ಬಿಜೆಪಿಗೆ ಮತ ಹಾಕಿದರೆ ಮಾತ್ರ ವೋಟರ್ ಐಡಿ ಕಾರ್ಡ್ ಕೊಡುವುದಾಗಿ ಬಿಬಿಎಂಪಿ ಗುತ್ತಿಗೆದಾರ ನೌಕರನ ಉವಾಚ.
@BJP4Karnataka ನಾಯಕರೇ, ಆಯಕಟ್ಟಿನ ಜಾಗದಲ್ಲಿ ನಿಮ್ಮ ಪಕ್ಷದ ಪರ ಕೆಲಸ ಮಾಡುವ ಜನರನ್ನು ನೇಮಕ ಮಾಡಿಕೊಂಡಿದ್ದೀರಾ?
@bbmpcommr#KarnatakaElections2023
The world demands change. We’re here to bring it. #NEOM is committed to better, smarter and greener travel, powered by next-gen and regenerative tourism.
ನಾನು ಎಲ್ಲಾ ಜಾತಿಯವರು ಕೊಡುತ್ತಿರುವ ಅನ್ನವನ್ನು ತಿನ್ನುತ್ತಿದ್ದೇನೆ. ಎಲ್ಲಾ ಜಾತಿಯವರ ಅಭಿಮಾನದಿಂದ ಬೆಳೆದಿದ್ದೇನೆ. ಆದ್ದರಿಂದ ಎಲ್ಲ ಜಾತಿಗಳೂ ನನ್ನ ಜಾತಿಗಳು ಅಥವಾ ನನಗೆ ಜಾತಿಯೇ ಇಲ್ಲ.
ಇಂದು ದಾವಣಗೆರೆಯ ಶಾಮನೂರಿನ ಹಲವು ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಡ್ ಗಳನ್ನು ಹಂಚಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರೆಂಟಿ ಕಾರ್ಡ್ ನಲ್ಲಿರುವ ಮೂರೂ ಭರವಸೆಗಳನ್ನು ಈಡೇರಿಸುವ ವಾಗ್ದಾನ ನೀಡಿದೆ.
ನಮ್ಮ ರಾಜ್ಯದ ಒಂದಿಂಚು ಭೂಮಿಯನ್ನು ಬೇರೆಯವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಭಾಷೆ, ಸಂಸ್ಕೃತಿ, ನೆಲ, ಜಲ ಇವು ಆರೂವರೆ ಕೋಟಿ ಕನ್ನಡಿಗರ ಹಕ್ಕು ಮತ್ತು ಸಾರ್ವಭೌಮತೆಯ ಸಂಕೇತ. ಇದಕ್ಕೆ ಚ್ಯುತಿಯಾದರೆ ನಾವು ಸುಮ್ಮನಿರುವುದಿಲ್ಲ.
ಪದೇ ಪದೇ ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡಬೇಡಿ. 4/4
#ಕನ್ನಡನೆಲ
The bonhomie, energy, fans- the Kannada film fraternity under one roof cheering for one another- will be remembered for a long time. Thank you @KicchaSudeep for bringing us together. A terrific win #Gangawarriors Many congratulations @Dhananjayaka@ImRaina#Krishna#Karthik
ನನ್ನ ಹತ್ಯೆಗೆ @drashwathcn ಅವರು ಕೊಟ್ಟ ಕರೆಯಿಂದ ನನಗೇನು ಆಶ್ಚರ್ಯವಾಗಿಲ್ಲ. ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುತ್ತಿರುವ ಪಕ್ಷದ ನಾಯಕರಿಂದ ಕೊಲೆಗಡುಕತನವಲ್ಲದೆ, ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ? 2/4
ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡ ನಕಲಿ ಪತ್ರವೊಂದು ಹರಿದಾಡುತ್ತಿದೆ.
ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷರ ಸಂಬಂಧವನ್ನು ಕೆಡಿಸುವ ದುರುದ್ದೇಶದಿಂದಲೇ ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ.
ಈ ಪತ್ರಕ್ಕೂ ನನಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ. 1/2
ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಚುನಾವಣಾ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು, ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಬಗ್ಗೆ ನನ್ನ ಅಭಿಪ್ರಾಯಗಳನ್ನು ತಿಳಿಸಿದೆನು.
मोदी सरकार की किसान विरोधी नीतियों व Lumpy Skin Disease की Mishandling की वजह से गाय-भैंस के चारे में बेहद कमी आई, जिससे चारा महँगा हो गया है।
Dairy किसानों को उचित दाम नहीं मिल रहा।
लगातार बढ़ते दूध के दामों का प्रभाव देश के बच्चों के पोषण पर पड़ रहा है।
इस कुचक्र का हल कब?
ಭಾರತ್ ಜೋಡೋ ಯಾತ್ರೆಯು ನಿರುದ್ಯೋಗ, ಹಣದುಬ್ಬರದಂತಹ ಸಮಸ್ಯೆಗಳಿಂದ ಬಳಲುತ್ತಿರುವ ದೇಶವನ್ನು ರಕ್ಷಿಸಿ, ಒಟ್ಟಿಗೆ ನಡೆಯಿರಿ, ದೇಶವನ್ನು ಒಂದುಗೂಡಿಸಿ, ನಮ್ಮ ದೇಶದ ಸಂವಿಧಾನ ರಕ್ಷಿಸಿ ಎಂದು ಈ ನಾಡಿಗೆ ಹೊಸ ದಿಕ್ಸೂಚಿಯ ಸಂದೇಶ ಸಾರಿ, ನವ ಭಾರತದ ಒಂದು ಅರ್ಥ ಪೂರ್ಣ ಐಕ್ಯತೆಯ ಮಹಾಯಾತ್ರೆಯಾಗಿ ಹೊರಹೊಮ್ಮಿದೆ.
#BharatJodoYatra
ತಮ್ಮ ದಿಟ್ಟ, ಬಿರುನುಡಿಯ ವಚನಗಳ ಮೂಲಕ ಜಾತಿ ಆಧಾರಿತ ಅಸಮಾನತೆ ಮತ್ತು ಶೋಷಣೆಗಳ ವಿರುದ್ಧ ಸಮರ ಸಾರಿ, ಕಾಯಕ ಮತ್ತು ಕರ್ಮಾಧಾರಿತ ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತಿದ ಮಡಿವಾಳ ಮಾಚಿದೇವರ ಜಯಂತಿಯಂದು ಅವರನ್ನು ಗೌರವದಿಂದ ಸ್ಮರಿಸುತ್ತೇನೆ.
ಮಾಚಿದೇವರು ಕಂಡ ಸಮಸಮಾಜದ ಕನಸನ್ನು ನನಸಾಗಿಸುವ ಹೊಣೆ ನಮ್ಮೆಲ್ಲರದು.