah@RahulGandhi@kharge
ಒಕ್ಕಲಿಗ, ಲಿಂಗಾಯತ (ಬಣಜಿಗ, ಪಂಚಮಸಾಲಿ ಸೇರಿ ಒಳಪಂಗಡ), ಜೈನ, ರೆಡ್ಡಿಗಳು, ಕ್ರೈಸ್ತ, ಮರಾಠರು ಸೇರಿ 3ಎ, 3ಬಿಗೆ ಬರುವ ಸಮುದಾಯಗಳ ಅಭ್ಯರ್ಥಿಗಳು ನೇಮಕಗಳ ವೇಳೆ ಅವಕಾಶ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಸಿಎಸ್ಗೆ ಮನವಿ: ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘದ ನಿಯೋಗ ಸೋಮವಾರ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಸಮಸ್ಯೆಯ ಬಗ್ಗೆ ವಿವರಿಸಿದೆ. ರೋಸ್ಟರ್ ಬಿಂದು ವ್ಯತ್ಯಾಸವಾದರೆ ಸಮಾನ ಹಂಚಿಕೆಯಾಗುವುದಿಲ್ಲ. ಕೂಡಲೇ ಸಭೆ ನಡೆಸಿ ಸಮಸ್ಯೆ ಪರಿಹರಿಸಿ ಎಂದು ಕೋರಿದ್ದಾರೆ.
ಸರ್ಕಾರಕ್ಕೆ ಎಲ್ಲ ರೀತಿಯಲ್ಲಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಸಚಿವರಿಗೆ ಸಮಾಧಾನದಲ್ಲಿ ಹೇಳಿದ್ದೇವೆ. ಮುಂದೆ ಹೋರಾಟ ತೀವ್ರಗೊಳಿಸುವುದೊಂದೇ ದಾರಿ. ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಭಾವಿಸಿದ್ದೇವೆ.
ವಿದ್ಯಾರ್ಥಿಗಳಿಗೆ ಸದಾ ಬೆಂಬಲ ನೀಡುತ್ತಿರುವ @BasanagoudaBJP ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಪಾರದರ್ಶಕತೆಗಾಗಿ ಸದನದಲ್ಲಿ ಪ್ರತಿ ಬಾರಿ ವಿದ್ಯಾರ್ಥಿಗಳ ಧ್ವನಿಯಾಗಿದ್ದೀರಿ,ಯುವಕರ ಮೇಲಿನ ನಿಮ್ಮ ನಿಸ್ವಾರ್ಥ ಕಾಳಜಿಗೆ ಧನ್ಯವಾದ. ಮಾನ್ಯರು KEA ಹೊರಡಿಸಿರುವ ಪರೀಕ್ಷಾ ಶುಲ್ಕದ ಕುರಿತು ಸರ್ಕಾರದ ಗಮನಕ್ಕೆ ತರಬೇಕಾಗಿ ಮನವಿ ಮಾಡುತ್ತೇವೆ.
GenZ is on the streets, thousands of students are protesting against the govt.
Sounds exciting, right?
But here’s the catch, it’s happening in Congress-ruled Karnataka, where the youth-students are agitating over job recruitment issues...
Excitement over? Obviously....
कर्नाटक में भाजपा के मुख्यमंत्री योगी आदित्यनाथ जी के खिलाफ सड़क पर उतरे छात्र,
काश! कर्नाटक में कांग्रेस की सरकार होती तो लोगों को घर बैठे नौकरी मिल रही होती ।
ರಾಜ್ಯದ ಯುವಕರ ಆಕ್ರೋಶ ಭ್ರಷ್ಟ @INCKarnataka ಸರ್ಕಾರದ ವಿರುದ್ಧ ಹೊತ್ತಿ ಉರಿಯುತ್ತಿದೆ.
ಖಾಲಿ ಹುದ್ದೆಗಳ ಭರ್ತಿ ಮಾಡದ ಲೂಟಿಕೋರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು, ಯುವಕರು ಧಾರವಾಡದಲ್ಲಿ ಬೀದಿಗೆ ಇಳಿದಿದ್ದಾರೆ.
ಸಿದ್ದರಾಮಯ್ಯನವರೇ, ಪ್ರತಿಭಟನೆ ಜ್ವಾಲೆಯ ಸ್ವರೂಪ ಪಡೆದುಕೊಳ್ಳುವುದರ ಒಳಗೆ ಬೇಡಿಕೆ ಈಡೇರಿಸಿ ಇಲ್ಲವೇ ಜಾಗ ಖಾಲಿ ಮಾಡಿ
#CongressFailsKarnataka
AKSSA ಸ್ಪರ್ಧಾರ್ಥಿಗಳ ನೋವು ತಿಳಿದು ಸರಕಾರ ಬೇಗ ಒಳ ಮೀಸಲಾತಿ ಜಾರಿಮಾಡಿ ವಯೋಮಿತಿ ಸಡಿಲಿಕೆ ಮಾಡಿ ಖಾಲಿ ಇರುವ ಎಲ್ಲ ಹುದ್ದೆಗಳ ಅಧಿಸೂಚನೆ ಆಗಬೇಕು ಅಂತ ಶಾಂತಿಯುತ ಹೋರಾಟ ಹಮ್ಮಿಕೊಂಡಿದ್ದಾರೆ ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಿ, ಅಧಿಕಾರಕ್ಕೆ ಬಂದ ನಂತರ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಅಂತ ಹೇಳಿ ಸರಕಾರ ಮೋಸ ಮಾಡಿದೆ.
ಈ ಭ್ರಷ್ಟ ಕೆಪಿಎಸ್ಸಿ ವ್ಯವಸ್ಥೆಯು ಬೀದಿಗೆ ಬರಲು ಕಾರಣ KAS ಕನ್ನಡ ಅಭ್ಯರ್ಥಿಗಳಿಗೆ ಮಾಡಿರುವ ಅನ್ಯಾಯದಿಂದ! @KpscSecretary
KAS ಅಧಿಸೂಚನೆಯಲ್ಲಿ ಸಾಕಷ್ಟು ಗೊಂದಲಗಳಿರುವುದರಿಂದ ಸರ್ಕಾರ @siddaramaiah ಮತ್ತು ಕೆಪಿಎಸ್ಸಿ ಒಟ್ಟಾಗಿ ಚರ್ಚಿಸಿ KAS ಪರೀಕ್ಷೆಯನ್ನು ಮತ್ತೊಮ್ಮೆ ಮರು ಪರೀಕ್ಷೆ ಅಥವಾ ಮರು ಅದಿಸೂಚನೆಗೆ ಮುಂದಾಗ ಬೇಕೆಂದು ಕೇಳಿಕೊಳ್ಳುತ್ತೇವೆ. @kharge
KAS ಅಧಿಸೂಚನೆಯಲ್ಲಿ ಸರ್ಕಾರ ಯಾವುದಾದರೂ ಒಂದು ನಿರ್ಧಾರಕ್ಕೆ ಬರುವತನಕ ಯಾವುದೇ ಪ್ರಾಮಾಣಿಕ ಐಎಎಸ್ ಅಧಿಕಾರಿ ಕೆಪಿಎಸ್ಸಿ ಕಾರ್ಯದರ್ಶಿ ಆಗಲು ಮುಂದೆ ಬರುವುದಿಲ್ಲ ಕಾರಣ ಎಲ್ಲರಿಗೂ ಗೊತ್ತಿರುವ ಹಾಗೆ ಕೆಪಿಎಸ್ಸಿಯಲ್ಲಿರುವ ಸದಸ್ಯರು KAS ಅಧಿಸೂಚನೆಯಲ್ಲಿ ಭ್ರಷ್ಟಾಚಾರ ತಾಂಡವಡುತ್ತಿರುವುದರಿಂದ. @RahulGandhi
ಈಗಾಗಿರೋ ತಪ್ಪುಗಳನ್ನು ಮರೆಮಾಚಲು ಸಂವಿಧಾನ ತಿದ್ದುಪಡಿ ಮಾಡುವುದು ಎಷ್ಟು ಸರಿ??
ಮೊದಲು KAS ಪರೀಕ್ಷೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿ ಕನ್ನಡ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ.
KAS ಪರೀಕ್ಷೆಯಲ್ಲಿ ಆಗಿರುವಂತಹ ಭ್ರಷ್ಟಾಚಾರದಷ್ಟು ಬಹುಶಹ ಯಾವ ಪರೀಕ್ಷೆಯಲ್ಲೂ ಆಗಿರುವುದಿಲ್ಲ KAS ಮರು ಪರೀಕ್ಷೆ ನಡೆಸಿ ನಿಮ್ಮತನವನ್ನು ಉಳಿಸಿಕೊಳ್ಳಿ @siddaramaiah@kharge@RahulGandhi@INCIndia
ಹೈಕೋರ್ಟ್ ಅಂಗಳದಲ್ಲಿ ಮೀಸಲಾತಿ ಹೆಚ್ಚಳದ ಭವಿಷ್ಯ.
ಹೈಕೋರ್ಟ್ ನಲ್ಲಿ ವಿದ್ಯಾರ್ಥಿಗಳ ಪರವಾಗಿ ನ್ಯಾಯ ಸಿಗುವ ಭರವಸೆ ಇದೆ.
ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದೇನೆಂದರೆ KAS ಮರು ಪರೀಕ್ಷೆ ಮಾಡಿ ಮತ್ತು ಎಲ್ಲ ಇಲಾಖೆಯಿಂದ ನೇಮಕಾತಿ ಪ್ರಾರಂಭಿಸಿ
ವಿದ್ಯಾರ್ಥಿಗಳ ಕಷ್ಟ ದೇವರಿಗೆ ಮುಟ್ಟುತ್ತಿದೆ ನಿಮಗ್ಯಾಕೆ ತಿಳಿಯುತ್ತಿಲ್ಲ . @siddaramaiah
ವಿದ್ಯಾರ್ಥಿಗಳ ಕ್ರಾಂತಿಯನ್ನು ನೋಡಬೇಕೆಂದು ಕೊಂಡಿದ್ದೀರಾ?? @RahulGandhi